Permalink

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಕಪಕ್ಷೀಯವಾಗಿ ಎರಡು ವರ್ಷದ ಹಿಂದೆ ಕೈಗೊಂಡ ನೋಟು ಅಮಾನ್ಯೀಕರಣ ತೀರ್ಮಾನವನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಈರಣ್ಣ ಝಳಕಿ, ಅಮರ್,…

Continue Reading →

ಮರಳು ಗಣಿಗಾರಿಕೆ: ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹ
Permalink

ಮರಳು ಗಣಿಗಾರಿಕೆ: ನ್ಯಾಯಾಂಗ ತನಿಖೆಗೆ ಬಿಜೆಪಿ ಆಗ್ರಹ

  ಕಲಬುರಗಿ ನ 8: ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದ ಭೀಮಾನದಿ ತೀರದಗುಂಟ ನಡೆಯುತ್ತಿರುವ ಮರಳು ಗಣಿಗಾರಿಕೆಯು ಅಕ್ರಮವಾಗಿ ನಡೆಯುತ್ತಿದ್ದು, ನ್ಯಾಯಾಂಗ ತನಿಖೆಗೆ ಅಫಜಲಪುರ ತಾಲೂಕು ಬಿಜೆಪಿ ಆಗ್ರಹಿಸಿದೆ , ಜಿಪಂ ಮಾಜಿ ಅಧ್ಯಕ್ಷ ,ಬಿಜೆಪಿ ಮುಖಂಡ ನಿತೀನ್…

Continue Reading →

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ವಿರುದ್ಧ ಪ್ರಕರಣ
Permalink

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ವಿರುದ್ಧ ಪ್ರಕರಣ

  ಕಲಬುರಗಿ,ನ.8-ನಗರದ ಗಣೇಶನಗರದಲ್ಲಿರುವ ಪರ್ಯಾಯ ಎಂ.ಎಸ್.ಡಬ್ಲ್ಯೂ ಕಾಲೇಜಿನ ಪ್ರಾಚಾರ್ಯ ಮಹೇಶ ರಾಠೋ‌ಡ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಮತ್ತು ಅಪರ ಪುತ್ರ…

Continue Reading →

ಮರ್ಯಾದಾ ಹತ್ಯೆ : ತಾಯಿ ಸೇರಿ ಮೂವರ ಬಂಧನ
Permalink

ಮರ್ಯಾದಾ ಹತ್ಯೆ : ತಾಯಿ ಸೇರಿ ಮೂವರ ಬಂಧನ

  ವಿಜಯಪುರ,ನ.8- ಮಂಗಳವಾರ ನಡೆದಿದ್ದ ಮರ್ಯಾದಾ ಹತ್ಯೆಯ ಮೂವರು ಆರೋಪಿಗಳನ್ನು ನಿಡಗುಂದಿ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮದಲ್ಲಿ ಮೊನ್ನೆ ಸಂಜೆ ರೇಣುಕಾ (24) ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ…

Continue Reading →

ಶಹಾಪುರ : ಪ್ರತ್ಯೇಕ ಅಪಘಾತ-ಇಬ್ಬರು ಸಾವು
Permalink

ಶಹಾಪುರ : ಪ್ರತ್ಯೇಕ ಅಪಘಾತ-ಇಬ್ಬರು ಸಾವು

  (ಸಂಜೆವಾಣಿ ವಾರ್ತೆ) ಶಹಾಪುರ,ನ.8-ತಾಲ್ಲೂಕಿನ ರಬನಳ್ಳಿ ಕೆಬಿಜೆಎನ್ಎಲ್ ಮುಖ್ಯ ಕಾಲುವೆ ಹತ್ತಿರ ಮತ್ತು ಹಯ್ಯಾಳ ಗ್ರಾಮದ ಸಮೀಪ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾನೆ. ರಬನಳ್ಳಿ ಕೆಬಿಜೆಎನ್ಎಲ್ ಮುಖ್ಯ ಕಾಲುವೆ ಹತ್ತಿರ ಬೈಕ್ ಗೆ…

Continue Reading →

ಒಂದೇ ಸೂರಿನಲ್ಲಿ ವೈದ್ಯಕೀಯ ಸೇವೆ: ಸನ್‍ರೈಸ್ ಆಸ್ಪತ್ರೆಯ ಗುರಿ
Permalink

ಒಂದೇ ಸೂರಿನಲ್ಲಿ ವೈದ್ಯಕೀಯ ಸೇವೆ: ಸನ್‍ರೈಸ್ ಆಸ್ಪತ್ರೆಯ ಗುರಿ

  ಕಲಬುರಗಿ,ನ.8- ಒಂದೇ ಸೂರಿನಡಿ ಎಲ್ಲ ಬಗೆಯ ರೋಗಗಳಿಗೆ ಜೀವರಕ್ಷಕ ಗುಣಮಟ್ಟದ ಹಾಗೂ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಸನ್‍ರೈಸ್ ಆಸ್ಪತ್ರೆಯನ್ನು ಎಷಿಯನ್ ಬಿಲ್ಡರ್ ಗ್ರೂಪ ವತಿಯಿಂದ ನಗರದಲ್ಲಿ ಪ್ರಾರಂಭಿಸಲಾಗಿದೆ. ಎಷಿಯನ್ ಬಿಲ್ಡರ ಗ್ರೂಪನ ವ್ಯವಸ್ಥಾಪಕ ನಿರ್ದೇಶಕ…

Continue Reading →

ಬಾಬಾಖಾನ್ ಪೊಲೀಸ್ ವಶಕ್ಕೆ
Permalink

ಬಾಬಾಖಾನ್ ಪೊಲೀಸ್ ವಶಕ್ಕೆ

(ನಮ್ಮ ಪ್ರತಿನಿಧಿಯಿಂದ) ಕಲಬುರಗಿ,ನ.7-ವಿವಾದಿತ ಹೇಳಿಕೆಯುಳ್ಳ ವೀಡಿಯೋ ಸಂದೇಶವನ್ನು ಸಾಮಾಜಿಕಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಬಾಬಾಖಾನ್ ಅವರನ್ನು ಪೊಲೀಸರು ಇಂದು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. “ದರ್ಗಾ, ಮಸೀದಿಗಳಿಗೆ ದೀಪಾಲಂಕಾರ ಮಾಡಿ ವೃಥಾ ಹಣ ಖರ್ಚು ಮಾಡುವ ಬದಲು…

Continue Reading →

ಸುವರ್ಣ ಸಭಾ ಭವನ ಉದ್ಘಾಟನೆ 10 ರಂದು
Permalink

ಸುವರ್ಣ ಸಭಾ ಭವನ ಉದ್ಘಾಟನೆ 10 ರಂದು

  (ನಮ್ಮ ಪ್ರತಿನಿಧಿಯಿಂದ) ಕಲಬುರಗಿ,ನ.7-ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾ ಘಟಕದ ಚಿನ್ನದ ಹಬ್ಬದ ಸಂಭ್ರಮದ ಸವಿನೆನಪಿಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸುವರ್ಣ ಸಭಾ ಭವನದ ಉದ್ಘಾಟನಾ ಸಮಾರಂಭ ಹಾಗೂ ದಾನಿಗಳಿಗೆ ಸನ್ಮಾನ ಸಮಾರಂಭವನ್ನು…

Continue Reading →

ಟಿಪ್ಪು ಜನ್ಮದಿನಾಚರಣೆ ಅವಕಾಶಕ್ಕೆ ಆಗ್ರಹ
Permalink

ಟಿಪ್ಪು ಜನ್ಮದಿನಾಚರಣೆ ಅವಕಾಶಕ್ಕೆ ಆಗ್ರಹ

  ಕಲಬುರಗಿ ನ 7: ಟಿಪ್ಪು ಸುಲ್ತಾನ್ ಜನ್ಮದಿನವನ್ನು ಖಾಸಗಿ ಸಂಘಸಂಸ್ಥೆಗಳು ಆಚರಿಸಲು ಮುಕ್ತ ಅವಕಾಶ ನೀಡುವಂತೆ  ಟಿಪ್ಪು ಸೌಹಾರ್ದ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಆಗ್ರಹಿಸಿವೆ. ಬೆದರಿಕೆ ಮತ್ತು ಒತ್ತಡದ ನಡುವೆ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜನ್ಮದಿನ…

Continue Reading →

ವೀರಶೈವ ಮಹಾಸಭಾ  ವಿದ್ಯಾರ್ಥಿ ಪುರಸ್ಕಾರ 11 ರಂದು
Permalink

ವೀರಶೈವ ಮಹಾಸಭಾ  ವಿದ್ಯಾರ್ಥಿ ಪುರಸ್ಕಾರ 11 ರಂದು

  ಕಲಬುರಗಿ ನ 7: ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕ ಮತ್ತು ಕಲಬುರಗಿ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮ ನವೆಂಬರ್ 11 ರಂದು ಬೆಳಿಗ್ಗೆ 10 ಗಂಟೆಗೆ ನಗರದ…

Continue Reading →