ನಾಳೆ ವಿಚಾರ ಸಂಕಿರಣ
Permalink

ನಾಳೆ ವಿಚಾರ ಸಂಕಿರಣ

ಕಲಬುರಗಿ ಫೆ 9: ನಗರದ ಅಂಜುಮನ್ ತರಖ್ಖಿ ಎ ಉರ್ದು ಸಭಾಂಗಣದಲ್ಲಿ ನಾಳೆ ( ಫೆ 10) ಸಂಜೆ 4 ಗಂಟೆಗೆ ಸಂವಿಧಾನ ಉಳಿಸಿ ಸಂಘರ್ಷ ಕರ್ನಾಟಕ ಕಲಬುರಗಿ ಘಟಕದ ವತಿಯಿಂದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಆರ್ಥಿಕ ಆಧಾರದ…

Continue Reading →

ಹೊನ್ನಕಿರಣಗಿಯಲ್ಲಿ ರಥೋತ್ಸವ ನಾಳೆ
Permalink

ಹೊನ್ನಕಿರಣಗಿಯಲ್ಲಿ ರಥೋತ್ಸವ ನಾಳೆ

ಕಲಬುರಗಿ ಫೆ 9: ತಾಲೂಕಿನ ಹೊನ್ನಕಿರಣಗಿ ರಾಚೋಟೇಶ್ವರ ಸಂಸ್ಥಾನಮಠದ ಶಿವಾಚಾರ್ಯ ರತ್ನ ಲಿಂಗೈಕ್ಯ ಕರಿಬಸವೇಶ್ವರ ಶಿವಾಚಾರ್ಯರ ತೃತೀಯ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ ( ಫೆ 10) ಸಂಜೆ 6 ಗಂಟೆಗೆ ರಥೋತ್ಸವ ನಡೆಯಲಿದೆ. ಮಠಾಧೀಶರಾದ ಚಂದ್ರಗುಂಡ ಶಿವಾಚಾರ್ಯ…

Continue Reading →

ಸವಿತಾ ಮಹರ್ಷಿ ಜಯಂತಿ 12 ರಂದು
Permalink

ಸವಿತಾ ಮಹರ್ಷಿ ಜಯಂತಿ 12 ರಂದು

ಕಲಬುರಗಿ ಫೆ 9: ಸವಿತಾ ಮಹರ್ಷಿಯವರ ಜಯಂತಿ ಉತ್ಸವದ ಆಚರಣೆ ರಥಸಪ್ತಮಿ ದಿನವಾದ ಫೆಬ್ರವರಿ 12 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಡಾ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ನಡೆಯಲಿದೆ. ಸರಕಾರದವತಿಯಿಂದ ಪ್ರಪ್ರಥಮ ಬಾರಿಗೆ ಸವಿತಾ ಮಹರ್ಷಿ…

Continue Reading →

ಕಲಬುರಗಿಯಲ್ಲಿ ಬ್ಯಾನರ್, ಕಟೌಟ್ ಗಳ ಅಬ್ಬರ
Permalink

ಕಲಬುರಗಿಯಲ್ಲಿ ಬ್ಯಾನರ್, ಕಟೌಟ್ ಗಳ ಅಬ್ಬರ

ಕಲಬುರಗಿ,ಫೆ.8-ಮಹಾನಗರ ಪಾಲಿಕೆ ಅನುಮತಿ ಪಡೆಯದೆಯೇ ನಗರದ ಪ್ರಮುಖ ಬೀದಿ ಮತ್ತು ಸ್ಥಳಗಳಲ್ಲಿ ಕಟೌಟ್, ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ಅಳವಡಿಸುವಂತಿಲ್ಲ. ಆದರೂ, ನಗರದ ಪ್ರಮುಖ ಬೀದಿ ಮತ್ತು ಸ್ಥಳಗಲ್ಲಿ ಕೌಟಟ್, ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ಬೇಕಾಬಿಟ್ಟಿಯಾಗಿ ಕಟ್ಟಲಾಗುತ್ತಿದೆ.…

Continue Reading →

ರೌಡಿಗಳ ಪರೇಡ್ ನಡೆಸಿದ ಎಸ್ಪಿ
Permalink

ರೌಡಿಗಳ ಪರೇಡ್ ನಡೆಸಿದ ಎಸ್ಪಿ

ಕಲಬುರಗಿ,ಫೆ.8-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ಅವರು ನಗರದ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿಂದು ರೌಡಿಗಳ ಪರೇಡ್ ನಡೆಸಿದರು. ಬೇಕಾಬಿಟ್ಟಿಯಾಗಿ ತಲೆಗೂದಲು ಬೆಳೆಸಿದ್ದ ರೌಡಿಶೀಟರ್ ಗಳಿಗೆ ಶಿಸ್ತಿನಿಂದ ಇರುವಂತೆ ತಾಕೀತು ಮಾಡಿದ ಎಸ್ಪಿ, ಸ್ಥಳದಲ್ಲಿಯೇ ಅವರ ಕಟಿಂಗ್ ಮಾಡಿಸಿ ಮುಂದೆ…

Continue Reading →

ಲೋಕಸಭೆ ಕಣಕ್ಕೆ ಪಟ್ಟೇದಾರ
Permalink

ಲೋಕಸಭೆ ಕಣಕ್ಕೆ ಪಟ್ಟೇದಾರ

ಕಲಬುರಗಿ ಫೆ 8: ಬರುವ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ತೃತೀಯರಂಗ (ಥರ್ಡಫ್ರಂಟ್ )ದ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕಿಳಿಯುತ್ತಿರುವದಾಗಿ ಜಿಪಂ ಮಾಜಿ ಸದಸ್ಯ ,ಎಐಎಂಐಎಂ ಮುಖಂಡ ಗುರುಶಾಂತ ಪಟ್ಟೇದಾರ  ತಿಳಿಸಿದರು. ಜೆಡಿಎಸ್ ಮತ್ತು ಎಐಎಂಐಎಂ ಪಕ್ಷಗಳು ಮಿತ್ರ ಪಕ್ಷಗಳಾಗಿದ್ದು,…

Continue Reading →

ಬೇಡಜಂಗಮ ಸಾಂವಿಧಾನಿಕ ಹಕ್ಕಿಗಾಗಿ ಹೋರಾಟ
Permalink

ಬೇಡಜಂಗಮ ಸಾಂವಿಧಾನಿಕ ಹಕ್ಕಿಗಾಗಿ ಹೋರಾಟ

ಕಲಬುರಗಿ ಫೆ 8: ಸಂವಿಧಾನದ ಅನುಸೂಚಿತ ಜಾತಿಗಳ ಆದೇಶ (1950 )ದ ಪ್ರಕಾರ ಬೇಡುವ ಕಾಯಕ ಮಾಡುವ ಜಂಗಮರನ್ನು ಬೇಡಜಂಗಮರೆಂದು ಗುರುತಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ.ಹೀಗಿದ್ದು ಆಡಳತರೂಢ ಸರ್ಕಾರಗಳು ಈ ಹಕ್ಕನ್ನು ದಮನ ಮಾಡುತ್ತ ಬಂದಿವೆ. ಈ ಹಿನ್ನೆಲೆಯಲ್ಲಿ…

Continue Reading →

ಬರ ಸಹಾಯವಾಣಿ ಆರಂಭಕ್ಕೆ ಹಿರೇಮಠ ಆಗ್ರಹ
Permalink

ಬರ ಸಹಾಯವಾಣಿ ಆರಂಭಕ್ಕೆ ಹಿರೇಮಠ ಆಗ್ರಹ

ಕಲಬುರಗಿ ಫೆ 8: ಈ ಹಿಂದೆ 1972 ರಲ್ಲಿ ಕಾಣಿಸಿಕೊಂಡಂತಹ ಬರವನ್ನು ನೆನಪಿಸುವಂತಹ ಭೀಕರ ಬರ ಮತ್ತೊಮ್ಮೆ ಜಿಲ್ಲೆಯ ಜನಜೀವನವನ್ನು  ಕಂಗೆಡಿಸಿರುವ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗಾಗಿ ಜಿಲ್ಲಾಡಳಿತ ಬರಗಾಲ ಸಹಾಯವಾಣಿಯನ್ನು ಪ್ರಾರಂಭಿಸುವಂತೆ ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ…

Continue Reading →

ಚಿರಾಯು ಆಸ್ಪತ್ರೆಯಲ್ಲಿ ರೋಗಿಗಳಿಗಾಗಿ ಉಪಹಾರ ಸೇವಾ ಕೇಂದ್ರ
Permalink

ಚಿರಾಯು ಆಸ್ಪತ್ರೆಯಲ್ಲಿ ರೋಗಿಗಳಿಗಾಗಿ ಉಪಹಾರ ಸೇವಾ ಕೇಂದ್ರ

  ಕಲಬುರಗಿ,ಫೆ.7-ಇಲ್ಲಿನ ಚಿರಾಯು ಆಸ್ಪತ್ರೆಯಲ್ಲಿ ಸಾಯಿ ಹಾಸ್ಪಿಟ್ಯಾಲಿಟಿ ಸರ್ವಿಸೆಸ್ ಸಹಯೋಗದಲ್ಲಿ ರೋಗಿಗಳು ಮತ್ತು ಅವರ ಆರೈಕೆಗಾಗಿ ಆಗಮಿಸುವವರಿಗಾಗಿ ಉಪಹಾರ ಸೇವಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಂಜುನಾಥ ದೋಶೆಟ್ಟಿ ತಿಳಿಸಿದರು. ಆಸ್ಪತ್ರೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,…

Continue Reading →

ಮಣಿಪೂರ; ರಾಷ್ಟ್ರಮಟ್ಟದ ಚಾಂಪಿಯನ್ ಶಿಫ್‍ಗೆ ಕರ್ನಾಟಕ ತಂಡ ಆಯ್ಕೆ
Permalink

ಮಣಿಪೂರ; ರಾಷ್ಟ್ರಮಟ್ಟದ ಚಾಂಪಿಯನ್ ಶಿಫ್‍ಗೆ ಕರ್ನಾಟಕ ತಂಡ ಆಯ್ಕೆ

  ಕಲಬುರಗಿ,ಫೆ.7. ಬರುವ ಫೆ.20 ರಿಂದ 25 ರವರೆಗೆ ಮಣಿಪೂರದಲ್ಲಿ ನಡೆಯುವ 41 ನೇಯ ರಾಷ್ಟ್ರ ಮಟ್ಟದ ಹ್ಯಾಂಡ್‍ಬಾಲ್ ಚಾಂಪಿಯನ್ ಶಿಫ್ ಗೆ ಕರ್ನಾಟಕ ತಂಡ ಆಯ್ಕೆಯಾಗಿದೆ ಎಂದು ಗುಲಬರ್ಗಾ ಹ್ಯಾಂಡ್‍ಬಾಲ್ ಅಸೋಸಿಯೆಷನ್ ಮೇಲುಸ್ತುವಾರಿ ಡಾ.ಎಮ್.ಎಸ್.ಪಾಸೋಡಿ ಇಂದಿಲ್ಲಿ ತಿಳಿಸಿದರು.…

Continue Reading →