ಸುಸಜ್ಜಿತ ಕನ್ನಡ ಸಭಾ ಭವನ ನಿರ್ಮಾಣ
Permalink

ಸುಸಜ್ಜಿತ ಕನ್ನಡ ಸಭಾ ಭವನ ನಿರ್ಮಾಣ

ಕಲಬುರಗಿ,ಸೆ.14-ಈ ಭಾಗದ ದಾಸ ಸಾಹಿತ್ಯ, ವಚನ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸಲು ಕಥೆ, ಕಾವ್ಯ ಮತ್ತು ಸಂಶೋಧನಾತ್ಮಕ ಕಮ್ಮಟಗಳನ್ನು ಏರ್ಪಡಿಸಿ ಸಾಹಿತ್ಯದ ಬಗ್ಗೆ ಯುವ ಜನರಲ್ಲಿ ಒಲವು ಮೂಡಿಸುವ ಉದ್ದೇಶದಿಂದ ಕನ್ನಡಭವನದಲ್ಲಿ 200 ಆಸನಗಳುಳ್ಳ ಸುಸಜ್ಜಿತವಾದ…

Continue Reading →

ಆಶಾಯೋಜನೆ:17 ರಂದು ದೆಹಲಿಯಲ್ಲಿ ಸಭೆ
Permalink

ಆಶಾಯೋಜನೆ:17 ರಂದು ದೆಹಲಿಯಲ್ಲಿ ಸಭೆ

ಕಲಬುರಗಿ ಸ 14: ರೈತ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೇ ಇದ್ದಾಗ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯನ್ನು ರೈತರಿಗೆ ಒದಗಿಸುವ ಉದ್ದೇಶದಿಂದ ಜಾರಿಗೆ ತಂದ ಪ್ರಧಾನ ಮಂತ್ರಿಗಳ ಆಶಾ ಯೋಜನೆಯ ಬಗ್ಗೆ ರಾಜ್ಯದ ರೈತರಲ್ಲಿ…

Continue Reading →

ನಗರದಲ್ಲಿ ಖಾದಿ ಉತ್ಸವ ನಾಳೆಯಿಂದ
Permalink

ನಗರದಲ್ಲಿ ಖಾದಿ ಉತ್ಸವ ನಾಳೆಯಿಂದ

ಕಲಬುರಗಿ ಸ 14: ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ವಿವಿಧ ಇಲಾಖೆ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಉದ್ದೇಶದ  15 ದಿನಗಳ ಖಾದಿ ಉತ್ಸವವನ್ನು ನಾಳೆ…

Continue Reading →

ರಾಹುಲ್ ಬೀಳಗಿ ಕೊಲೆ :10 ಜನರ ಬಂಧನ
Permalink

ರಾಹುಲ್ ಬೀಳಗಿ ಕೊಲೆ :10 ಜನರ ಬಂಧನ

ಕಲಬುರಗಿ,ಸೆ.14-ಆಳಂದ ತಾಲ್ಲೂಕ ಪಂಚಾಯತಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ ಅವರ ಪುತ್ರ, ಬಿಜೆಪಿ ಯುವ ಮುಖಂಡ ರಾಹುಲ್ ಬೀಳಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Continue Reading →

ವರದಕ್ಷಿಣೆ ಕಿರುಕುಳ : ಮಹಿಳೆ ಆತ್ಮಹತ್ಯೆ
Permalink

ವರದಕ್ಷಿಣೆ ಕಿರುಕುಳ : ಮಹಿಳೆ ಆತ್ಮಹತ್ಯೆ

ಕಲಬುರಗಿ,ಸೆ.14-ಗಂಡ ಮತ್ತು ಆತನ ಮನೆಯವರು ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಕಿರುಕುಳ ತಾಳದೆ ವಿಷಯ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಯಡ್ರಾಮಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ. ಜಯಶ್ರೀ ಮಲ್ಲಿಕಾರ್ಜುನ ಪೊಲೀಸ್ ಪಾಟೀಲ ಆತ್ಮಹತ್ಯೆಗೆ ಶರಣಾದ…

Continue Reading →

ಜೆಡಿಎಸ್ ಸಭೆ ನಾಳೆ
Permalink

ಜೆಡಿಎಸ್ ಸಭೆ ನಾಳೆ

ಕಲಬುರಗಿ,ಸೆ.14-ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಬಂಡೆಪ್ಪ ಕಾಶೆಂಪೂರ ಅವರು ಸೆ.17 ರಂದು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸರ್ದಾರ ವಲ್ಲಭಭಾಯಿ ಪಟೇಲ್…

Continue Reading →

15,16 ರಂದು ದಸಂಸ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ
Permalink

15,16 ರಂದು ದಸಂಸ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ

ಕಲಬುರಗಿ,ಸೆ.14-ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರವನ್ನು (ಲಕ್ಷ್ಮೀನಾರಾಯಣ ನಾಗವಾರ ಬಣ) ಸೆ.15 ಮತ್ತು 16 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಅನಿಬೆಸೆಂಟ್ ಸ್ಕೌಟ್ ಮತ್ತು ಗೈಡ್ಸ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು…

Continue Reading →

ಬಾಬರ್‍ಅಲಿ ಜತೆ ಸಂವಾದ 18 ರಂದು
Permalink

ಬಾಬರ್‍ಅಲಿ ಜತೆ ಸಂವಾದ 18 ರಂದು

ಕಲಬುರಗಿ ಸ 12: ನಗರದ  ಡಾ ಎಸ್ ಎಂ ಪಂಡಿತರಂಗ ಮಂದಿರದಲ್ಲಿ ಸಪ್ಟೆಂಬರ್ 18 ರಂದು ಬೆಳಿಗ್ಗೆ 10 ಗಂಟೆಗೆ ಶಿವ ಪಿಯು ಮತ್ತು ಪದವಿ ಕಾಮರ್ಸ್ ಕಾಲೇಜಿನ ವತಿಯಿಂದ ವಿದ್ಯಾರ್ಥಿಗಳೊಂದಿಗೆ ಕಿರಿಯ ಶಿಕ್ಷಕ ಖ್ಯಾತಿಯ ಬಾಬರ್ ಅಲಿ…

Continue Reading →

ಬಿಲ್ಡ್‍ಟೆಕ್ ಪ್ರದರ್ಶನ 14 ರಿಂದ
Permalink

ಬಿಲ್ಡ್‍ಟೆಕ್ ಪ್ರದರ್ಶನ 14 ರಿಂದ

ಕಲಬುರಗಿ ಸ 12: ಕನ್ಸಲ್ಟಿಂಗ್ ಸಿವಿಲ್ ಇಂಜನೀಯರ್ಸ್ ಅಸೋಸಿಯೇಶನ್,ಬೆಂಗಳೂರಿನಯುಎಸ್ ಕಮ್ಯೂನಿಕೇಷನ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ಸ್ ಸಹಯೋಗದಲ್ಲಿ ಮೂರು ದಿನಗಳ  ಮನೆ ನಿರ್ಮಾಣ ಸಾಮಗ್ರಿ ,ಗೃಹ ಅಲಂಕಾರ ವಸ್ತುಗಳ ಬಿಲ್ಡ್‍ಟೆಕ್ ಪ್ರದರ್ಶನ ಸಪ್ಟೆಂಬರ್ 14 ರಿಂದ 16 ರವರೆಗೆ ಶರಣಬಸವೇಶ್ವರ…

Continue Reading →

ಕೊಲೆಗೈದು ರುಂಡದೊಂದಿಗೆ ಪರಾರಿಯಾದ ಹಂತಕರು
Permalink

ಕೊಲೆಗೈದು ರುಂಡದೊಂದಿಗೆ ಪರಾರಿಯಾದ ಹಂತಕರು

ಕಲಬುರಗಿ,ಸೆ.12- ಯುವಕನೊಬ್ಬನನ್ನು ಬರ್ಬರವಾಗಿ ಕೊಲೆಗೈದು ಆತನ ರುಂಡವನ್ನು ಚಂಡಾಡಿ ಮುಂಡವನ್ನು ಬಿಟ್ಟು ರುಂಡದೊಂದಿಗೆ ಪರಾರಿಯಾಗಿರುವ ಘಟನೆ ತಾಲೂಕಿನ ಆಲಗೂಡ ಬಳಿ ನಡೆದಿದೆ. ಬರ್ಬರವಾಗಿ ಕೊಲೆಯಾದ ಯುವಕ ಭವಾನಿ ನಗರದ ಸಿದ್ದೋಜಿ ಭೀಮರಾವ ಭೋಸಲೆ (30) ಆಲಗೂಡ ಎಂದು ಗುರುತಿಸಲಾಗಿದೆ.…

Continue Reading →