ವೈಜ್ಞಾನಿಕ, ವೈಚಾರಿಕ ಮನೋಭಾವದಿಂದ ಮೂಢನಂಬಿಕೆ ದೂರ
Permalink

ವೈಜ್ಞಾನಿಕ, ವೈಚಾರಿಕ ಮನೋಭಾವದಿಂದ ಮೂಢನಂಬಿಕೆ ದೂರ

ಕಲಬುರಗಿ,ಆ.4-ಪ್ರತಿಯೊಬ್ಬರು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳಿಸಿಕೊಂಡಾಗ ಮಾತ್ರ ಮೂಢನಂಬಿಕೆಯನ್ನು ಹೊಡೆದೋಡಿಸಲು ಸಾಧ್ಯವಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯಾಧ್ಯಕ್ಷ ಎಫ್.ಸಿ.ಚೇಗರೆಡ್ಡಿ ಹೇಳಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ನಗರದ ಎಂ.ಪಿ.ಹೆಚ್.ಎಸ್.ಕಾಲೇಜಿನಲ್ಲಿಂದು ಹಮ್ಮಿಕೊಂಡಿದ್ದ ಎರಡು ದಿನಗಳ ಪವಾಡಗಳ…

Continue Reading →

ಸಾಲದ ಶೂಲ : ದಂಪತಿ ಆತ್ಮಹತ್ಯೆ
Permalink

ಸಾಲದ ಶೂಲ : ದಂಪತಿ ಆತ್ಮಹತ್ಯೆ

ಕಲಬುರಗಿ,ಆ.4-ಸಾಲಬಾಧೆ ಮತ್ತು ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿ ನಡೆದಿದೆ. ಶಿವಯ್ಯ ತಳಗೇರಿ (28),  ಮಮತಾ ತಳಗೇರಿ(25) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕೊಲ್ಲೂರು…

Continue Reading →

ಜೂಜಾಟ : 12 ಜನರ ಬಂಧನ
Permalink

ಜೂಜಾಟ : 12 ಜನರ ಬಂಧನ

ಕಲಬುರಗಿ,ಆ.4-ಅಫಜಲಪುರ ಪಟ್ಟಣದ ಹೊರವಲಯದಲ್ಲಿರುವ ದರ್ಗಾ ಮತ್ತು ಬಸ್ ಡಿಪೋ ಹಿಂದುಗಡೆ ಜೂಜಾಡುತ್ತಿದ್ದ 12 ಜನರನ್ನು ಬಂಧಿಸಿರುವ ಪೊಲೀಸರು 7,740 ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಅಫಜಲಪುರ ಪಿಎಸ್ಐ ಮತ್ತು ಸಿಬ್ಬಂದಿ ದಾಳಿ ನಡೆಸಿ 12 ಜನರನ್ನು ಬಂಧಿಸಿದ್ದು, ಇಬ್ಬರು…

Continue Reading →

 ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 12 ಲಕ್ಷ ರೂಪಾಯಿ ಪರಿಹಾರ
Permalink

 ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 12 ಲಕ್ಷ ರೂಪಾಯಿ ಪರಿಹಾರ

ಕಲಬುರಗಿ,ಆ.4-ಜಿಲ್ಲೆಯ ಸೇಡಂ ತಾಲ್ಲೂಕಿನ ಕೋಡ್ಲಾ ಸಮೀಪದ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಗುರುವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟ 6 ಜನ ಕಾರ್ಮಿಕರ ಕುಟುಂಬಕ್ಕೆ ತಲಾ 12 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕಾರ್ಖಾನೆಯ ಕೋಡ್ಲಾ ಘಟಕದ ಮುಖ್ಯಸ್ಥ ಅರವಿಂದಕುಮಾರ ಪಾಟೀಲ…

Continue Reading →

ನಾಯಿ ಕಚ್ಚಿ ಬಾಲಕನಿಗೆ ಗಂಭೀರ ಗಾಯ
Permalink

ನಾಯಿ ಕಚ್ಚಿ ಬಾಲಕನಿಗೆ ಗಂಭೀರ ಗಾಯ

ಜೇವರ್ಗಿ,ಆ.4-ನಾಯಿ ಕಚ್ಚಿ ಬಾಲಕನೊಬ್ಬ ಗಂಭೀರವಾಗಿ ಗಾಯೊಂ‌ಡ ಘಟನೆ ಇಂದು ಮುಂಜಾನೆ ಪಟ್ಟಣದಲ್ಲಿ ನಡೆದಿದೆ. ಶಾಲೆಗೆ ಹೋಗುತ್ತಿದ್ದ ಶಹಾನವಾಜ್ (10) ಎಂಬ ಬಾಲಕನ ಮೇಲೆ ಮೂರು ನಾಯಿಗಳು ದಾಳಿ ನಡೆಸಿ ಮೈ, ಕೈಗೆಲ್ಲಾ ಕಚ್ಚಿದ್ದು, ಗಂಭೀರವಾಗಿ ಗಾಯಗೊಂಡಿರುವ ಬಾಲಕನಿಗೆ ಇಲ್ಲಿನ…

Continue Reading →

ಕಟ್ಟಡ ಪರವಾನಿಗೆಗೆ ಲಂಚ : ಎಸಿಬಿ ಬಲೆಗೆ ನಗರಸಭೆ ಗುಮಾಸ್ತ
Permalink

ಕಟ್ಟಡ ಪರವಾನಿಗೆಗೆ ಲಂಚ : ಎಸಿಬಿ ಬಲೆಗೆ ನಗರಸಭೆ ಗುಮಾಸ್ತ

ಬೀದರ್,ಆ.4- ಮನೆ ಕಟ್ಟಲು ಪರವಾನಿಗೆ ನೀಡಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಲಂಚ ಪಡೆಯುತಿದ್ದ ಬಸವಕಲ್ಯಾಣ ನಗರ ಸಭೆ ಸಿಬ್ಬಂದಿಯೊಬ್ಬನನ್ನು ಬಂಧಿಸಿದ್ದಾರೆ. ನಗರ ಸಭೆಯ ದ್ವಿತೀಯ ದರ್ಜೆ ಸಿಬ್ಬಂದಿ ದಿಗಂಬರ ನಿಲ್ಮವ…

Continue Reading →

ಮನೆಯಲ್ಲೇ 1 ಕ್ವಿಂಟಾಲ್ ಗೋ ಮಾಂಸ ಪತ್ತೆ
Permalink

ಮನೆಯಲ್ಲೇ 1 ಕ್ವಿಂಟಾಲ್ ಗೋ ಮಾಂಸ ಪತ್ತೆ

ಬೀದರ್,ಆ.4- ಅಕ್ರಮವಾಗಿ ಮನೆಯಲ್ಲೇ ಗೋ ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬೀದರ್ ಜಿಲ್ಲೆ ಮನ್ನಾಎಖೆಳ್ಳಿ ಗ್ರಾಮದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟ 1 ಕ್ವಿಂಟಾಲ್ ಗೋಮಾಂಸ, ಮೂರು ಹಸುಗಳನ್ನು…

Continue Reading →

ನಾಲ್ವರು ಸುಲಿಗೆಕೋರರ ಬಂಧನ: 25000 ರೂ.ಜಪ್ತಿ
Permalink

ನಾಲ್ವರು ಸುಲಿಗೆಕೋರರ ಬಂಧನ: 25000 ರೂ.ಜಪ್ತಿ

ಹುಮನಾಬಾದ,ಆ.4- ವಿವಿಧ ಸುಲಿಗೆ ಮತ್ತು ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎಸ್ಪಿ, ಎಎಸ್ಪಿ, ಡಿವೈಎಸ್‍ಪಿ ಹಾಗೂ ಸಿಪಿಐ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಸಂತೋಷ ಎಲ್.ಟಿ ನೇತೃತ್ವದ ತಂಡ ದಾಳಿ ಮಾಡಿ  ತೌಫಿಕ, ಇಮ್ರಾನ, ಮಸ್ತಾನ…

Continue Reading →

ವಾರದಲ್ಲಿ ಬೀಜೋತ್ಪಾದಕರಿಗೆ ಪ್ರೋತ್ಸಾಹ ಧನ ನೀಡಲು ಆಗ್ರಹ
Permalink

ವಾರದಲ್ಲಿ ಬೀಜೋತ್ಪಾದಕರಿಗೆ ಪ್ರೋತ್ಸಾಹ ಧನ ನೀಡಲು ಆಗ್ರಹ

ಕಲಬುರಗಿ.ಆ.4. ಬೀಜ ಬೆಳೆದ ರೈತರಿಗೆ ಯೋಗ್ಯ ಬೆಲೆ ನಿಗದಿಪಡಿಸÀಬೇಕೆಂದು ಕೇಂದ್ರ ಸರ್ಕಾರ ಹಣ ಮಂಜೂರ ಮಾಡಿದ್ದರೂ  ರಾಜ್ಯ ಸರ್ಕಾರ  ಯಾವುದೇ ಕ್ರಮಕೈಗೊಂಡಿಲ್ಲ. ಒಂದುವಾರದೊಳಗೆ  ಸರ್ಕಾರ ಗಮನಹರಿಸಬೇಕು. ಇಲ್ಲದಿದ್ದರೆ ರಾಜ್ಯ ಬೀಜ ನಿಗಮದ ಕಾರ್ಯಾಲಯದ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ…

Continue Reading →

ಕಾರ್ಮಿಕರ ಸಾವಿಗೆ ಭುಗಿಲೆದ್ದ ಆಕ್ರೋಶ
Permalink

ಕಾರ್ಮಿಕರ ಸಾವಿಗೆ ಭುಗಿಲೆದ್ದ ಆಕ್ರೋಶ

  ಕಲಬುರಗಿ,ಆ.3-ಸೇಡಂ ತಾಲ್ಲೂಕಿನ ಕೋಡ್ಲಾ ಸಮೀಪದ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮುನ್ನ ತಾತ್ಕಾಲಿಕವಾಗಿ ನಿರ್ಮಿಸುವ ಶೆಡ್ (ಸ್ಕ್ಯಾಫೋಲ್ಡಿಂಗ್) ಕುಸಿದು ಬಿದ್ದು 6 ಜನ ಕಾರ್ಮಿಕರು ಮೃತ ಪಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ…

Continue Reading →