ಯುವತಿ ಆತ್ಮಹತ್ಯೆ
Permalink

ಯುವತಿ ಆತ್ಮಹತ್ಯೆ

ಬಸವಕಲ್ಯಾಣ,ಆ.6- ತಾಲ್ಲೂಕಿನ ಯಳವಂತಗಿ ಗ್ರಾಮದಲ್ಲಿ ಯುವತಿಯೊಬ್ಬಳು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಅತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಭ್ಯಾಗ್ಯಶ್ರೀ ಸಂಗಪ್ಪ (17) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,…

Continue Reading →

6.30 ಲಕ್ಷ ರೂ. ಮೌಲ್ಯದ ಆಭರಣ ಕಳವು
Permalink

6.30 ಲಕ್ಷ ರೂ. ಮೌಲ್ಯದ ಆಭರಣ ಕಳವು

ಕಲಬುರಗಿ ಆ.6- ನಗರದ ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ಮನೆಯೊಂದರ ಬೀಗ ಮುರಿದ ಕಳ್ಳರು, ಚಿನ್ನ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಆನಂದ ಬಸವಂತರಾವ ಗರುಡಶೆಟ್ಟಿ ಎಂಬವವರ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ.  320 ಗ್ರಾಮ್ ಚಿನ್ನ ಮತ್ತು 490 ಗ್ರಾಮ್…

Continue Reading →

ಬೆಳಗಾವಿ ಉಪರಾಜಧಾನಿ ಹೇಳಿಕೆಗೆ ಖಂಡನೆ
Permalink

ಬೆಳಗಾವಿ ಉಪರಾಜಧಾನಿ ಹೇಳಿಕೆಗೆ ಖಂಡನೆ

ಕಲಬುರಗಿ ಆ6: ರಾಜ್ಯದ ಉಪರಾಜಧಾನಿ ಸ್ಥಾನಮಾನವನ್ನು ಬೆಳಗಾವಿಗೆ ನೀಡುವ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಯನ್ನು ಹೈದ್ರಾಬಾದ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಬಲವಾಗಿ  ಖಂಡಿಸಿದೆ. ಅಖಂಡ ಕರ್ನಾಟಕದ ಪರವಾಗಿ ನಿಂತಿರುವ ಹೈದರಾಬಾದ ಕರ್ನಾಟಕದ…

Continue Reading →

ಪಾಲಿಕೆ ವಿರೋಧ ಪಕ್ಷದ ನಾಯಕರ ನೂತನ ಕಚೇರಿ ಉದ್ಘಾಟನೆ
Permalink

ಪಾಲಿಕೆ ವಿರೋಧ ಪಕ್ಷದ ನಾಯಕರ ನೂತನ ಕಚೇರಿ ಉದ್ಘಾಟನೆ

ಕಲಬುರಗಿ,ಆ.6-ಮಹಾನಗರ ಪಾಲಿಕೆಯಲ್ಲಿಂದು ವಿರೋಧ ಪಕ್ಷದ ನಾಯಕರ ನೂತನ ಕಚೇರಿಯನ್ನು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರೆ ಕಲಬುರಗಿ ಮಹಾನಗರ ಪಾಲಿಕೆಗೆ 500 ಕೋಟಿ ರೂಪಾಯಿ ಅನುದಾನ ಬಿಡುಗಡೆ…

Continue Reading →

ವಿಷ ಸೇವಿಸಿ ರೈತ ಆತ್ಮಹತ್ಯೆ
Permalink

ವಿಷ ಸೇವಿಸಿ ರೈತ ಆತ್ಮಹತ್ಯೆ

ಬೀದರ್,ಆ.6-ಸಾಲಬಾಧೆಯಿಂದಾಗಿ ಜಿಲ್ಲೆಯಲ್ಲಿ ಮತ್ತೋರ್ವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವಕಲ್ಯಾಣ ತಾಲ್ಲೂಕಿನ ಗೊಕುಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಶಿವಾರೆಡ್ಡಿ ಮಾಣಿಕರೆಡ್ಡಿ ನಸಕಂಟೆ (38) ಎಂಬ ರೈತೇ ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಖಾಸಗಿ ಬ್ಯಾಂಕ್ಗಳಲ್ಲಿ…

Continue Reading →

ಸ್ವತಂತ್ರ ಕಾಯಕದಿಂದ ಸಾಧನೆ ಖಚಿತ: ಡಾ. ಅಪ್ಪ
Permalink

ಸ್ವತಂತ್ರ ಕಾಯಕದಿಂದ ಸಾಧನೆ ಖಚಿತ: ಡಾ. ಅಪ್ಪ

ಕಲಬುರಗಿ, ಆ.6- ಸ್ವತಂತ್ರ ವಿಚಾರಧಾರೆ,ಕಾಯಕದಲ್ಲಿ ನಿಷ್ಠೆ ಹೊಂದಿದ್ದರೆ ಬೇಕಾದ ಸಾಧನೆ ಮಾಡಲು ಸಾಧ್ಯ.ಇದನ್ನು ತಾವು ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದಿದ್ದೇವೆ. ್ಲ ಹೀಗೆ ತಮ್ಮ ಅನುಭಾವದ ಸಂದೇಶ ನೀಡಿದ್ದು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿವಿ ಕುಲಾಧಿಪತಿ ಪೂಜ್ಯ…

Continue Reading →

ಕಮಲೇಶಚಂದ್ರ ಸಮಿತಿ ವರದಿ ಜಾರಿಗೆ ಆಗ್ರಹ
Permalink

ಕಮಲೇಶಚಂದ್ರ ಸಮಿತಿ ವರದಿ ಜಾರಿಗೆ ಆಗ್ರಹ

ಕಲಬುರಗಿ ಆ 5: ಗ್ರಾಮೀಣ ಅಂಚೆ ನೌಕರರ ವೇತನ ಪರಿಷ್ಕರಣೆಗಾಗಿ ಕೇಂದ್ರ ಸರಕಾರ ನೇಮಿಸಿದ ಕಮಲೇಶಚಂದ್ರ ಸಮಿತಿ ಶಿಫಾರಸು ಜಾರಿಗೆ ನವದೆಹಲಿಯ ಎಐಪಿಇಯು (ಎನ್‍ಎಫ್‍ಪಿಇ) ಜಿಡಿಎಸ್ ಪ್ರಧಾನ ಕಾರ್ಯದರ್ಶಿ ಪಿ ಪಾಂಡುರಂಗರಾವ ಆಗ್ರಹಿಸಿದರು ಅವರಿಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ…

Continue Reading →

ಮನೆ ಕಳ್ಳತನ : ಮೂವರ ಬಂಧನ
Permalink

ಮನೆ ಕಳ್ಳತನ : ಮೂವರ ಬಂಧನ

  ಕಲಬುರಗಿ,ಆ.5-ನಗರದ ವಿವಿಧೆಡೆ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಪೊಲೀಸರು 15,40,000 ರೂ. ಮೌಲ್ಯದ ಅರ್ಧ ಕೆಜಿ ಚಿನ್ನಾಭರಣ (500 ಗ್ರಾಂ.) 1 ಕೆಜಿ ಬೆಳ್ಳಿ ಹಾಗೂ ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ. ತಾರಫೈಲ್…

Continue Reading →

ಬಾವಿಗೆ ಬಿದ್ದ ಕೃಷ್ಣಮೃಗ ರಕ್ಷಣೆ
Permalink

ಬಾವಿಗೆ ಬಿದ್ದ ಕೃಷ್ಣಮೃಗ ರಕ್ಷಣೆ

ಔರಾದ: ತಾಲುಕಿನ ತಪಸ್ಯಾಳ ಗ್ರಾಮಕ್ಕೆ ಶನಿವಾರ ಸಂಜೆ ಆಹಾರ ಹುಡುಕುತ್ತ ಕೃಷ್ಣಮೃಗ ಗ್ರಾಮದ ಕಡೆಗೆ ಬಂದಾಗ ಗ್ರಾಮದ ಬಿದಿ ನಾಯಿಗಳು ಹಿಂಬಾಲಿಸಿದಾಗ ಓಡಲು ಹೋಗಿ ಬಾವಿಗೆ ಬಿದ್ದ ಘಟನೆ ನಡೆದಿದೆ. ಇದನ್ನು ಕಂಡ ಗ್ರಾಮಸ್ಥರು ತಕ್ಷಣ ಅರಣ್ಯ ಅಧಿಕಾರಿಗಳನ್ನು…

Continue Reading →

ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ
Permalink

ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ

ಕಲಬುರಗಿ,ಆ.5-ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಮತ್ತು ಕುಡಿಯುವ ನೀರು ಪೂರೈಕೆಗಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಹೆಚ್.ಕೆ.ಆರ್.ಡಿ.ಬಿ.)ಯಿಂದ ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಪ್ರಾದೇಶಿಕ ಆಯುಕ್ತರೂ ಆದ ಮಂಡಳಿ ಕಾರ್ಯದರ್ಶಿ ಸುಭೋದ ಯಾದವ ಅವರಿಗೆ ಮಹಾನಗರ…

Continue Reading →