ಬೀದರ್​ನಲ್ಲಿ ಮತ್ತೋರ್ವ ರೈತ ಆತ್ಮಹತ್ಯೆ
Permalink

ಬೀದರ್​ನಲ್ಲಿ ಮತ್ತೋರ್ವ ರೈತ ಆತ್ಮಹತ್ಯೆ

ಬೀದರ್,ಆ.7-ಸಾಲಬಾಧೆ ತಾಳದೆ‌ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗೊಡಂಪಳ್ಳಿ ಗ್ರಾಮದಲ್ಲಿ ನಡೆದಿದೆ. ನರಸರೆಡ್ಡಿ (60) ಆತ್ಮಹತ್ಯೆ‌ ಮಾಡಿಕೊಂಡ ‌ರೈತ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಿಳಿದುಬಂದಿದೆ. ಆತ್ಮಹತ್ಯೆಗೆ ಶರಣಾದ ರೈತ…

Continue Reading →

ಅಕ್ರಮ ಮರಳು ಗಣಿಗಾರಿಕೆ: 7 ಟ್ರ್ಯಾಕ್ಟರ್​, 2 ಜೆಸಿಬಿ ವಶಕ್ಕೆ
Permalink

ಅಕ್ರಮ ಮರಳು ಗಣಿಗಾರಿಕೆ: 7 ಟ್ರ್ಯಾಕ್ಟರ್​, 2 ಜೆಸಿಬಿ ವಶಕ್ಕೆ

ಬೀದರ್,ಆ.7-ನೀರಿಲ್ಲದೆ ಬತ್ತಿ ಹೊದ ಮಾಂಜ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ 7 ಟ್ರ್ಯಾಕ್ಟರ್ ಹಾಗೂ 2 ಜೆಸಿಬಿಯನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ಭಾಲ್ಕಿ ತಾಲೂಕಿನ ಹಜನಾಳ ಗ್ರಾಮದ ಮಾಂಜ್ರಾ ನದಿಯಲ್ಲಿ ನಡೆಯುತಿದ್ದ…

Continue Reading →

ಅಕ್ರಮ ಧ್ವಜಕಟ್ಟೆ ತೆರವು : ಸ್ಥಳದಲ್ಲಿ ಬಿಗುವಿನ ವಾತಾವರಣ
Permalink

ಅಕ್ರಮ ಧ್ವಜಕಟ್ಟೆ ತೆರವು : ಸ್ಥಳದಲ್ಲಿ ಬಿಗುವಿನ ವಾತಾವರಣ

ಬೀದರ್,ಆ.7-ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿಟ್ಟೂರ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಬೊಮಗೊಂಡೇಶ್ವರ ಮತ್ತು ಬೀರಲಿಂಗೇಶ್ವರ ಧ್ವಜಕಟ್ಟೆಯನ್ನು ತಹಶಿಲ್ದಾರರ ಆದೇಶದಂತೆ ತೆರವುಗೊಳಿಸಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ನಿಟ್ಟೂರ ಗ್ರಾಮದ ಸರ್ಕಾರಿ ಜಮೀನಿನಲ್ಲಿದ್ದ ಬೊಮಗೊಂಡೇಶ್ವರ ಹಾಗೂ ಬೀರಲಿಂಗೇಶ್ವರ ಧ್ವಜ…

Continue Reading →

ಮರಳು ಲಾರಿ ಪಲ್ಟಿ: ಇಬ್ಬರ ಸಾವು
Permalink

ಮರಳು ಲಾರಿ ಪಲ್ಟಿ: ಇಬ್ಬರ ಸಾವು

ಜೇವರಗಿ,ಆ.7- ಮರಳು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಂಕಂಚಿ ರಸ್ತೆ ರಂಜಣಗಿ ಗ್ರಾಮದ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಮರಳು ತುಂಬಿಕೊಂಡು ಯಂಕಂಚಿ ರಸ್ತೆಯ ಮೂಲಕ ಹೊರಟಿದ್ದ ಲಾರಿ ರಂಜಣಗಿ…

Continue Reading →

ಕಣ್ಣೂರಗ್ರಾಮದ ರೈತ ಆತ್ಮಹತ್ಯೆ
Permalink

ಕಣ್ಣೂರಗ್ರಾಮದ ರೈತ ಆತ್ಮಹತ್ಯೆ

ಕಲಬುರಗಿ ಆ 7: ಮಹಾಗಾಂವ ಹತ್ತಿರದ ಕಣ್ಣೂರ ಗ್ರಾಮದಲ್ಲಿ ನೇಣು ಹಾಕಿಕೊಂಡು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಣ್ಣೂರ ಗ್ರಾಮದ ಗುರುಲಿಂಗಪ್ಪ ಭೀಮರಾವ ಪಾಟೀಲ ( 34)  ಎಂಬ ರೈತ  ತಮ್ಮ ಹೊಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 6…

Continue Reading →

ತೆಲಂಗಾಣಕ್ಕೆ ಸಾಗಿಸುತ್ತಿದ್ದ 27 ಆಕಳುಗಳ ರಕ್ಷಣೆ
Permalink

ತೆಲಂಗಾಣಕ್ಕೆ ಸಾಗಿಸುತ್ತಿದ್ದ 27 ಆಕಳುಗಳ ರಕ್ಷಣೆ

ಔರಾದ್: ತಾಲುಕಿನಿಂದ ತೆಲಂಗಾಣ ಕಡೆ ಸಾಗಿಸುತ್ತಿದ್ದ 12 ಆಕಳಕರು ಸೇರಿದಂತೆ ಒಟ್ಟು 27 ಆಕಳನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಔರಾದ  ಕಡೆಯಿಂದ ಬರುತ್ತಿರುವ ಟೆಂಪೋ ವಡಗಾಂವ(ದೆ)   ಬಳಿ ತಪಾಸಣೆ ಮಾಡಿದ ಸಂತಪುರ ಪೊಲೀಸರು ಚಾಲಕನನ್ನು ಬಂಧಿಸಿ ಠಾಣೆಗೆ…

Continue Reading →

ಸಾಲಬಾಧೆ, ಬಾವಿಗೆ ಹಾರಿ ಆತ್ಮಹತ್ಯೆ
Permalink

ಸಾಲಬಾಧೆ, ಬಾವಿಗೆ ಹಾರಿ ಆತ್ಮಹತ್ಯೆ

ಔರಾದ : ಆರು ವರ್ಷಗಳ ಹಿಂದೆ ತಂದೆ ಮಾಡಿದ ಸಾಲವನ್ನು ತಿರಿಸಲಾಗದೆ ಮನ ನೊಂದು ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ತಾಲೂಕಿನ ರಾಯಪಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಹಣಮರೆಡ್ಡಿ ಶಂಕರೆಡ್ಡಿ (18) ಆತ್ಮಹತ್ಯೆ ಮಾಡಿಕೊಂಡ…

Continue Reading →

ವರದಕ್ಷಿಣೆ ಕಿರುಕುಳಕ್ಕೆ ಗರ್ಭಿಣಿ ಸಾವು
Permalink

ವರದಕ್ಷಿಣೆ ಕಿರುಕುಳಕ್ಕೆ ಗರ್ಭಿಣಿ ಸಾವು

ಔರಾದ: ವರದಕ್ಷಿಣೆ ಕಿರುಕುಳಕ್ಕೆ ಗರ್ಭಿಣಿ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ತಾಲುಕಿನ ತೋರಣಾ ಗ್ರಾಮದಲ್ಲಿ ಸೋಮವಾರ ನಡೆದಿದೆ.ಭಾಗ್ಯಶ್ರೀ ಗಂಡ ನಾಗರಾಜ ಸ್ವಾಮಿ (24) ಮೃತ ದುರ್ದೈವಿ.ಮೂರು ತಿಂಗಳ ಹಿಂದೆ ತೋರಣಾ ಗ್ರಾಮದ ನಾಗರಾಜ ಸ್ವಾಮಿ ಅವರೊಂದಿಗೆ ನನ್ನ ಮಗಳ…

Continue Reading →

ಪಾನ್ ಶಾಪ್ ನಲ್ಲಿದ್ದ 51 ಲೀಟರ ಅಕ್ರಮ ಮದ್ಯ ಜಪ್ತಿ
Permalink

ಪಾನ್ ಶಾಪ್ ನಲ್ಲಿದ್ದ 51 ಲೀಟರ ಅಕ್ರಮ ಮದ್ಯ ಜಪ್ತಿ

ಕಲಬುರಗಿ,ಆ.6- ಪಾನ್‍ಶಾಪ್‍ವೊಂದರಲ್ಲಿ ಅಕ್ರಮ ಮದ್ಯ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಅಪಕಾರಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ 18,379 ರೂ.ಗಳ ಮೌಲ್ಯದ 51.840 ಲೀಟರ ಮದ್ಯವನ್ನು ಜಪ್ತಿಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ…

Continue Reading →

ಕಲಬುರಗಿ ಉಪರಾಜಧಾನಿ ಮಾಡಿ : ಹೆಚ್.ಕೆ.ಸಿ.ಸಿ.ಐ
Permalink

ಕಲಬುರಗಿ ಉಪರಾಜಧಾನಿ ಮಾಡಿ : ಹೆಚ್.ಕೆ.ಸಿ.ಸಿ.ಐ

ಕಲಬುರಗಿ,ಆ.6-ಕಲಬುರಗಿಯನ್ನು ಉಪರಾಜಧಾನಿಯನ್ನಾಗಿ ಘೋಷಿಸುವಂತೆ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದೆ. ಬೆಳಗಾವಿಯನ್ನು ಉಪರಾಜಧಾನಿಯನ್ನಾಗಿ ಮಾಡಿದರೆ ಹೈದ್ರಾಬಾದ ಕರ್ನಾಟಕಕ್ಕೆ ಅದರಿಂದ ಯಾವುದೇ ಉಪಯೋಗವಾಗುವುದಿಲ್ಲ. ಬದಲಾಗಿ ಕಲಬುರಗಿಯನ್ನು ಉಪರಾಜಧಾನಿಯನ್ನಾಗಿ ಘೋಷಿಸುವುದರ ಮೂಲಕ ಪ್ರಾದೇಶಿಕ ಅಸಮಾನತೆಯನ್ನು…

Continue Reading →