ಅಂತರ್ ರಾಷ್ಟ್ರೀಯ ಯೋಗ ದಿನ 21 ರಂದು
Permalink

ಅಂತರ್ ರಾಷ್ಟ್ರೀಯ ಯೋಗ ದಿನ 21 ರಂದು

  ಕಲಬುರಗಿ ಜೂ 17: ಪತಂಜಲಿ ಯೋಗ ಸಮಿತಿ,ಭಾರತ ಸ್ವಾಭಿಮಾನ ಟ್ರಸ್ಟ್ ,ಚಂದ್ರಕಾಂತ ಪಾಟೀಲ ಆಂಗ್ಲ ಮಾಧ್ಯಮಶಾಲೆ ಮತ್ತು ವಿವಿಧ ಸಂಘಟನೆ ಸಂಸ್ಥೆಗಳ ಸಹಯೋಗದಲ್ಲಿ ಜೂನ್ 21 ರಂದು ಬೆಳಿಗ್ಗೆ 6.30 ಕ್ಕೆ ಕಲಬುರಗಿ ನಗರದ ಚಂದ್ರಕಾಂತ ಪಾಟೀಲ…

Continue Reading →

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಮನವಿ
Permalink

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಮನವಿ

  ಕಲಬುರಗಿ ಜೂ 17: ಈಗಾಗಲೇ ಆರಂಭಗೊಂಡಿರುವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸದೇ ಪೂರ್ಣಗೊಳಿಸಬೇಕು.ವರ್ಗಾವಣೆ ಮಾರ್ಗಸೂಚಿಯಲ್ಲಿ ಉಂಟಾಗಿರುವ ಗೊಂದಲಗಳನ್ನು  ನಿವಾರಿಸುವಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದಾಗಿ ವಿಧಾನ ಪರಿಷತ್ತು ಮಾಜಿ ಸದಸ್ಯ…

Continue Reading →

ವೈದ್ಯರ ಮುಷ್ಕರ : ರೋಗಿಗಳ ಪರದಾಟ
Permalink

ವೈದ್ಯರ ಮುಷ್ಕರ : ರೋಗಿಗಳ ಪರದಾಟ

  ಕಲಬುರಗಿ,ಜೂ.17-ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಕರೆ ಮೇರೆಗೆ ಇಂದು ದೇಶವ್ಯಾಪಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ…

Continue Reading →

ಗೆಳೆಯರಿಂದಲೇ ಗೆಳೆಯನ ಭೀಕರ ಹತ್ಯೆ
Permalink

ಗೆಳೆಯರಿಂದಲೇ ಗೆಳೆಯನ ಭೀಕರ ಹತ್ಯೆ

= ಕಲಬುರಗಿ,ಜೂ.17-ಗೆಳೆಯರೇ ಇನ್ನೊಬ್ಬ ಗೆಳೆಯನ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದ ತಾರಫೈಲ್ ಬಡಾವಣೆಯ ಹನುಮಾನ ನಗರದಲ್ಲಿ ತಡರಾತ್ರಿ ನಡೆದಿದೆ. ರಾಹುಲ್ ಅಮೃತ ಪವಾರ (24) ಎಂಬ ಯುವಕನನ್ನು ಆತನ ಗೆಳೆಯರೆ ಕತ್ತು ಕೊಯ್ದು ಕೊಲೆ…

Continue Reading →

Permalink

ಕಲಬುರಗಿ: ಕಾರಹುಣ್ಣಿಮೆ ನಿಮಿತ್ತ ಎತ್ತುಗಳನ್ನು ಸಿಂಗರಿಸಲು  ಬಣ್ಣಬಣ್ಣದ ಗೊಂಡೆ ,ಮಣಿಸರ ,ಮಗಡ, ರಿಬ್ಬನ್ನು ಮೊದಲಾದ ಅಲಂಕಾರಿಕ ವಸ್ತುಗಳನ್ನು , ರೈತರು ನಗರದ ಸೂಪರ್ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಖರೀದಿಸುತ್ತಿರುವ ನೋಟ..ಸಂಜೆವಾಣಿ ಚಿತ್ರ

Continue Reading →

ಬುಕ್ ಡಿಪೋ ಕಳ್ಳತನಕ್ಕೆ ಯತ್ನ
Permalink

ಬುಕ್ ಡಿಪೋ ಕಳ್ಳತನಕ್ಕೆ ಯತ್ನ

ಕಲಬುರಗಿ ಜೂ 16: ನಗರದ ಸುಪರ್ ಮಾರುಕಟ್ಟೆ ಪ್ರದೇಶದ ಸಿದ್ಧಲಿಂಗೇಶ್ವರ ಬುಕ್‍ಡಿಪೋದ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಬೀಗ ಮುರಿದ ಕಳ್ಳರಿಂದ ಯಾವ ವಸ್ತುವೂ ಕಳುವಾಗಿಲ್ಲ. ಸ್ಥಳಕ್ಕೆ ಬ್ರಹ್ಮಪುರ ಪೊಲೀಸರು ಆಗಮಿಸಿ ಪರಿಶೀಲಿಸಿದರು.ಶ್ವಾನದಳದವರು ಮತ್ತು ಬೆರಳಚ್ಚು…

Continue Reading →

ಕದ್ದ ಟ್ರ್ಯಾಕ್ಟರ್ ಗುಜರಿಗೆ ಹಾಕಲು ಹೊರಟ ಕಳ್ಳರು ಅಂದರ್
Permalink

ಕದ್ದ ಟ್ರ್ಯಾಕ್ಟರ್ ಗುಜರಿಗೆ ಹಾಕಲು ಹೊರಟ ಕಳ್ಳರು ಅಂದರ್

  (ನಮ್ಮ ಪ್ರತಿನಿಧಿಯಿಂದ) ಕಲಬುರಗಿ,ಜೂ.15- ಹೊಲದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‍ವೊಂದನ್ನು ಕಳ್ಳತನ ಮಾಡಿ ಅದನ್ನು ಬಿಡಿಭಾಗಗಳನ್ನಾಗಿ ಬೇರ್ಪಡಿಸಿ ಅವುಗಳನ್ನು ಗುಜರಿ ಅಂಗಡಿಯಲ್ಲಿ  ಮಾರಾಟಕ್ಕೆಂದು ಹೊರಟಿದ್ದ ಕಳ್ಳರು ಪೊಲೀಸರ ಅತಿಥಿಗಳಾಗಿದ್ದಾರೆ. ತಾಲೂಕಿನ ದಸ್ತಾಪೂರ ಮತ್ತು ನಾವದಗಿ ಗ್ರಾಮದ ಸಿಮಾಂತರದಲ್ಲಿ ಬರುವ ಹೊಲದಲ್ಲಿ…

Continue Reading →

ಬಸವೇಶ್ವರ ಆಸ್ಪತ್ರೆ: “ಅಪರೂಪದ ಸಂಕೀರ್ಣಮಯ ಶಸ್ತ್ರ ಚಿಕಿತ್ಸೆ ಯಶಸ್ವಿ”
Permalink

ಬಸವೇಶ್ವರ ಆಸ್ಪತ್ರೆ: “ಅಪರೂಪದ ಸಂಕೀರ್ಣಮಯ ಶಸ್ತ್ರ ಚಿಕಿತ್ಸೆ ಯಶಸ್ವಿ”

  ಕಲಬುರಗಿ,ಜೂ.15- ಮೂತ್ರಕೋಶ ಹಾಗೂ ದೊಡ್ಡ ಕರುಳಿನ ಸೊಂಕಿತ ಭಾಗವನ್ನು ಪಿಸ್ಟುಲಾ(ಈISಖಿUಐಂ) ಸಮೇತವಾಗಿ ಶಸ್ತ್ರ ಚಿಕಿತ್ಸೆ ಮಾಡಿ ತೆಗೆದು ಹಾಕಲಾಯಿತು ಮತ್ತು ಮರುಜೋಡಣೆ ಮಾಡಲಾಯಿತು. ಶಸ್ರಚಿಕಿತ್ಸೆಯ ನಂತರ ರೋಗಿ ಶಿವರಾಜನ ಮೂತ್ರವಿಸರ್ಜನೆಯಲ್ಲುಂಟಾದ ಸಮಸ್ಯೆ ಸಂಪೂರ್ಣವಾಗಿ ಗುಣವಾಗಿದೆ. ಆರೋಗ್ಯದಲ್ಲಿ ಸುದಾರಣೆ…

Continue Reading →

ನಾಗರಿಕರ ಕರ್ತವ್ಯಗಳು:ವಿಚಾರ ಸಂಕಿರಣ 17 ರಂದು
Permalink

ನಾಗರಿಕರ ಕರ್ತವ್ಯಗಳು:ವಿಚಾರ ಸಂಕಿರಣ 17 ರಂದು

  ( ನಮ್ಮ ಪ್ರತಿನಿಧಿಯಿಂದ) ಕಲಬುರಗಿ ಜೂ 15: ಇಂಡಿಯನ್ ಅಸೋಸಿಯೇಶನ್ ಆಫ್ ಲಾಯರ್ಸ್ ಹೈದರಾಬಾದ ಕರ್ನಾಟಕ ಚಾಪ್ಟರ್‍ವತಿಯಿಂದ ಪ್ರಜಾತಂತ್ರದಲ್ಲಿ ನಾಗರಿಕರ ಕರ್ತವ್ಯಗಳು ವಿಷಯ ಕುರಿತು ಜೂನ್ 17 ರಂದು ಕಲಬುರಗಿ ನಗರದಲ್ಲಿ ವಿಚಾರಸಂಕಿರಣ ಏರ್ಪಡಿಸಲಾಗಿದೆ. ನಗರದ ಹೊಸ…

Continue Reading →

Permalink

ಕಲಬುರಗಿ: ಕೊಲ್ಕತ್ತಾದ ಎನ್‍ಆರ್‍ಎಸ್ ಮೆಡಿಕಲ್ ಕಾಲೇಜು ವೈದ್ಯರ ಮೇಲಾದ  ಹಿಂಸಾತ್ಮಕ ಗುಂಪುದಾಳಿಯನ್ನು ಖಂಡಿಸಿ ವೈದ್ಯರ,ವೈದ್ಯಕೀಯ ಸಂಸ್ಥೆಗಳ ರಕ್ಷಣೆಗಾಗಿ ಕಾನೂನು ಜಾರಿಗೆ ಆಗ್ರಹಿಸಿ ಭಾರತೀಯ  ವೈದ್ಯಕೀಯ ಸಂಘ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು ಇಂದು ಸಂಘದ ಜಿಲ್ಲಾ ಶಾಖೆವತಿಯಿಂದ  ಜಿಲ್ಲಾಧಿಕಾರಿ ಕಚೇರಿ…

Continue Reading →