ಜೂಜಾಟ: 17 ಜನರ ಬಂಧನ, 61,830 ರೂ.ಜಪ್ತಿ
Permalink

ಜೂಜಾಟ: 17 ಜನರ ಬಂಧನ, 61,830 ರೂ.ಜಪ್ತಿ

  ಕಲಬುರಗಿ,ಜು.17-ನಗರದ ಸಿದ್ದೇಶ್ವರ ಕಾಲೋನಿ ಮತ್ತು ಸಿದ್ದಾರೂಢ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ 17 ಜನ ಜೂಜುಕೋರರನ್ನು ಬಂಧಿಸಿರುವ ವಿಶ್ವವಿದ್ಯಾಲಯ ಠಾಣೆ ಪೊಲೀಸರು 61,830 ರೂ.ನಗದು ಜಪ್ತಿ ಮಾಡಿದ್ದಾರೆ. ಸಿದ್ದೇಶ್ವರ ಕಾಲೋನಿಯಲ್ಲಿ ಆತ್ಮಾನಂದ ಅಮೃತ ಶಿವಕೇರಿ, ರಾಹುಲ್…

Continue Reading →

ಬೈಕ್ ಕಳ್ಳರ ಬಂಧನ: 6 ಬೈಕ್ ಜಪ್ತಿ
Permalink

ಬೈಕ್ ಕಳ್ಳರ ಬಂಧನ: 6 ಬೈಕ್ ಜಪ್ತಿ

  ಕಲಬುರಗಿ ಜು 17: ನಗರದ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಮೂವರು ಬೈಕ್ ಕಳ್ಳರನ್ನು ಬಂಧಿಸಿ, ಅವರಿಂದ 6 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಭಿನಂದನ್,ಕುಮಾರ,ರಾಕೇಶ್ ಎಂಬುವವರೇ ಬಂಧಿತ ಬೈಕ್ ಕಳ್ಳರು.ಇವರಿಂದ ವಶಪಡಿಸಿಕೊಂಡ ಬೈಕುಗಳ ಅಂದಾಜು ಮೌಲ್ಯ 2 ಲಕ್ಷ…

Continue Reading →

ಮಹಿಳೆ ಮೇಲೆ ಹಲ್ಲೆ ಮಾಡಿದವನಿಗೆ 2 ವರ್ಷ ಶಿಕ್ಷೆ
Permalink

ಮಹಿಳೆ ಮೇಲೆ ಹಲ್ಲೆ ಮಾಡಿದವನಿಗೆ 2 ವರ್ಷ ಶಿಕ್ಷೆ

    ಕಲಬುರಗಿ ಜು 17: ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಸುರಪುರ  ಪ್ರಥಮ ದರ್ಜೆ ನ್ಯಾಯಾಲಯ ಅಪರಾಧಿಗೆ 2 ವರ್ಷ ಕಠಿಣ ಸಜೆ ಮತ್ತು 11 ಸಾವಿರ ರೂ ದಂಡ ವಿಧಿಸಿದೆ. ಸುರಪುರ ತಾಲೂಕಿನ…

Continue Reading →

Permalink

ಕಲಬುರಗಿ: ನಗರದ  ಬ್ರಹ್ಮಪುರ ದೇಶಮುಖರ ವಾಡೆಯ ಆವರಣದಲ್ಲಿ ಆಷಾಢ ಉತ್ಸವದ ಅಂಗವಾಗಿ ಇಂದು ರುಕ್ಮಿಣಿ ಪಾಂಡುರಂಗದೇವರ ಪೂರ್ಣಿಮಾ ರಥೋತ್ಸವ ಜರುಗಿತು.ದೇಶಮುಖ ಮನೆತನದವರು, ನೂರಾರು ಭಕ್ತರು ಪಾಲ್ಗೊಂಡರು..ಸಂಜೆವಾಣಿ ಚಿತ್ರ

Continue Reading →

Permalink

ಕಲಬುರಗಿ: ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ನಗರದ ನಗರೇಶ್ವರ ಶಾಲೆಯಿಂದ ಡಾ.ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಶಿವಶರಣ ಹಡಪದ ಅಪ್ಪಣ್ಣವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಹಡಪದ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.-ಸಂಜೆವಾಣಿ ಚಿತ್ರ

Continue Reading →

ಹಾಡು ಹಗಲೇ ಮನೆಗೆ ಕನ್ನ
Permalink

ಹಾಡು ಹಗಲೇ ಮನೆಗೆ ಕನ್ನ

ಕಲಬುರಗಿ,ಜು.16-ಹಾಡು ಹಗಲೇ ಮನೆ ಬೀಗ ಮುರಿದು 3 ಲಕ್ಷ ರೂಪಾಯಿ ಮೌಲ್ಯದ ನಗ-ನಾಣ್ಯ ದೋಚಿಕೊಂಡು ಹೋದ ಘಟನೆ ನಗರದ ತೇಲ್ಕರ್ ಕಾಲೋನಿಯಲ್ಲಿ ನಡೆದಿದೆ. ಉಪನ್ಯಾಸಕ ಮಹಾದೇವ ಎಂಬುವವರ ಮನೆ ಬೀಗ ಮುರಿದು ನಗ-ನಾಣ್ಯ ದೋಚಿಕೊಂಡು ಹೋಗಲಾಗಿದೆ. ಮಹಾದೇವ ಅವರು…

Continue Reading →

24ನೇ ವಿಶ್ವ ಸ್ಕೌಟ್ಸ್ ಜಂಬೋರಿಗೆ ಪಾಸೋಡಿ
Permalink

24ನೇ ವಿಶ್ವ ಸ್ಕೌಟ್ಸ್ ಜಂಬೋರಿಗೆ ಪಾಸೋಡಿ

  ಕಲಬುರಗಿ,ಜು.15-ಜಲೈ 22 ರಿಂದ ಆಗಸ್ಟ್ 2 ರವರೆಗೆ ಉತ್ತರ ಅಮೆರಿಕಾದ ವೆಸ್ಟ್ ವರ್ಜಿನಿಯಾದಲ್ಲಿ 24ನೇ ವರ್ಲ್ಡ್ ಸ್ಕೌಟ್ಸ್ ಜಂಬೋರಿ ಜರುಗಲಿದೆ. ಉತ್ತರ ಅಮೆರಿಕಾದ ವೆಸ್ಟ್ ವರ್ಜಿನಿಯಾದಲ್ಲಿ ಜರುಗಲಿರುವ ಈ 24ನೇ ವರ್ಲ್ಡ್ ಸ್ಕೌಟ್ಸ್ ಜಂಬೋರಿ ಐ.ಎಸ್.ಟಿ. ಸದಸ್ಯರಾಗಿ…

Continue Reading →

ದುಬಾರಿ ಸಂಚಾರಿ ದಂಡಕ್ಕೆ ವಿರೋಧ
Permalink

ದುಬಾರಿ ಸಂಚಾರಿ ದಂಡಕ್ಕೆ ವಿರೋಧ

  ಕಲಬುರಗಿ ಜು 15: ಸಂಚಾರ ನಿಯಮ ಪಾಲನೆ ಮಾಡದ ಮತ್ತು ದಾಖಲೆಪತ್ರ ಇರದ ವಾಹನ ಸವಾರರ ಮೇಲೆ ಅತ್ಯಧಿಕ ಮೊತ್ತದ ದಂಡ ವಿಧಿಸುತ್ತಿರುವ ಕ್ರಮ ಸರಿಯಾದುದ್ದಲ್ಲ.ಆದ್ದರಿಂದ ದುಬಾರಿ ದಂಡ ವಿಧಿಸುವದನ್ನು ಕೈ ಬಿಟ್ಟು ಕಡಿಮೆ ಮೊತ್ತದ ದಂಡ…

Continue Reading →

ಪ್ರತಿಭಾ ಪುರಸ್ಕಾರ  4 ರಂದು
Permalink

ಪ್ರತಿಭಾ ಪುರಸ್ಕಾರ  4 ರಂದು

  ಕಲಬುರಗಿ ಜು 15: ಜಿಲ್ಲಾ ಕುರುಬ ಮತ್ತು ಗೊಂಡ ನೌಕರರ ಸಂಘವು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಸೇವಾ ನಿವೃತ್ತರ ಸನ್ಮಾನ ಕಾರ್ಯಕ್ರಮವನ್ನು ಅಗಸ್ಟ್ 4 ರಂದು ಮಧ್ಯಾಹ್ನ 12.30 ಕ್ಕೆ ನಗರದ ಡಾ ಎಸ್ ಎಂ…

Continue Reading →

ರಾಮಮಂದಿರ ಬಳಿ ಭೀಕರ ರಸ್ತೆ ಅಪಘಾತ
Permalink

ರಾಮಮಂದಿರ ಬಳಿ ಭೀಕರ ರಸ್ತೆ ಅಪಘಾತ

  ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು ಕಲಬುರಗಿ,ಜು.14-ನಗರದ ಜೇವರ್ಗಿ ರಸ್ತೆಯ ರಾಮ ಮಂದಿರ ವೃತ್ತದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಟಿಪ್ಪರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರರಿಬ್ಬರು…

Continue Reading →