ಕತ್ತು ಬಿಗಿದು ಗಾರೆಮೇಸ್ತ್ರಿ ಕೊಲೆ
Permalink

ಕತ್ತು ಬಿಗಿದು ಗಾರೆಮೇಸ್ತ್ರಿ ಕೊಲೆ

ಬೆಂಗಳೂರು, ಸೆ. ೧೯- ಗಾರೆಮೇಸ್ತ್ರಿಯನ್ನು ದುಷ್ಕರ್ಮಿಗಳು ಕತ್ತು ಬಿಗಿದು ಕೊಲೆ ಮಾಡಿರುವ ದುರ್ಘಟನೆ ಯಲಹಂಕ ಉಪನಗರದ ವೀರಸಾಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ವೀರಸಾಗರದ ಸಗಾಯಿರಾಜ (29)ನನ್ನು ರಾತ್ರಿ 11ರ ವೇಳೆ ದುಷ್ಕರ್ಮಿಗಳು ಕತ್ತು ಬಿಗಿದು ಕೊಲೆ ಮಾಡಿ ಮನೆಗೆ…

Continue Reading →

ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಅಂತರರಾಜ್ಯ ವಿವಾದಗಳ ಚರ್ಚೆ
Permalink

ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಅಂತರರಾಜ್ಯ ವಿವಾದಗಳ ಚರ್ಚೆ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಸೆ. ೧೮- ದಕ್ಷಿಣ ರಾಜ್ಯಗಳ ಆಂತರಿಕ ಭದ್ರತೆ, ಅಂತರ್ ರಾಜ್ಯ ಸಮಸ್ಯೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕೇಂದ್ರದ ಗೃಹ ಸಚಿವ ರಾಜನಾಥ್‌ಸಿಂಗ್ ನೇತೃತ್ವದಲ್ಲಿ ನಡೆದ 28ನೇ ದಕ್ಷಿಣ ವಲಯ ಪರಿಷತ್ ಸಭೆಯಲ್ಲಿ ಸುದೀರ್ಘವಾಗಿ…

Continue Reading →

ಡಿಸಿಎಂ ಹುದ್ದೆ ಕೇಳಿಲ್ಲ: ಸತೀಶ್ ಜಾರಕಿಹೊಳಿ
Permalink

ಡಿಸಿಎಂ ಹುದ್ದೆ ಕೇಳಿಲ್ಲ: ಸತೀಶ್ ಜಾರಕಿಹೊಳಿ

ಬೆಂಗಳೂರು, ಸೆ. ೧೮- ನಾವು ಡಿಸಿಎಂ ಹುದ್ದೆಗೂ ಬೇಡಿಕೆ ಇಟ್ಟಿಲ್ಲ, ರೆಸಾರ್ಟ್ ರಾಜಕಾರಣವನ್ನೂ ಮಾಡುತ್ತಿಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಇಂದಿಲ್ಲಿ ಹೇಳಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆಗೆ ಎಸ್.ಟಿ ಸಮುದಾಯಕ್ಕೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ…

Continue Reading →

ಉಪ್ಪಿ ಹೊಸಪಕ್ಷದ ಲಾಂಛನ ಅನಾವರಣ
Permalink

ಉಪ್ಪಿ ಹೊಸಪಕ್ಷದ ಲಾಂಛನ ಅನಾವರಣ

ಬೆಂಗಳೂರು, ಸೆ. ೧೮- ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ)ಯಿಂದ ಹೊರಬಂದಿದ್ದ ನಟ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿದ್ದು, ಹುಟ್ಟುಹಬ್ಬದ ದಿನವಾದ ಇಂದು ಪಕ್ಷದ ಲಾಂಛನವನ್ನು ಅನಾವರಣ ಮಾಡಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಉಪೇಂದ್ರ ಯುಪಿಪಿ…

Continue Reading →

ಗೌಡರದು ದಂಧೆಕೋರರ  ಕುಟುಂಬ- ಬಿಎಸ್‌ವೈ
Permalink

ಗೌಡರದು ದಂಧೆಕೋರರ ಕುಟುಂಬ- ಬಿಎಸ್‌ವೈ

ಬೆಂಗಳೂರು, ಸೆ. ೧೮- ಮಾಜಿ ಪ್ರಧಾನಿ ದೇವೇಗೌಡ ಕುಟುಂಬದವರು ಭೂಕಬಳಿಕೆ ಮಾಡಿಕೊಂಡು ಬಂದು ಲೂಟಿ ಹೊಡೆದಿದ್ದಾರೆ. ಇನ್ನೊಬ್ಬರ ಬಗ್ಗೆ ಮಾತನಾಡಲು ನಾಚಿಕೆಯಾಗಲ್ವ ಎಂದು ಪ್ರದೇಶ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ. ಬೆಂಗಳೂರಿನ ತಮ್ಮ ಮನೆಯಲ್ಲಿ ಸುದ್ದಿಗಾರರ ಜತೆ…

Continue Reading →

ಡಿಕೆಶಿ ಬಂಧನ ಸಾಧ್ಯತೆ
Permalink

ಡಿಕೆಶಿ ಬಂಧನ ಸಾಧ್ಯತೆ

ನವದೆಹಲಿ, ಸೆ. ೧೮- ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಕೆಲವರ ವಿರುದ್ಧ ಎಫ್‌ಐಆರ್ ಅನ್ನು ದಾಖಲಿಸಿದೆ. ಇದರಿಂದಾಗಿ ಡಿಕೆಶಿ ಅವರ ಬಂಧನ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.…

Continue Reading →

ಉ. ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ
Permalink

ಉ. ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ

ಬೆಂಗಳೂರು, ಸೆ. ೧೮- ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ ಅತಿ ಹೆಚ್ಚು ಮಳೆ ಈಗಾಗಲೇ ಆರಂಭವಾಗಿದ್ದು, ಬೆಂಗಳೂರಲ್ಲಿ ಇನ್ನೂ ನಾಲ್ಕು ದಿನ ಮಳೆರಾಯ ಅಬ್ಬರಿಸಲಿದ್ದಾನೆ…

Continue Reading →

ಕಾರು ಜಖಂಗೊಳಿಸಿದ ತಮ್ಮನನ್ನೇ ಕೊಂದ ಅಣ್ಣ
Permalink

ಕಾರು ಜಖಂಗೊಳಿಸಿದ ತಮ್ಮನನ್ನೇ ಕೊಂದ ಅಣ್ಣ

ಬೆಂಗಳೂರು, ಸೆ. ೧೮- ಕುಡಿದು ಜಗಳ ಮಾಡಿ ಕಾರನ್ನು ಜಖಂಗೊಳಿಸಿದ ತಮ್ಮನ ಮೇಲೆ ಆಕ್ರೋಶಗೊಂಡ ಅಣ್ಣ ಆಲೋಬ್ಲಾಕ್ (ಸಿಮೆಂಟ್ ಇಟ್ಟಿಗೆ) ಎತ್ತಿಹಾಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬ್ಯಾಡರಹಳ್ಳಿಯ ಅಂಜನಾಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. ತಾವರೆಕೆರೆಯ ವನಗನಹಟ್ಟಿಯ…

Continue Reading →

ಅ. 1 ರಿಂದ ಕೆಎಸ್ಸಾರ್ಟಿಸಿ ಅನಿರ್ದಿಷ್ಟಾವಧಿ ಧರಣಿ
Permalink

ಅ. 1 ರಿಂದ ಕೆಎಸ್ಸಾರ್ಟಿಸಿ ಅನಿರ್ದಿಷ್ಟಾವಧಿ ಧರಣಿ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಸೆ. ೧೮- ಸಾರಿಗೆ ಸಂಸ್ಥೆ ನಾಲ್ಕು ನಿಗಮಗಳ ಕಾರ್ಮಿಕರ ಬೇಡಿಕೆ ಈಡೇರಿಸಲು ಒತ್ತಾಯಿಸಿ ಅ. 1 ರಿಂದ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ. ಸಾರಿಗೆ ಕಾರ್ಮಿಕರ…

Continue Reading →

ಕ್ಯಾಂಟರ್ ಪಲ್ಟಿ ಪುಕ್ಕಟೆ ಕೋಳಿಗಾಗಿ ಮುಗಿಬಿದ್ದ ಜನ
Permalink

ಕ್ಯಾಂಟರ್ ಪಲ್ಟಿ ಪುಕ್ಕಟೆ ಕೋಳಿಗಾಗಿ ಮುಗಿಬಿದ್ದ ಜನ

ಬೆಂಗಳೂರು,ಸೆ.೧೮-ಕೋಳಿಯನ್ನು ಸಾಗಿಸುತ್ತಿದ್ದ ಕ್ಯಾಂಟರ್ ಲಾರಿ ಪಲ್ಟಿಯಾಗಿ ಚಾಲಕ ಸೇರಿ ಮೂವರು ಗಾಯಗೊಂಡಿದ್ದರೂ ಕೆಳಗೆಬಿದ್ದು ಒದ್ದಾಡುತ್ತಿದ್ದ ಕೋಳಿಗಳನ್ನು ಮನೆಗೆ ಕೊಂಡೊಯ್ಯಲು ಸ್ಥಳೀಯರು ಮುಗಿಬಿದ್ದ ಘಟನೆ ನೆಲಮಂಗಲದ ಬಳಿ ನಡೆದಿದೆ. ಖಾಸಗಿ ಕೋಳಿಫಾರಂನಿಂದ ನೆಲಮಂಗಲ ಕಡೆಗೆ ಕೋಳಿಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಲಾರಿ…

Continue Reading →