ಡಿಸಿಎಂಗೆ ಹುಟ್ಟುಹಬ್ಬದ ಶುಭಕೋರಿ  ಫ್ಲೈಕ್ಸ್ ಹಾಕಿದವರ ಮೇಲೆ ಕೇಸ್
Permalink

ಡಿಸಿಎಂಗೆ ಹುಟ್ಟುಹಬ್ಬದ ಶುಭಕೋರಿ ಫ್ಲೈಕ್ಸ್ ಹಾಕಿದವರ ಮೇಲೆ ಕೇಸ್

ಬೆಂಗಳೂರು,ಆ.೬- ಹುಟ್ಟುಹಬ್ಬದ ಶುಭಕೋರಿ ನಗರದಲ್ಲಿ ಬ್ಯಾನರ್, ಫ್ಲೆಕ್ಸ್ ಹಾಕಿರುವ ಬೆಂಬಲಿಗರ ವಿರುದ್ದ ಪ್ರಕರಣ ದಾಖಲಿಸಲು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸೂಚನೆ ನೀಡಿದ್ದಾರೆ. ಈ ನಡುವೆ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾ ಬಳಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಹುಟ್ಟುಹಬ್ಬದ ಶುಭ ಕೋರಿ…

Continue Reading →

ಜಾಹೀರಾತು : ಹಣ ಲೂಟಿ ಆಕ್ರೋಶ
Permalink

ಜಾಹೀರಾತು : ಹಣ ಲೂಟಿ ಆಕ್ರೋಶ

ಬೆಂಗಳೂರು, ಆ. ೬- ಬೇಲಿಯೇ ಇಲ್ಲದ ಬಿಬಿಎಂಪಿಯಲ್ಲಿ ಜಾಹೀರಾತು ಏಜೆನ್ಸಿಗಳು ಕಡ್ಲೆಕಾಯಿಯಷ್ಟು ಹಣ ಚೆಲ್ಲಿತ್ತಾರೆ. ಆನೆ ಗಾತ್ರದಷ್ಟು ಹಣ ಲೂಟಿ ಮಾಡುತ್ತಾರೆ ಎಂದು ಬಿಬಿಎಂಪಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಮಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಲಕ್ಷ್ಮಿನಾರಾಯಣ…

Continue Reading →

ಸರ್ಕಾರಿ ಶಾಲೆಗಳಲ್ಲಿ  ಇಂಗ್ಲಿಷ್ ಕಲಿಕೆ ಕಡ್ಡಾಯಕ್ಕೆ ಆಗ್ರಹ
Permalink

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆ ಕಡ್ಡಾಯಕ್ಕೆ ಆಗ್ರಹ

ಬೆಂಗಳೂರು, ಆ.೬-ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ’ಇಂಗ್ಲಿಷ್ ಕಲಿಕೆ ನೀತಿ’ ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಒತ್ತಾಯಿಸಿದ್ದಾರೆ. ನಗರದಲ್ಲಿಂದು ಗಾಂಧಿನಗರದ ಖಾಸಗಿ ಹೋಟೆಲ್ ನಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ, ’ದುರ್ಬಲ ಗೊಳಿಸಲ್ಪಟ್ಟ…

Continue Reading →

ರಸ್ತೆ ಅಪಘಾತ: ಟೈಲರ್ ಸಾವು
Permalink

ರಸ್ತೆ ಅಪಘಾತ: ಟೈಲರ್ ಸಾವು

ಬೆಂಗಳೂರು, ಆ. ೬- ಕೆಲಸ ಮುಗಿಸಿಕೊಂಡು ತಂಗಿಯ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದ ಟೈಲರ್ ಒಬ್ಬರು ಅಪರಿಚಿತ ವಾಹನ ಹರಿದು ಮೃತಪಟ್ಟಿರುವ ದುರ್ಘಟನೆ ಚಿಕ್ಕಜಾಲದಲ್ಲಿ ನಿನ್ನೆ ರಾತ್ರಿ ನಡೆದಿದೆ. ರಾಜಾನುಕುಂಟೆಯ ಅತ್ತಿನಾಗನಹಳ್ಳಿಯ ನರಸಿಂಹ (58) ಮೃತಪಟ್ಟವರು. ಸೊಣ್ಣಪ್ಪನಹಳ್ಳಿಯಲ್ಲಿ ಟೈಲರ್…

Continue Reading →

ಎಟಿಎಂಗೆ ನುಗ್ಗಿ ಹಣ  ದೋಚಲು ವಿಫಲಯತ್ನ
Permalink

ಎಟಿಎಂಗೆ ನುಗ್ಗಿ ಹಣ ದೋಚಲು ವಿಫಲಯತ್ನ

ಬೆಂಗಳೂರು,ಆ.೬-ಎಟಿಎಂ ಕೇಂದ್ರಕ್ಕೆ ನುಗ್ಗಿ ಯಂತ್ರವನ್ನು ಧ್ವಂಸಗೊಳಿಸುತ್ತಿದ್ದ ವೇಳೆ ಪೊಲೀಸರು ಗಸ್ತು ತಿರುಗುತ್ತಿದ್ದ ಶಬ್ದ ಕೇಳಿ ದುಷ್ಕರ್ಮಿಗಳು ಹಣ ದೋಚುವ ವಿಫಲಯತ್ನ ನಡೆಸಿ ಪರಾರಿಯಾಗಿರುವ ದುರ್ಘಟನೆ ನೆಲಮಂಗಲದ ಸೊಂಡೆಕುಪ್ಪ ಬೈಪಾಸ್ ಬಳಿ ನಡೆದಿದೆ. ಸೊಂಡೆಕುಪ್ಪ ಬೈಪಾಸ್ ಬಳಿಯ ಕೆನರಾ ಬ್ಯಾಂಕ್‌ನ…

Continue Reading →

ಕೆಯುಡಬ್ಲ್ಯುಜೆ ಕಾರ್ಯಕಾರಿಗೆ ರವೀಶ್ ಆಯ್ಕೆ
Permalink

ಕೆಯುಡಬ್ಲ್ಯುಜೆ ಕಾರ್ಯಕಾರಿಗೆ ರವೀಶ್ ಆಯ್ಕೆ

ಬೆಂಗಳೂರು, ಆ. ೬- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ‘ಸಂಜೆವಾಣಿ’ ಪತ್ರಿಕೆಯ ಹಿರಿಯ ವರದಿಗಾರ ಎಚ್.ಆರ್. ರವೀಶ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರು ಗ್ರಾಮೀಣ…

Continue Reading →

ಫ್ಲೆಕ್ಸ್ ತೆರವು: ಸಹಕಾರಕ್ಕೆ ಮುಖಂಡರಿಗೆ ಸಿಎಂ ಮನವಿ
Permalink

ಫ್ಲೆಕ್ಸ್ ತೆರವು: ಸಹಕಾರಕ್ಕೆ ಮುಖಂಡರಿಗೆ ಸಿಎಂ ಮನವಿ

ಬೆಂಗಳೂರು, ಆ. ೫- ಹೈಕೋರ್ಟ್ ಸೂಚನೆಯಂತೆ ನಗರದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ತೆರವು ಕಾರ್ಯಾಚರಣೆಗೆ ಎಲ್ಲಾ ಪಕ್ಷಗಳ ಮುಖಂಡರು ಸಹಕರಿಸಬೇಕೆಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಮನವಿ ಮಾಡಿದ್ದಾರೆ. ಫ್ಲೆಕ್ಸ್ ಮತ್ತು ಬ್ಯಾನರ್‌ಗಳಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಅಲ್ಲದೆ,…

Continue Reading →

ಜೆಡಿಎಸ್ ಸಾರಥ್ಯ ವಿಶ್ವನಾಥ್‌ಗೆ ಖಚಿತ
Permalink

ಜೆಡಿಎಸ್ ಸಾರಥ್ಯ ವಿಶ್ವನಾಥ್‌ಗೆ ಖಚಿತ

ಬೆಂಗಳೂರು, ಆ. ೫- ಜೆಡಿಎಸ್ ಪಕ್ಷಕ್ಕೆ ನೂತನ ಸಾರಥಿ ಯಾರಾಗಲಿದ್ದಾರೆ ಎಂಬುದು ಇಂದು  ಅಂತಿಮಗೊಳ್ಳಲಿದ್ದು, ಬಹುತೇಕ ಹೆಚ್. ವಿಶ್ವನಾಥ್ ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆಗಳಿವೆ. ಜೆಡಿಎಸ್ ಸರ್ವೋಚ್ಛ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ…

Continue Reading →

ಕನ್ನಡ ಕಲಿಸಲು  ಮುಂದಾಗಲು ಕರೆ
Permalink

ಕನ್ನಡ ಕಲಿಸಲು ಮುಂದಾಗಲು ಕರೆ

  ಬೆಂಗಳೂರು, ಆ.೫- ಕನ್ನಡ ಪರ ಸಂಘಟನೆಗಳು ಸಂಘರ್ಷದ ಹಾದಿ ತುಳಿಯದೆ, ಕಾನೂನಾತ್ಮಕ ನೆಲೆಯಲ್ಲಿ ಇತರರಿಗೆ ಕನ್ನಡ ಕಲಿಸಲು ಮುಂದಾಗಬೇಕಿದೆ ಎಂದು ಸಾಹಿತಿ, ಸಮ್ಮೇಳನಾಧ್ಯಕ್ಷ ಎಸ್.ರಾಮಲಿಂಗೇಶ್ವರ ಸಲಹೆ ನೀಡಿದರು. ನಗರದಲ್ಲಿಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮೇಘ…

Continue Reading →

ಧರ್ಮಸಿಂಗ್ ಮೈತ್ರಿ ಸೂತ್ರ ಅನುಸರಿಸಲು ಕೈ ನಿರ್ಧಾರ
Permalink

ಧರ್ಮಸಿಂಗ್ ಮೈತ್ರಿ ಸೂತ್ರ ಅನುಸರಿಸಲು ಕೈ ನಿರ್ಧಾರ

ಬೆಂಗಳೂರು, ಆ. ೫- ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಧರ್ಮ್‌ಸಿಂಗ್ ಆಡಳಿತ ಮೈತ್ರಿ ಸೂತ್ರ ಅನುಸರಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಬಿಜೆಪಿ ಬಲಿಷ್ಠವಾಗಿರುವ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸೂಚಿಸಿದ್ದಾರೆ.…

Continue Reading →