ಬೀಗ ಮುರಿದು ಮನೆಗೆ ನುಗ್ಗಿ 500 ಗ್ರಾಂ ಚಿನ್ನ ಕಳವು
Permalink

ಬೀಗ ಮುರಿದು ಮನೆಗೆ ನುಗ್ಗಿ 500 ಗ್ರಾಂ ಚಿನ್ನ ಕಳವು

ಬೆಂಗಳೂರು, ಆ. ೮- ನೋಕಿಯ ಕಂಪನಿಯ ಯೋಜನಾ ವ್ಯವಸ್ಥಾಪಕ ಸುಧಾಕರ್ ಅವರ ಮನೆಯ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು 500 ಗ್ರಾಂ ಚಿನ್ನಾಭರಣ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಹಾಡುಹಗಲೇ ದೋಚಿ ಪರಾರಿಯಾಗಿರುವ ದುರ್ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ.…

Continue Reading →

ಡಿಎಂಕೆ ನಾಯಕನ ಗೌರಾವಾರ್ಥ ಸಭೆ ಸಮಾರಂಭ ರದ್ದು
Permalink

ಡಿಎಂಕೆ ನಾಯಕನ ಗೌರಾವಾರ್ಥ ಸಭೆ ಸಮಾರಂಭ ರದ್ದು

ಬೆಂಗಳೂರು, ಆ.೮- ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಿಧನ ಹಿನ್ನೆಲೆ ನಗರದಲ್ಲಿ ಆಯೋಜಿಸಿದ್ದ ಹಲವು ಕಾರ್ಯಕ್ರಮ-ಸಮಾರಂಭಗಳನ್ನು ರದ್ದು ಮಾಡಲಾಯಿತು. ಬುಧವಾರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ’ಭಾರತ್ ಬಚಾವೊ ಆಂದೋಲನ’ದ ಅಂಗವಾಗಿ ವಸಂತನಗರದ ಅಂಬೇಡ್ಕರ್ ಭವನದಲ್ಲಿ…

Continue Reading →

ನಗರದಲ್ಲಿ ತುಂತುರು ಮಳೆ
Permalink

ನಗರದಲ್ಲಿ ತುಂತುರು ಮಳೆ

ಬೆಂಗಳೂರು, ಆ. ೮- ನಗರದಲ್ಲಿ ಇಂದು ಬೆಳಗಿನ ಜಾವದಿಂದಲೇ ತುಂತುರು ಮಳೆ ಸುರಿದಿದ್ದು, ಚಳಿ ಮಿಶ್ರಿತ ತಂಪು ವಾತಾವರಣ ಕಂಡು ಬಂದಿತ್ತು. ಯಶವಂತಪುರ, ಬಸವೇಶ್ವರ ನಗರ, ರಾಜಾಜಿನಗರ, ಕೆಂಗೇರಿ, ನಾಗರಭಾವಿ, ಮಲ್ಲೇಶ್ವರಂ, ವಿಧಾನಸೌಧ, ಮೆಜೆಸ್ಟಿಕ್, ಇಂದಿರಾನಗರ, ಜಯನಗರ, ಹೆಬ್ಬಾಳ…

Continue Reading →

ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆ
Permalink

ಸಾವಿರ ಬಿಎಂಟಿಸಿ ಬಸ್‌ಗಳು ಗುಜರಿಗೆ

ಬೆಂಗಳೂರು, ಆ.೮- ಬೆಂಗಳೂರು ಮಹಾನಗರ ಪಾಲಿಕೆಯ ಸಾವಿರಕ್ಕೂ ಹೆಚ್ಚು ಬಸ್‌ಗಳು ಈ ವರ್ಷ ಗುಜರಿಗೆ ಹೋಗಲಿದೆ. ಬ್ರೇಕ್ ವೈಫಲ್ಯ, ರಸ್ತೆ ಮಧ್ಯೆ ಕೆಟ್ಟು ನಿಲ್ಲುವುದು, ಬಸ್ ಬಾಗಿಲು ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವುದು ಇನ್ನಿತರೆ ಸಮಸ್ಯೆಗಳು ಎದುರಾಗುವುದರಿಂದ ಬಸ್‌ಗಳನ್ನು ಗುಜರಿಗೆ…

Continue Reading →

ಸಾರ್ವಜನಿಕರಿಗೆ ರಾಜಭವನ ಪ್ರವೇಶ ಮುಕ್ತ : ಆ.16 ರಿಂದ 31ರ ವೆರೆಗೆ ಅವಕಾಶ
Permalink

ಸಾರ್ವಜನಿಕರಿಗೆ ರಾಜಭವನ ಪ್ರವೇಶ ಮುಕ್ತ : ಆ.16 ರಿಂದ 31ರ ವೆರೆಗೆ ಅವಕಾಶ

ಬೆಂಗಳೂರು,ಆ.೭-ಕೇವಲ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರ ಸಿಮೀತವಾಗಿದ್ದ ರಾಜಭವನ ಪ್ರವೇಶ, ಸ್ವಾತಂತ್ರೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ  ಕಲ್ಪಿಸಲಾಗಿದೆ. ದೆಹಲಿಯಲ್ಲಿನ ರಾಷ್ಟ್ರಪತಿ ಭವನ ಮಾದರಿಯಲ್ಲಿ ರಾಜಭವನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು ಆ,೧೬ ರಿಂದ ೩೧ರ…

Continue Reading →

ರಾಜ್ಯದ ಹಿತ ಕಾಪಾಡಲು ನಿರ್ಮಲ ವಿಫಲ : ದಿನೇಶ್ ಪತ್ರ
Permalink

ರಾಜ್ಯದ ಹಿತ ಕಾಪಾಡಲು ನಿರ್ಮಲ ವಿಫಲ : ದಿನೇಶ್ ಪತ್ರ

ಬೆಂಗಳೂರು, ಆ. ೭- ರಾಜ್ಯದ ಪ್ರತಿನಿಧಿಯಾಗಿ ಜನರಿಗೆ ಕನಿಷ್ಠ ರಕ್ಷಣೆ ನೀಡುವುದೂ ಸೇರಿದಂತೆ ರಾಜ್ಯದ ಪರ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಆರೋಪಿಸಿದ್ದಾರೆ.…

Continue Reading →

ದುಃಖ ದುಮ್ಮಾನ ಸ್ಪಂದನೆಗೆ ಸಮಾಜ ಕಲ್ಯಾಣ ಸಹಾಯವಾಣಿಗೆ ಚಾಲನೆ
Permalink

ದುಃಖ ದುಮ್ಮಾನ ಸ್ಪಂದನೆಗೆ ಸಮಾಜ ಕಲ್ಯಾಣ ಸಹಾಯವಾಣಿಗೆ ಚಾಲನೆ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಆ.೭- ಸಮಾಜ ಕಲ್ಯಾಣ ಇಲಾಖೆಯಲ್ಲಿನ ಶೋಷಣೆ ಭ್ರಷ್ಟಾಚಾರವನ್ನು ತಡೆಗಟ್ಟಲು ಹಾಗೂ ಇಲಾಖೆಗೆ ಸಂಬಂಧಪಟ್ಟ ಮಾಹಿತಿ ಹಾಗೂ ಜನರು ಎದುರಿಸುತ್ತಿರುವ ಕುಂದು ಕೊರತೆಗಳನ್ನು ಆಲಿಸಲು 24 ಗಂಟೆಗಳ ಕಾಲ ಸೇವೆ ಸಲ್ಲಿಸುವ ಕಲ್ಯಾಣ ಕೇಂದ್ರ ಸಹಾಯವಾಣಿ…

Continue Reading →

ಸರ್ಕಾರಿ ಶಾಲೆಗಳ ಸ್ಥಿತಿಗತಿ ಶ್ವೇತ ಪತ್ರಕ್ಕೆ ಬಿಜೆಪಿ ಆಗ್ರಹ
Permalink

ಸರ್ಕಾರಿ ಶಾಲೆಗಳ ಸ್ಥಿತಿಗತಿ ಶ್ವೇತ ಪತ್ರಕ್ಕೆ ಬಿಜೆಪಿ ಆಗ್ರಹ

ಬೆಂಗಳೂರು, ಆ. ೭- ರಾಜ್ಯದಲ್ಲಿ 28 ಸಾವಿರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳನ್ನು ಮುಚ್ಚುವ ಬಗ್ಗೆ ತೆರೆಮರೆಯಲ್ಲಿ ಸಮ್ಮಿಶ್ರ ಸರ್ಕಾರ ಕಸರತ್ತು ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ, ತಕ್ಷಣವೇ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ, ಕಟ್ಟಡ,…

Continue Reading →

ಶಾಸಕರ ಭತ್ಯೆ ಅವ್ಯವಹಾರ ಆರೋಪ
Permalink

ಶಾಸಕರ ಭತ್ಯೆ ಅವ್ಯವಹಾರ ಆರೋಪ

ಬೆಂಗಳೂರು, ಆ.೭- ರಾಜ್ಯದ ಶಾಸಕರ ವೇತನ ಮತ್ತು ಭತ್ಯೆ ಹೆಸರಿನಲ್ಲಿ 5 ವರ್ಷಗಳ ಅವಧಿಯಲ್ಲಿ 235.9 ಕೋಟಿ ರೂ. ಹಣ ಪೋಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಅಂಕಿ ಅಂಶಗಳೊಂದಿಗೆ ಬಹಿರಂಗಗೊಳಿಸಿದ್ದಾರೆ. 2013 ರಿಂದ 2018ರವರೆಗೆ…

Continue Reading →

ಹೆಸರಾಂತ ಕವಿ, ವಿಮರ್ಶಕ ಸುಮತೀಂದ್ರ ನಾಡಿಗ್ ನಿಧನ
Permalink

ಹೆಸರಾಂತ ಕವಿ, ವಿಮರ್ಶಕ ಸುಮತೀಂದ್ರ ನಾಡಿಗ್ ನಿಧನ

ಬೆಂಗಳೂರು, ಆ ೭- ಹೆಸರಾಂತ ವಿಮರ್ಶಕ, ನವ್ಯಕವಿ ಡಾ. ಸುಮತೀಂದ್ರ ನಾಡಿಗ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ನಿಧನರಾದರು. ಅವರಿಗೆ ೮೩ ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಕಾರಣ ಮೂರು ದಿನಗಳ ಹಿಂದೆ ಬೆಂಗಳೂರಿನ ಫೋರ್ಟಿಸ್  ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ…

Continue Reading →