ರಾಜ್ಯದ ಹಿತ ಕಾಪಾಡಲು ನಿರ್ಮಲ ವಿಫಲ : ದಿನೇಶ್ ಪತ್ರ
Permalink

ರಾಜ್ಯದ ಹಿತ ಕಾಪಾಡಲು ನಿರ್ಮಲ ವಿಫಲ : ದಿನೇಶ್ ಪತ್ರ

ಬೆಂಗಳೂರು, ಆ. ೭- ರಾಜ್ಯದ ಪ್ರತಿನಿಧಿಯಾಗಿ ಜನರಿಗೆ ಕನಿಷ್ಠ ರಕ್ಷಣೆ ನೀಡುವುದೂ ಸೇರಿದಂತೆ ರಾಜ್ಯದ ಪರ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಆರೋಪಿಸಿದ್ದಾರೆ.…

Continue Reading →

ದುಃಖ ದುಮ್ಮಾನ ಸ್ಪಂದನೆಗೆ ಸಮಾಜ ಕಲ್ಯಾಣ ಸಹಾಯವಾಣಿಗೆ ಚಾಲನೆ
Permalink

ದುಃಖ ದುಮ್ಮಾನ ಸ್ಪಂದನೆಗೆ ಸಮಾಜ ಕಲ್ಯಾಣ ಸಹಾಯವಾಣಿಗೆ ಚಾಲನೆ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಆ.೭- ಸಮಾಜ ಕಲ್ಯಾಣ ಇಲಾಖೆಯಲ್ಲಿನ ಶೋಷಣೆ ಭ್ರಷ್ಟಾಚಾರವನ್ನು ತಡೆಗಟ್ಟಲು ಹಾಗೂ ಇಲಾಖೆಗೆ ಸಂಬಂಧಪಟ್ಟ ಮಾಹಿತಿ ಹಾಗೂ ಜನರು ಎದುರಿಸುತ್ತಿರುವ ಕುಂದು ಕೊರತೆಗಳನ್ನು ಆಲಿಸಲು 24 ಗಂಟೆಗಳ ಕಾಲ ಸೇವೆ ಸಲ್ಲಿಸುವ ಕಲ್ಯಾಣ ಕೇಂದ್ರ ಸಹಾಯವಾಣಿ…

Continue Reading →

ಸರ್ಕಾರಿ ಶಾಲೆಗಳ ಸ್ಥಿತಿಗತಿ ಶ್ವೇತ ಪತ್ರಕ್ಕೆ ಬಿಜೆಪಿ ಆಗ್ರಹ
Permalink

ಸರ್ಕಾರಿ ಶಾಲೆಗಳ ಸ್ಥಿತಿಗತಿ ಶ್ವೇತ ಪತ್ರಕ್ಕೆ ಬಿಜೆಪಿ ಆಗ್ರಹ

ಬೆಂಗಳೂರು, ಆ. ೭- ರಾಜ್ಯದಲ್ಲಿ 28 ಸಾವಿರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳನ್ನು ಮುಚ್ಚುವ ಬಗ್ಗೆ ತೆರೆಮರೆಯಲ್ಲಿ ಸಮ್ಮಿಶ್ರ ಸರ್ಕಾರ ಕಸರತ್ತು ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ, ತಕ್ಷಣವೇ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ, ಕಟ್ಟಡ,…

Continue Reading →

ಶಾಸಕರ ಭತ್ಯೆ ಅವ್ಯವಹಾರ ಆರೋಪ
Permalink

ಶಾಸಕರ ಭತ್ಯೆ ಅವ್ಯವಹಾರ ಆರೋಪ

ಬೆಂಗಳೂರು, ಆ.೭- ರಾಜ್ಯದ ಶಾಸಕರ ವೇತನ ಮತ್ತು ಭತ್ಯೆ ಹೆಸರಿನಲ್ಲಿ 5 ವರ್ಷಗಳ ಅವಧಿಯಲ್ಲಿ 235.9 ಕೋಟಿ ರೂ. ಹಣ ಪೋಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಅಂಕಿ ಅಂಶಗಳೊಂದಿಗೆ ಬಹಿರಂಗಗೊಳಿಸಿದ್ದಾರೆ. 2013 ರಿಂದ 2018ರವರೆಗೆ…

Continue Reading →

ಹೆಸರಾಂತ ಕವಿ, ವಿಮರ್ಶಕ ಸುಮತೀಂದ್ರ ನಾಡಿಗ್ ನಿಧನ
Permalink

ಹೆಸರಾಂತ ಕವಿ, ವಿಮರ್ಶಕ ಸುಮತೀಂದ್ರ ನಾಡಿಗ್ ನಿಧನ

ಬೆಂಗಳೂರು, ಆ ೭- ಹೆಸರಾಂತ ವಿಮರ್ಶಕ, ನವ್ಯಕವಿ ಡಾ. ಸುಮತೀಂದ್ರ ನಾಡಿಗ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ನಿಧನರಾದರು. ಅವರಿಗೆ ೮೩ ವರ್ಷ ವಯಸ್ಸಾಗಿತ್ತು. ಅನಾರೋಗ್ಯ ಕಾರಣ ಮೂರು ದಿನಗಳ ಹಿಂದೆ ಬೆಂಗಳೂರಿನ ಫೋರ್ಟಿಸ್  ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ…

Continue Reading →

13 ಜಿಲ್ಲೆಗಳಲ್ಲಿ ಮಳೆ ಕೊರತೆ
Permalink

13 ಜಿಲ್ಲೆಗಳಲ್ಲಿ ಮಳೆ ಕೊರತೆ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಆ. ೭- ರಾಜ್ಯದಲ್ಲಿ ನೈರುತ್ಯ ಮುಂಗಾರು ಮಳೆ ಉತ್ತಮವಾಗಿ ಆಗಿದ್ದರೂ 13 ಜಿಲ್ಲೆಗಳಲ್ಲಿ ಮಳೆ ಕೊರತೆ ಇದ್ದು, ಬರ ಪರಿಸ್ಥಿತಿಯ ಛಾಯೆ ಕಂಡು ಬಂದಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ಮಳೆ…

Continue Reading →

ಜೆಡಿಎಸ್ – ಕಾಂಗ್ರೆಸ್ ಬಡಿದಾಡುವ ಕಾಲ ಸನ್ನಿಹಿತ: ಕೆಎಸ್
Permalink

ಜೆಡಿಎಸ್ – ಕಾಂಗ್ರೆಸ್ ಬಡಿದಾಡುವ ಕಾಲ ಸನ್ನಿಹಿತ: ಕೆಎಸ್

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಆ. ೭- ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಬಡಿದಾಡುವ ಕಾಲ ಸನ್ನಿಹಿತದಲ್ಲಿದ್ದು, ಸಮ್ಮಿಶ್ರ ಸರ್ಕಾರ ಶೀಘ್ರ ಪತನವಾಗಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಶಾಸಕ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು. ವಿಧಾನಸೌಧದಲ್ಲಿಂದು…

Continue Reading →

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ
Permalink

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಆ. ೭- ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿ ಮಾಡುವಂತೆ ರಾಜ್ಯ ವಕೀಲರ ಸಂಘದ ನಿಯೋಗ ಸರ್ಕಾರವನ್ನು ಒತ್ತಾಯಿಸಿದೆ. ಇತ್ತೀಚೆಗೆ ದಾಂಡೇಲಿಯಲ್ಲಿ ಹತ್ಯೆಯಾದ ದಾಂಡೇಲಿ ವಕೀಲರ ಸಂಘದ ಅಧ್ಯಕ್ಷ ಅದಿತ್ ನಾಯಕ್ ಹಂತಕರನ್ನು ಬಂಧಿಸಬೇಕು…

Continue Reading →

ಫ್ಲೆಕ್ಸ್, ಬ್ಯಾನರ್ ಬಿಬಿಎಂಪಿ ಎಚ್ಚರಿಕೆ
Permalink

ಫ್ಲೆಕ್ಸ್, ಬ್ಯಾನರ್ ಬಿಬಿಎಂಪಿ ಎಚ್ಚರಿಕೆ

ಬೆಂಗಳೂರು,ಆ,೭- ಬೆಂಗಳೂರಿನ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದ್ದ ಫ್ಲೆಕ್ ಹಾಗೂ ಬ್ಯಾನರ್ ಗಳನ್ನ ನಿಷೇಧಿಸಿ ನಿನ್ನೆಯಷ್ಟೆ ನಿರ್ಧಾರ ಕೈಗೊಂಡಿರುವ ಬಿಬಿಎಂಪಿ ಇದು ಮದುವೆ ಸಭೆ ಸಮಾರಂಭಗಳಿಗೂ ಅನ್ವಯಿಸಲಿದೆ ಎಂದು ತಿಳಿಸಿದೆ. ಮದುವೆ , ಸಭೆ ಸಮಾರಂಭ, ಹೋಟೆಲ್, ದೇವಸ್ಥಾನಗಳಲ್ಲೂ…

Continue Reading →

ಆ. 9 ರೈತರ  ಜೈಲ್ ಭರೋ ಚಳವಳಿ
Permalink

ಆ. 9 ರೈತರ ಜೈಲ್ ಭರೋ ಚಳವಳಿ

@10nc = (ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಆ. ೭- ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ಸಾಗುವಳಿ ಚೀಟಿ ನಿವೇಶನ ಹಕ್ಕುಪತ್ರಕ್ಕೆ ಒತ್ತಾಯಿಸಿ ಆ.9ರಂದು ಜೈಲ್‌ ಭರೋ ಚಳುವಳಿ ನಡೆಸಲು ಕರ್ನಾಟಕ ಪ್ರಾಂತ ರೈತ ಸಂಘ ನಿರ್ಧರಿಸಿದೆ. ಅಂದು ಬೆಳಗ್ಗೆ…

Continue Reading →