ವಿಶ್ರಾಂತಿ ಪಡೆಯಲು ಸಿಎಂಗೆ ವೈದ್ಯರ ಸಲಹೆ
Permalink

ವಿಶ್ರಾಂತಿ ಪಡೆಯಲು ಸಿಎಂಗೆ ವೈದ್ಯರ ಸಲಹೆ

ಬೆಂಗಳೂರು, ನ. ೯- ನಾಳೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಉಂಟಾಗುವ ಮುಜುಗರವನ್ನು ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವಿಶ್ರಾಂತಿಯ ಮೊರೆ ಹೋಗಿದ್ದಾರೆ. ಅಧಿಕಾರಕ್ಕೆ ಬಂದಲ್ಲಿ ಟಿಪ್ಪು ಜಯಂತಿ ಆಚರಿಸುವುದಿಲ್ಲ…

Continue Reading →

ಪೊಲೀಸ್‌ರ ಮುಂದೆ ರೆಡ್ಡಿ ಶರಣು ?
Permalink

ಪೊಲೀಸ್‌ರ ಮುಂದೆ ರೆಡ್ಡಿ ಶರಣು ?

ಬೆಂಗಳೂರು, ನ.೯- ಡಿಲ್ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿ ತಲೆ ಮರೆಸಿಕೊಂಡಿರುವ  ಮಾಜಿ ಸಚಿವ ಜನಾರ್ಧನ ರೆಡ್ಡಿ ಸಿಸಿಬಿ ಪೊಲೀಸರ ಮುಂದೆ ಶರಣಾಗಲು ಮುಂದಾಗಿದ್ದಾರೆ. ಜರ್ನಾಧನ ರೆಡ್ಡಿ ಸ್ನೇಹಿತ ಹಾಗೂ ಶಾಸಕ ಶ್ರೀ ರಾಮುಲು ಮಧ್ಯಸ್ಥಿಕೆ ವಹಿಸಿದ್ದು, ಹಿರಿಯ ಪೊಲೀಸ್…

Continue Reading →

ಪ್ರಕರಣ ರದ್ದತಿಗೆ ರೆಡ್ಡಿ ಕೋರ್ಟ್‌ಗೆ ಮನವಿ
Permalink

ಪ್ರಕರಣ ರದ್ದತಿಗೆ ರೆಡ್ಡಿ ಕೋರ್ಟ್‌ಗೆ ಮನವಿ

ಬೆಂಗಳೂರು, ನ. ೯- ಆಂಬಿ‌ಡೆಂಟ್ ಕಂಪೆನಿಯ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಹಾಗೂ ತನಿಖಾಧಿಕಾರಿಗಳನ್ನು ಬದಲಾಯಿಸುವಂತೆ ಕೋರಿ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆಂಬಿ‌ಡೆಂಟ್ ಕಂಪೆನಿಯ…

Continue Reading →

ಗ್ರಾಮೀಣ ಸಮೃದ್ಧಿಗಾಗಿ ಉತ್ತಮ ಆಡಳಿತ  ಸಹಕಾರ ಸಪ್ತಾಹದ ಧ್ಯೇಯ
Permalink

ಗ್ರಾಮೀಣ ಸಮೃದ್ಧಿಗಾಗಿ ಉತ್ತಮ ಆಡಳಿತ ಸಹಕಾರ ಸಪ್ತಾಹದ ಧ್ಯೇಯ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ನ. ೯- ಸಹಕಾರ ಕ್ಷೇತ್ರದ ಸಾಧನೆಯನ್ನು ಜನಸಾಮಾನ್ಯರಿಗೆ ಪರಿಚಯಿಸಲು ಸಹಕಾರ ತತ್ವ ಮತ್ತು ಆಚರಣೆ ಬಗ್ಗೆ ಜನರಲ್ಲಿ ವಿಶ್ವಾಸ ಮತ್ತು ನಂಬಿಕೆ ಮೂಡಿಸಲು ಹಾಗೂ ಸಹಕಾರ ಕ್ಷೇತ್ರದ ಸಾಧನೆ ವೈಫಲ್ಯಗಳ ಬಗ್ಗೆ ಚಿಂತನ-ಮಂಥನ ನಡೆಸಲು…

Continue Reading →

63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
Permalink

63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು, ನ.೯- ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 15 ರಂದು ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು, ಈ ಬಾರಿ 63 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಗುವುದು. ಈ ಹಿಂದೆ ನವೆಂಬರ್ 1…

Continue Reading →

ವರ್ಗಾವಣೆಗೆ ಆಗ್ರಹಿಸಿ ಶಿಕ್ಷಕರ ಪ್ರತಿಭಟನೆ
Permalink

ವರ್ಗಾವಣೆಗೆ ಆಗ್ರಹಿಸಿ ಶಿಕ್ಷಕರ ಪ್ರತಿಭಟನೆ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ನ. ೯- ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿರುವ ಅವೈಜ್ಞಾನಿಕ ನಿಯಮಗಳನ್ನು ತಿದ್ದುಪಡಿ ಮಾಡಬೇಕು ಹಾಗೂ ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರೆಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ…

Continue Reading →

ಮೋಜಿಗಾಗಿ ಕಾರು ಮಾಲೀಕರಿಗೆ ವಂಚನೆ ಆರೋಪಿ ಸೆರೆ
Permalink

ಮೋಜಿಗಾಗಿ ಕಾರು ಮಾಲೀಕರಿಗೆ ವಂಚನೆ ಆರೋಪಿ ಸೆರೆ

ಬೆಂಗಳೂರು, ನ. ೯- ಬದಲಾವಣೆಗಾಗಿ ಬರುತ್ತಿದ್ದ ಕಾರುಗಳ ಮಾಲೀಕರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವುದಾಗಿ ನಂಬಿಸಿ ಕಾರು ಪಡೆದು ಬೇರೆಯವರಿಗೆ ಮಾರಾಟ ಮಾಡಿ ಹಣ ಗಳಿಸಿ ಗೋವಾಕ್ಕೆ ಪರಾರಿಯಾಗಿ ಜೂಜಾಟವಾಡಿ ಮೋಜು ಮಾಡುತ್ತಿದ್ದ ಡಿಪ್ಲೊಮಾ ಪದವೀಧರನನ್ನು ವಿದ್ಯಾರಣ್ಯಪುರ ಪೊಲೀಸರು…

Continue Reading →

೪ ಕೃತಿಗಳ ಲೋಕಾರ್ಪಣೆ
Permalink

೪ ಕೃತಿಗಳ ಲೋಕಾರ್ಪಣೆ

ಬೆಂಗಳೂರು, ನ.೯- ಡಾ.ಆರ್.ಹೆಚ್.ಕುಲಕರ್ಣಿ ಅವರ ಜಿ.ಎಲ್.ಎನ್.ಸಿಂಹ ಕೃತಿ ಸೇರಿದಂತೆ ನಾಲ್ಕು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ನಗರದಲ್ಲಿಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಆಯೋಜಿಸಿದ್ದ, ಪುಸ್ತಕ ಲೋಕಾರ್ಪಣೆ ಹಾಗೂ ಪ್ರಸ್ತುತ ಸಾಲಿನ ಗೌರವ ಫೆಲೋಶಿಪ್…

Continue Reading →

ಕಾರು ಡಿಕ್ಕಿ ವಿಮಾನ ನಿಲ್ದಾಣ ನೌಕರ ಸಾವು
Permalink

ಕಾರು ಡಿಕ್ಕಿ ವಿಮಾನ ನಿಲ್ದಾಣ ನೌಕರ ಸಾವು

ಬೆಂಗಳೂರು, ನ. ೯- ವೇಗವಾಗಿ ಬಂದ ಕಾರು ಹರಿದು ರಸ್ತೆ ದಾಟುತ್ತಿದ್ದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನೌಕರರೊಬ್ಬರು ಮೃತಪಟ್ಟು ಕಾರು ಚಾಲಕ ಗಾಯಗೊಂಡಿರುವ ದುರ್ಘಟನೆ ನಿನ್ನೆ ರಾತ್ರಿ ದೇವನಹಳ್ಳಿಯ ಐವಿಸಿ ರಸ್ತೆಯಲ್ಲಿ ನಡೆದಿದೆ. ಸಿಂಗನಹಳ್ಳಿಯ ದಿನೇಶ್ (38)…

Continue Reading →

ನಟ ವಿನೋದ್‌ರಾಜ್ ಕಾರಿನಿಂದ ೧ ಲಕ್ಷ ದೋಚಿದ್ದ ದುಷ್ಕರ್ಮಿ ಸೆರೆ
Permalink

ನಟ ವಿನೋದ್‌ರಾಜ್ ಕಾರಿನಿಂದ ೧ ಲಕ್ಷ ದೋಚಿದ್ದ ದುಷ್ಕರ್ಮಿ ಸೆರೆ

ಬೆಂಗಳೂರು,ನ.೯- ನೆಲಮಂಗಲದ ಬಳಿ ನಟ ವಿನೋದ್ ರಾಜ್ ಗಮನ ಬೇರೆಡೆ ಸೆಳೆದು ೧ ಲಕ್ಷ ನಗದು ದೋಚಿ ಪರಾರಿಯಾಗಿದ್ದ ಖತರ್ನಾಕ್ ಓಜಿಕುಪ್ಪಂ ಗ್ಯಾಂಗ್‌ನ ಓರ್ವನನ್ನ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು ಅಭಿಮಾನಿ ಸೋಗಿನಲ್ಲಿ ಬಂದು ನಟ, ವಿನೋದ್ ರಾಜ್‌ರನ್ನು…

Continue Reading →