ನಿರಪರಾಧಿ ಎಂಬ ತೀರ್ಪು ಕೇಳದೆ ಕೊನೆಯುಸಿರೆಳೆದ ವಿಜ್ಞಾನಿ
Permalink

ನಿರಪರಾಧಿ ಎಂಬ ತೀರ್ಪು ಕೇಳದೆ ಕೊನೆಯುಸಿರೆಳೆದ ವಿಜ್ಞಾನಿ

ಬೆಂಗಳೂರು, ಸೆ. ೧೮- ಇಸ್ರೋ ಬೇಹುಗಾರಿಕಾ ಪ್ರಕರಣದಲ್ಲಿ ಆರೋಪಿಯಾಗಿರುವ ತಾವು ಒಂದಲ್ಲ ಒಂದು ದಿನ ನಿರಪರಾಧಿ ಎಂದು ನ್ಯಾಯಾಲಯ ನೀಡುವ ತೀರ್ಪಿನ ನಿರೀಕ್ಷೆಯಲ್ಲಿ 2 ದಶಕಗಳಿಂದ ಜಾತಕಪಕ್ಷಿಯಂತೆ ಕಾದಿದ್ದ ವಿಜ್ಞಾನಿ ಕೆ. ಚಂದ್ರಶೇಖರ್ ಅವರು ಕೊನೆಗೂ ಆ ಸುದ್ದಿಯನ್ನು…

Continue Reading →

ವಸತಿ, ಮೂಲಸೌಕರ್ಯ ಅಂತರರಾಷ್ಟ್ರೀಯ ಸಮ್ಮೇಳನ
Permalink

ವಸತಿ, ಮೂಲಸೌಕರ್ಯ ಅಂತರರಾಷ್ಟ್ರೀಯ ಸಮ್ಮೇಳನ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಸೆ. ೧೮- ವಸತಿ ಮತ್ತು ಮೂಲ ಸೌಕರ್ಯ ಸವಾಲು ಕುರಿತಂತೆ ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ನಾಳೆಯಿಂದ ಸೆ.22 ರವರೆಗೆ ಅಂತ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ. ಅಂದು ನಿಮಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಸಮ್ಮೇಳನವನ್ನು ಬೆಳಗಾವಿ ವಿಶ್ವೇಶ್ವರಯ್ಯ…

Continue Reading →

ವಾಹನಗಳ ಮೇಲೆ ಪಾಸ್ ಕಡ್ಡಾಯವಾಗಿ ಅಂಟಿಸಲು ಸಲಹೆ
Permalink

ವಾಹನಗಳ ಮೇಲೆ ಪಾಸ್ ಕಡ್ಡಾಯವಾಗಿ ಅಂಟಿಸಲು ಸಲಹೆ

ಬೆಂಗಳೂರು, ಸೆ.೧೮-ಹೆದ್ದಾರಿಗಳಲ್ಲಿರುವ ಟೋಲ್‍ಗಳಲ್ಲಿ ಶಾಸಕರು, ಮಾಜಿ ಶಾಸಕರೆಂದು ಹೇಳಿಕೊಂಡು ಟೋಲ್ ಶುಲ್ಕ ಪಾವತಿಸದೆ ಅಲ್ಲಿನ ಸಿಬ್ಬಂದಿಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಸಚಿವಾಲಯದಿಂದ ನೀಡಿರುವ ವಾಹನ ಪಾಸ್‍ಗಳನ್ನು ಕಡ್ಡಾಯವಾಗಿ ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುವುದು ಸೂಕ್ತ…

Continue Reading →

ವಿಧಾನ ಪರಿಷತ್‌ಗೆ  ನೇಮಕಕ್ಕೆ ಮನವಿ
Permalink

ವಿಧಾನ ಪರಿಷತ್‌ಗೆ ನೇಮಕಕ್ಕೆ ಮನವಿ

ಬೆಂಗಳೂರು, ಸೆ. ೧೮- ರಾಜ್ಯ ಕಾರ್ಮಿಕ ಕ್ಷೇತ್ರದಲ್ಲಿ ಕಳೆದ 30 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ನಾಯಕ ಎಸ್.ಎಸ್. ಪ್ರಕಾಶಂ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮೋಹನ್ ರಾವ್ ನಲವಡೆ ರಾಷ್ಟ್ರ…

Continue Reading →

ಆನ್‌ಲೈನ್ ಮೂಲಕ ಭೂ ಪರಿವರ್ತನೆ
Permalink

ಆನ್‌ಲೈನ್ ಮೂಲಕ ಭೂ ಪರಿವರ್ತನೆ

ಬೆಂಗಳೂರು, ಸೆ. ೧೭- ರಾಜ್ಯದ ಕರ್ನಾಟಕ ಭೂಕಂದಾಯ ಕಾಯ್ದೆಯ ತಿದ್ದುಪಡಿಯಂತೆ ಭೂ ಪರಿವರ್ತನೆಯನ್ನು ಸರಳೀಕರಣಗೊಳಿಸಲಾಗಿದ್ದು, ಆನ್‌ಲೈನ್ ಮೂಲಕವ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಹೇಳಿದರು. ಕರ್ನಾಟಕ ಭೂ ಕಂದಾಯ ಕಾಯ್ದೆ…

Continue Reading →

‘ಕೈ’ ಗೂಡಿದ ಆಸೆ, ಬಿಜೆಪಿಗೆ ನಿರಾಸೆ
Permalink

‘ಕೈ’ ಗೂಡಿದ ಆಸೆ, ಬಿಜೆಪಿಗೆ ನಿರಾಸೆ

ಬೆಂಗಳೂರು, ಸೆ. ೧೭- ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. 2-3 ದಿನಗಳಲ್ಲಿ 15ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿಗಳು ಮಂಜಿನಂತೆ ಕರಗಿ ಹೋಗಿದೆ. ಈಗಿನ ರಾಜಕೀಯ ಬೆಳವಣಿಗೆ ಗಮನಿಸಿದರೆ ‘ಕೈ’ಗೂಡಿದ ಆಸೆ ಬಿಜೆಪಿಗೆ ನಿರಾಸೆ…

Continue Reading →

ಸೆ. 19 ಕೈ ನಾಯಕರ ದೆಹಲಿ ಪಯಣ
Permalink

ಸೆ. 19 ಕೈ ನಾಯಕರ ದೆಹಲಿ ಪಯಣ

ಬೆಂಗಳೂರು, ಸೆ. ೧೭- ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳು ನಡೆದಿರುವ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಮುಂದಾಗಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮತಿಗಾಗಿ ಎದುರುನೋಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನಿನ್ನೆ…

Continue Reading →

ಕಾಂಗ್ರೆಸ್ – ಜೆಡಿಎಸ್ ಕಳ್ಳರ ಪಕ್ಷ ಡಿವಿಎಸ್ ಟೀಕೆ
Permalink

ಕಾಂಗ್ರೆಸ್ – ಜೆಡಿಎಸ್ ಕಳ್ಳರ ಪಕ್ಷ ಡಿವಿಎಸ್ ಟೀಕೆ

ಬೆಂಗಳೂರು, ಸೆ. ೧೭- ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕಳ್ಳರ ಪಕ್ಷಗಳಾಗಿವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ. ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದ ಶಾಸಕರು ಬಿಜೆಪಿಗೆ…

Continue Reading →

ಪೆಟ್ರೋಲ್ ಬೆಲೆ 10 ರೂ. ಇಳಿಸಲು ಆಗ್ರಹ
Permalink

ಪೆಟ್ರೋಲ್ ಬೆಲೆ 10 ರೂ. ಇಳಿಸಲು ಆಗ್ರಹ

ಬೆಂಗಳೂರು, ಸೆ. ೧೭- ಪೆಟ್ರೋಲ್-ಡೀಸೆಲ್ ದರ 2 ರೂ ಇಳಿಕೆ ಮಾಡಿದರೆ ಸಾಲದು. ಕನಿಷ್ಟ 10 ರೂಪಾಯಿಯಾದರೂ ಇಳಿಕೆಯಾಗಬೇಕೆಂದು ಶಾಸಕ ಎಂ.ಪಿ.ರೇಣುಕಾ ಚಾರ್ಯ ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸುಮ್ಮನೆ ವಿಷಯಗಳನ್ನು…

Continue Reading →

ಮೇಯರ್ ಚುನಾವಣೆ ಬಿಜೆಪಿ ವಿಪ್ ಜಾರಿ
Permalink

ಮೇಯರ್ ಚುನಾವಣೆ ಬಿಜೆಪಿ ವಿಪ್ ಜಾರಿ

ಬೆಂಗಳೂರು, ಸೆ. ೧೭- ಸೆಪ್ಟೆಂಬರ್ 28 ರಂದು ನಡೆಯುವ ಮೇಯರ್ ಚುನಾವಣೆಯಲ್ಲಿ ಕೆಲ ಸದಸ್ಯರು ಅಡ್ಡ ಮತದಾನ ಮಾಡಬಹುದು ಎಂಬ ಆತಂಕದಲ್ಲಿರುವ ಬಿಜೆಪಿ ಪಾಲಿಕೆಯ ಎಲ್ಲಾ ಸದಸ್ಯರಿಗೆ ವಿಪ್‌ಅನ್ನು ಜಾರಿ ಮಾಡಲು ನಿರ್ಧರಿಸಿದೆ. ಪಕ್ಷದ ಸದಸ್ಯರಿಂದ ಪಕ್ಷ ವಿರೋಧಿ…

Continue Reading →