ನಗರ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಲಾವಣ್ಯ ರೆಡ್ಡಿ ಶಪಥ
Permalink

ನಗರ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಲಾವಣ್ಯ ರೆಡ್ಡಿ ಶಪಥ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಜ. ೧೮- ಒಂದು ವರ್ಷದ ಅಧಿಕಾರಾವಧಿಯಲ್ಲಿ ನಗರದಲ್ಲಿನ ಬೃಹತ್ ರಸ್ತೆ ಮೇಲ್ಸೇತುವೆ, ಕೆಳ ಸೇತುವೆ, ನೀರು ಗಾಲುವೆಗಳ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡುವುದಾಗಿ ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷೆ ಲಾವಣ್ಯ…

Continue Reading →

ಬಿಜೆಪಿ ಶಾಸಕರು ನಾಳೆ ನಗರಕ್ಕೆ ವಾಪಸ್ಸು
Permalink

ಬಿಜೆಪಿ ಶಾಸಕರು ನಾಳೆ ನಗರಕ್ಕೆ ವಾಪಸ್ಸು

ಬೆಂಗಳೂರು, ಜ. ೧೮- ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿ ಗೊಂದಲಕ್ಕೆ ದೂಡುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು. ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು…

Continue Reading →

ಬಿಜೆಪಿಗೆ ಸಂಭ್ರಾಂತಿ
Permalink

ಬಿಜೆಪಿಗೆ ಸಂಭ್ರಾಂತಿ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ಜ. ೧೭- ರಾಜ್ಯದಲ್ಲಿ ಬಿಜೆಪಿ ನಾಯಕರು “ಸಂ”ಕ್ರಾಂತಿ ಮಾಡಲು “ಸಂ” ಭ್ರಾಂತಿ ಮಾ‌ಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ನಡೆದ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳ ಪ್ರಮಾಣ ವಚನ ಸ್ವೀಕಾರ…

Continue Reading →

ಆಪರೇಷನ್ ಕಮಲ ನಡೆಸಿಲ್ಲ: ಬಿಎಸ್‌ವೈ
Permalink

ಆಪರೇಷನ್ ಕಮಲ ನಡೆಸಿಲ್ಲ: ಬಿಎಸ್‌ವೈ

ಬೆಂಗಳೂರು, ಜ. ೧೭- ಬಿಜೆಪಿ ಯಾವ ಆಪರೇಷನ್ ಕಮಲವನ್ನೂ ಮಾಡಿಲ್ಲ. ಲೋಕಸಭಾ ಚುನಾವಣೆಯ ಸಿದ್ಧತೆ ಬಗ್ಗೆ ತಮ್ಮ ಶಾಸಕರು ಸಭೆ ಸೇರಿ ಚರ್ಚಿಸಿದ್ದಾರೆ ಅಷ್ಟೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಸ್ಪಷ್ಟಪಡಿಸಿದರು. ಹರಿಯಾಣದ…

Continue Reading →

ಬಿಜೆಪಿಗೆ ಮುಖಭಂಗ: ಸಿದ್ದು
Permalink

ಬಿಜೆಪಿಗೆ ಮುಖಭಂಗ: ಸಿದ್ದು

ಹುಬ್ಬಳ್ಳಿ, ಜ. ೧೭- ಆಪರೇಷನ್ ಕಮಲ ಪ್ರಜಾಪ್ರಭುತ್ವದಲ್ಲಿ ದೊಡ್ಡರೋಗವಿದ್ದಂತೆ. ಬಿಜೆಪಿಯವರಿಗೆ ಅವರ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಕಮಲ ಹುಟ್ಟುಹಾಕಿದ್ದೇ ಬಿಜೆಪಿ, ಅದರ…

Continue Reading →

ಸಿದ್ಧಗಂಗಾ ಶ್ರೀಗಳ ಆರೋಗ್ಯ ಏರುಪೇರು
Permalink

ಸಿದ್ಧಗಂಗಾ ಶ್ರೀಗಳ ಆರೋಗ್ಯ ಏರುಪೇರು

ತುಮಕೂರು, ಜ.೧೭- ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಮಠಾಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣದಿರುವುದು ಭಕ್ತ ಸಮುದಾಯದಲ್ಲಿ ಆತಂಕ ಮನೆಮಾಡಿದೆ. ಹಳೆಮಠದ ಕೊಠಡಿಯಲ್ಲಿ ಬಿಜಿಎಸ್ ಮತ್ತು ಡಾ. ರೇಲಾ ಆಸ್ಪತ್ರೆಯ ವೈದ್ಯರ…

Continue Reading →

ಬಂಡಾಯ ಶಾಸಕರ ಉಚ್ಛಾಟಿಸಲಿ ಸಿದ್ದುಗೆ ರವಿ ಸವಾಲು
Permalink

ಬಂಡಾಯ ಶಾಸಕರ ಉಚ್ಛಾಟಿಸಲಿ ಸಿದ್ದುಗೆ ರವಿ ಸವಾಲು

ಬೆಂಗಳೂರು, ಜ. ೧೭- ಬಿಜೆಪಿ ನಾಯಕರು ಮಾನಗೆಟ್ಟವರು ಎಂದು ಟೀಕೆ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮರ್ಯಾದೆ ಇದ್ದರೆ ಅವರ ಪಕ್ಷದಲ್ಲಿ ಬಂಡಾಯ ಎದ್ದಿರುವ ಶಾಸಕರನ್ನು ಉಚ್ಛಾಟಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ. ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ…

Continue Reading →

ಅನಾಥ ಶಿಶುವಿಗೆ ಎದೆ ಹಾಲುಣಿಸಿದ ಪೋಲಿಸ್ ಪೇದೆ ಮಾತೃ ಪ್ರೇಮಕ್ಕೆ ಪ್ರಶಂಸೆಯ ಸುರಿಮಳೆ
Permalink

ಅನಾಥ ಶಿಶುವಿಗೆ ಎದೆ ಹಾಲುಣಿಸಿದ ಪೋಲಿಸ್ ಪೇದೆ ಮಾತೃ ಪ್ರೇಮಕ್ಕೆ ಪ್ರಶಂಸೆಯ ಸುರಿಮಳೆ

ಬೆಂಗಳೂರು, ಜ ೧೭-ನಗರ ಪೋಲಿಸರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಟ್ಟುನಿಟ್ಟಾಗಿದ್ದರೂ ಕೆಲವು ಸಂದರ್ಭಗಳಲ್ಲಿ ಮಾನವೀಯತೆ ಉದಾರ ಮನೋಭಾವ ಮೆರೆದಿರುವುದು ಪದೇ ಪದೇ ಸಾಬೀತಾಗಿದೆ. ಅದಕ್ಕೆ ನಿರ್ದಶನ ಎಂಬಂತೆ ರಸ್ತೆಬದಿ ಎಸೆಯಲ್ಪಟ್ಟಿದ್ದ ನವಜಾತ ಶಿಶುವಿಗೆ ಮಹಿಳಾ ಪೋಲಿಸ್ ಪೇದೆಯೊಬ್ಬರು ಎದೆ…

Continue Reading →

ಆಹಾರ ಇಲಾಖೆಯಿಂದ ಹೊಸ ಅಧಿಸೂಚನೆ ಪ್ರಕಟ
Permalink

ಆಹಾರ ಇಲಾಖೆಯಿಂದ ಹೊಸ ಅಧಿಸೂಚನೆ ಪ್ರಕಟ

ಬೆಂಗಳೂರು, ಜ ೧೭-  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾನೂನು ಮಾಪನ ಇಲಾಖೆಯಲ್ಲಿದ್ದ ೨೦೧೬ರ ಮೇ ೨೦ರ ತನ್ನ ಹಿಂದಿನ ಆದೇಶವನ್ನು ವಾಪಸ್ ಪಡೆದು ನೂತನ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಅನ್ವಯ ಇಲಾಖೆಯಲ್ಲಿನ ಪರಿಶೀಲನೆ ,ಪ್ರಕರಣ…

Continue Reading →

ನಾಳೆ ಸಿಎಲ್‌ಪಿಗೆ ಅತೃಪ್ತರು ಹಾಜರು
Permalink

ನಾಳೆ ಸಿಎಲ್‌ಪಿಗೆ ಅತೃಪ್ತರು ಹಾಜರು

ಬೆಂಗಳೂರು, ಜ. ೧೭- ನಾಳೆ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸುವುದಾಗಿ ಶಾಸಕ ಬಿ. ನಾಗೇಂದ್ರ ಇಂದಿಲ್ಲಿ ಹೇಳಿದ್ದಾರೆ. ನಾವೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ನಿಷ್ಟರಾಗಿದ್ದೇವೆ, ಹಾಗಾಗಿ ನಾಳಿನ ಶಾಸಕಾಂಗ ಪಕ್ಷದಲ್ಲಿ ಭಾಗವಹಿಸುವುದು ನೂರಕ್ಕೆ ನೂರರಷ್ಟು ಸತ್ಯ, ಈ…

Continue Reading →