ನಮ್ಮ ಭಾರತ  ಭವ್ಯ ಭಾರತ
Permalink

ನಮ್ಮ ಭಾರತ ಭವ್ಯ ಭಾರತ

ಬೆಂಗಳೂರು, ಜ. ೨೬- ಸಾಂಸ್ಕೃತಿಕ ಕಾರ್ಯಕ್ರಮದ ಮೊದಲ ನೃತ್ಯರೂಪಕ `ನಮ್ಮ ಭಾರತ ಭವ್ಯ ಭಾರತ’ ಶೀರ್ಷಿಕೆಯಡಿ ಮೂಡಿ ಬಂದ ನೃತ್ಯ ಆರಂಭದಲ್ಲೇ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಕೋನಪ್ಪನ ಅಗ್ರಹಾರದ 800 ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಈ ನೃತ್ಯ ರೂಪಕದಲ್ಲಿ ಸಂವಿಧಾನ…

Continue Reading →

ಪುತ್ರಿ ಮದುವೆಗೆ ಬಾರದ ಪತಿಗೆ ಗೂಸಾ
Permalink

ಪುತ್ರಿ ಮದುವೆಗೆ ಬಾರದ ಪತಿಗೆ ಗೂಸಾ

ಬೆಂಗಳೂರು,ಜ.೨೬-ಮಗಳ ಮದುವೆಗೆ ಬಾರದೇ ತನ್ನ ಎರಡನೇ ಪತ್ನಿ ಜೊತೆ ಪತಿರಾಯ ಇದ್ದ ಎಂದು ಸಿಟ್ಟಿಗೆದ್ದ ಮೊದಲ ಪತ್ನಿ ಇಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಆನೇಕಲ್‌ನ ಬನಹಳ್ಳಿಯಲ್ಲಿ ನಡೆದಿದೆ. ಆನೇಕಲ್ ಬನಹಳ್ಳಿಯ ಕೃಷ್ಣಪ್ಪ ಮೊದಲು ಚಂದ್ರಕಲಾ ಅವರರೊಂದಿಗೆ ವಿವಾಹವಾಗಿದ್ದು…

Continue Reading →

ಸಿದ್ದರಾಮಯ್ಯ ಸಹಿ ನಕಲುಮಾಡಿ  ವಂಚನೆ ಯತ್ನ ಇಬ್ಬರು ಸೆರೆ
Permalink

ಸಿದ್ದರಾಮಯ್ಯ ಸಹಿ ನಕಲುಮಾಡಿ ವಂಚನೆ ಯತ್ನ ಇಬ್ಬರು ಸೆರೆ

ಬೆಂಗಳೂರು,ಜ.೨೬-ಕುರುಬ ಸಮುದಾಯಕ್ಕೆ ೨೦೦ ಕೋಟಿ ರೂ.ಮಂಜೂರು ಮಾಡುವಂತೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿಯನ್ನೇ ನಕಲು ಮಾಡಿ ವಂಚನೆಗೆ ಯತ್ನಿಸಿದ ಇಬ್ಬರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಸಿದ್ದರಾಮಯ್ಯರ ಸಹಿ ಕಾಪಿ ಮಾಡಿದ್ದ ಸಿದ್ಧಾರೂಡ ಸಂಗೊಳ್ಳಿ ಹಾಗೂ ಅಂದಿನ…

Continue Reading →

ಉಣ್ಣೆ ಕಟಾವು ಯಂತ್ರ ವಿತರಿಸಿದ ಸಚಿವ ನಾಡಗೌಡ
Permalink

ಉಣ್ಣೆ ಕಟಾವು ಯಂತ್ರ ವಿತರಿಸಿದ ಸಚಿವ ನಾಡಗೌಡ

ಬೆಂಗಳೂರು, ಜ ೨೬- ರೈತರಿಗೆ ಕುರಿ ಉಣ್ಣೆ ತೆಗೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ನಗರದ ಹೆಬ್ಬಾಳದ ಕುರಿಭವನದಲ್ಲಿರುವ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಕಚೇರಿಯಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರು…

Continue Reading →

ಸರ್ಕಾರಿ ಕಛೇರಿಗಳಲ್ಲಿ ಚಾರ್ಜಿಂಗ್ ಘಟಕ ಆರಂಭ
Permalink

ಸರ್ಕಾರಿ ಕಛೇರಿಗಳಲ್ಲಿ ಚಾರ್ಜಿಂಗ್ ಘಟಕ ಆರಂಭ

ಬೆಂಗಳೂರು, ಜ. ೨೬- ಬೆಂಗಳೂರು ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ಗೆ ಸರ್ಕಾರ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿಗಳಲ್ಲಿ ಚಾರ್ಜಿಂಗ್ ಘಟಕ ಆರಂಭಿಸಲು ಮುಂದಾಗಿದೆ. ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ…

Continue Reading →

ಅಗ್ನಿಶಾಮಕ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
Permalink

ಅಗ್ನಿಶಾಮಕ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಬೆಂಗಳೂರು,ಜ.೨೬-ಅಗ್ನಿಶಾಮಕ ಇಲಾಖೆಯಲ್ಲಿ ವಿಶಿಷ್ಟ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ೬ ಹಿರಿಯ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕ ದೊರೆತಿದೆ. ಬೆಂಗಳೂರು ಉತ್ತರ ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ದೇವರಾಜು, ಆರ್.ಎ ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ…

Continue Reading →

ಕಣ್ಸನ್ನೆ ಬೆಡಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ
Permalink

ಕಣ್ಸನ್ನೆ ಬೆಡಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಬೆಂಗಳೂರು, ಜ ೨೫- ತನ್ನ ಕಣ್ಸನ್ನೆ ಮೂಲಕವೇ ೨೦೧೮ರಲ್ಲಿ ಗೂಗಲ್ ಹುಡುಕಾಟದಲ್ಲಿ ಸಂಚಲನ ಮೂಡಿಸಿದ ಪ್ರಿಯಾ ಪ್ರಕಾಶ್ ವಾರಿಯರ್ ಸ್ಯಾಂಡಲ್‌ವುಡ್‌ನಲ್ಲೂ ಸದ್ದು ಮಾಡಲು ಸಿದ್ದರಾಗಿದ್ದಾರೆ. ಪ್ರಿಯಾ ನಟಿಸಿದ್ದ ಮಲಯಾಳಂ ಚಿತ್ರ ‘ಒರು ಅಡಾರ್ ಲವ್’ ಕನ್ನಡಕ್ಕೆ ‘ಕಿರಿಕ್ ಲವ್…

Continue Reading →

ಚಿಕ್ಕಬಳ್ಳಾಪುರಕ್ಕೆ ಬಚ್ಚೇಗೌಡ ಅಭ್ಯರ್ಥಿ- ಬಿಎಸ್‌ವೈ ಘೋಷಣೆ
Permalink

ಚಿಕ್ಕಬಳ್ಳಾಪುರಕ್ಕೆ ಬಚ್ಚೇಗೌಡ ಅಭ್ಯರ್ಥಿ- ಬಿಎಸ್‌ವೈ ಘೋಷಣೆ

ಹೊಸಕೋಟೆ, ಜ ೨೫-ಮುಂಬರುವ ಲೋಕಸಭಾ ಚುನಾವಣೆಗೆ ಬಿರುಸಿನ ತಯಾರಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಅವರನ್ನು ಉಮೇದುವಾರರನ್ನಾಗಿ ಘೋಷಿಸಿದ್ದಾರೆ. ಲೋಕಸಭಾ ಚುನಾವಣೆ ಕುರಿತಂತೆ ಜೆಡಿಎಸ್-ಕಾಂಗ್ರೆಸ್ ಸೀಟು ಹಂಚಿಕೆ ವಿಚಾರದಲ್ಲಿ…

Continue Reading →