ಶಾಲಾ ಕಾಲೇಜು  ಸರ್ಕಾರಿ ಕಚೇರಿಗೆ ರಜೆ
Permalink

ಶಾಲಾ ಕಾಲೇಜು ಸರ್ಕಾರಿ ಕಚೇರಿಗೆ ರಜೆ

ಬೆಂಗಳೂರು, ನ. ೧೨- ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ – ಕಾಲೇಜು, ಸರ್ಕಾರಿ ಕಚೇರಿಗಳೂ ಸೇರಿದಂತೆ, ನ್ಯಾಯಾಲಯಕ್ಕೂ ರಜೆ ಘೋಷಿಸಲಾಗಿದೆ. ಅನಂತ್ ಕುಮಾರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ರಾಜ್ಯ ಸರ್ಕಾರ ಇಂದು ಸರ್ಕಾರಿ…

Continue Reading →

ನಾಳೆ ಅನಂತ್ ಅಂತ್ಯಕ್ರಿಯೆ
Permalink

ನಾಳೆ ಅನಂತ್ ಅಂತ್ಯಕ್ರಿಯೆ

ಬೆಂಗಳೂರು, ನ.೧೨- ಅನಾರೋಗ್ಯದಿಂದ ನಿಧನರಾದ ಕೇಂದ್ರ ಸಚಿವ ಅನಂತ್‌ಕುಮಾರ್ ಅವರ ಅಂತಿಮ ಸಂಸ್ಕಾರ ನಾಳೆ  ಮಧ್ಯಾಹ್ನ ೧೨. ೩೦ ಗಂಟೆಗೆ ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಮನೆಯಲ್ಲೇ ಇಂದು ಅನಂತ್‌ಕುಮಾರ್ ಅವರ  ಪಾರ್ಥೀವ ಶರೀರದ…

Continue Reading →

ಸುಮೇರುನಲ್ಲಿ  ಮಡುಗಟ್ಟಿದ ಮೌನ
Permalink

ಸುಮೇರುನಲ್ಲಿ ಮಡುಗಟ್ಟಿದ ಮೌನ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ನ. ೧೨- ಸದಾ ರಾಜಕೀಯ ಚಟುವಟಿಕೆಯಿಂದ ಕೂಡಿರುತ್ತಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಅವರ ನಿವಾಸದಲ್ಲಿಂದು ಮಡುಗಟ್ಟಿದ ಮೌನ. ಅನಂತ ಕುಮಾರ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಬಂದವರು ಮೌನಕ್ಕೆ ಶರಣಾಗಿದ್ದರು.…

Continue Reading →

ಅಗಲಿದ ನಾಯಕನಿಗೆ ಗಣ್ಯರ ಕಂಬನಿ
Permalink

ಅಗಲಿದ ನಾಯಕನಿಗೆ ಗಣ್ಯರ ಕಂಬನಿ

(ನಮ್ಮ ಪ್ರತಿನಿಧಿಯಿಂದ) ಬೆಂಗಳೂರು, ನ.೧೨- ಇನ್ನು ಮುಂಜಾನೆ ನಿಧನರಾದ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಅವರ ಬಸವನಗುಡಿಯಲ್ಲಿನ ನಿವಾಸಕ್ಕೆ  ರಾಜ್ಯಪಾಲ ವಜೂ ಭಾಯಿ ರೂಢವಾಲಾ, ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಾಂಗ್ರೆಸ್,…

Continue Reading →

ವಿಶ್ವಸಂಸ್ಥೆಯಲ್ಲಿ ಕನ್ನಡ ಮೊಳಗಿಸಿದ್ದ ಅನಂತ್
Permalink

ವಿಶ್ವಸಂಸ್ಥೆಯಲ್ಲಿ ಕನ್ನಡ ಮೊಳಗಿಸಿದ್ದ ಅನಂತ್

ಬೆಂಗಳೂರು,ನ.೧೨- ಕನ್ನಡ ನಾಡು ನುಡಿ ಬಗ್ಗೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದ ಅನಂತಕುಮಾರ್ ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರು ೨೦೧೫ ರಲ್ಲಿ ವಿಶ್ವಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ…

Continue Reading →

ಕೇಂದ್ರ ಸಂಪುಟ ಸಂತಾಪ ನಿರ್ಣಯ
Permalink

ಕೇಂದ್ರ ಸಂಪುಟ ಸಂತಾಪ ನಿರ್ಣಯ

ಬೆಂಗಳೂರು, ನ. ೧೨- ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರದ ವಿಶೇಷ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ. ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸುವ ನಿರ್ಣಯವನ್ನು ಈ…

Continue Reading →

ಸಿಎಂ ಶೋಕ
Permalink

ಸಿಎಂ ಶೋಕ

ಬೆಂಗಳೂರು, ನ. ೧೨- ಕೇಂದ್ರ ಸಚಿವ ಅನಂತಕುಮಾರ್ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ಕೇಂದ್ರ ಸಚಿವರಾಗಿ, ಸಂಸದರಾಗಿ ದೇಶಕ್ಕೆ ಅವರು ನೀಡಿರುವ ಕೊಡುಗೆ ಮರೆಯಲಾಗದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ. ರಾಜಕಾರಣ ಮೀರಿದ ಸ್ನೇಹ ನಮ್ಮ ಕುಟುಂಬಗಳ…

Continue Reading →

ಅನಂತ ನಿಧನಕ್ಕೆ ಕೋವಿಂದ್  ಮೋದಿ ಕಂಬನಿ
Permalink

ಅನಂತ ನಿಧನಕ್ಕೆ ಕೋವಿಂದ್ ಮೋದಿ ಕಂಬನಿ

ಬೆಂಗಳೂರು, ನ. ೧೨- ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರಮೋದಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ಶಾ ಸೇರಿದಂತೆ ಹಲವು ನಾಯಕರುಗಳು ಕಂಬನಿ ಮಿಡಿದಿದ್ದಾರೆ. ಅನಂತಕುಮಾರ್ ಅವರು…

Continue Reading →

ಅತಿಥಿ ಸತ್ಕಾರದಲ್ಲಿ ಅನಂತ್ ಎತ್ತಿದ ಕೈ
Permalink

ಅತಿಥಿ ಸತ್ಕಾರದಲ್ಲಿ ಅನಂತ್ ಎತ್ತಿದ ಕೈ

ಬೆಂಗಳೂರು, ನ. ೧೨- ಎರಡು ಸಾವಿರದ ಹದಿನೈದು, ಜೂನ್ ತಿಂಗಳ ಮೊದಲನೇ ವಾರ, ಮಳೆಗಾಲ ಆರಂಭವಾಗಿತ್ತು. ಚುಮುಚುಮು ಚಳಿಯಲ್ಲಿಯೇ ಅರೆಬರೆ ನೆನೆದು ನಸುಕಿನ ವಾಯುವಿಹಾರ ಮುಗಿಸಿ ಬಸವನಗುಡಿಯಲ್ಲಿರುವ ತಮ್ಮ ಮನೆಗೆ ವಾಪಸ್ಸಾದರು. ಟೀ ಶರ್ಟ್, ಟ್ರಾಕ್ ಪ್ಯಾಂಟ್ ಹಾಗೂ…

Continue Reading →

‘ಕಾಯ’ ಕಾದಂಬರಿ ಲೋಕಾರ್ಪಣೆ
Permalink

‘ಕಾಯ’ ಕಾದಂಬರಿ ಲೋಕಾರ್ಪಣೆ

ಬೆಂಗಳೂರು, ನ.೧೧-ಯಾವುದೇ ಸಾಹಿತ್ಯ ಪ್ರಕಾರ ಇರಲಿ, ಓದುಗನ ಚಿಂತನೆಯನ್ನು ಸೂಕ್ಷ್ಮವಾಗಿ ಗ್ರಹಿಸುವಂತೆ ಮಾಡಬೇಕು ಎಂದು ಲೇಖಕ ಡಾ.ನಟರಾಜ ಹುಳಿಯಾರ್ ಅಭಿಪ್ರಾಯಪಟ್ಟರು. ನಗರದಲ್ಲಿಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸದ್ಬಾವನಾ ಪ್ರತಿಷ್ಠಾನ ಆಯೋಜಿಸಿದ್ದ, ಅಮರೇಂದ್ರ ಹೊಲ್ಲಂಬಳ್ಳಿ ಅವರ ’ಕಾಯ’ಕಾದಂಬರಿ…

Continue Reading →