ಹನುಮಪ್ಪನಿಗೆ ಅಭಿಮಾನಿಯ ಹರಕೆ ತಿರಿಸಿದ ಸುಮಲತಾ
Permalink

ಹನುಮಪ್ಪನಿಗೆ ಅಭಿಮಾನಿಯ ಹರಕೆ ತಿರಿಸಿದ ಸುಮಲತಾ

ಧಾರವಾಡ, ಜೂ ೧೫- ಮಂಡ್ಯದಲ್ಲಿ ಗಂಡುಗಲಿಯಂತೆ ಗುಡುಗಿ ಪಕ್ಷೇತರ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಅವರನ್ನು ಹೀನಾಯವಾಗಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ ನಟ ದಿ.ಅಂಬರೀಷ ಅವರ ಪತ್ನಿ ಸುಮಲತಾ ಹಾಗೂ ಅವರ ಪುತ್ರ ಅಭಿಷೇಕ ಇಂದು ನಗರದ…

Continue Reading →

ಚಾಮುಂಡಿಬೆಟ್ಟದ ನಂದಿ ಕಾಲಲ್ಲಿ ಬಿರುಕು!
Permalink

ಚಾಮುಂಡಿಬೆಟ್ಟದ ನಂದಿ ಕಾಲಲ್ಲಿ ಬಿರುಕು!

ಮೈಸೂರು, ಜೂ. ೧೫- ವಿಶ್ವವಿಖ್ಯಾತ ಸಾಂಸ್ಕೃತಿಕ ನಗರಿ ಮೈಸೂರಿಗೆ ಮುಕುಟಪ್ರಾಯವಾಗಿರುವ ತಾಯಿ ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿರುವ ಪುರಾತನ ನಂದಿ ವಿಗ್ರಹದ ಕಾಲಿನ ಭಾಗದಲ್ಲಿ ಬಿರುಕು ಬಿಟ್ಟಿರುವುದು ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ಸುಮಾರು 125ಕ್ಕೂ ವರ್ಷದ ಹಿಂದೆ ಯದುವಂಶ ಅರಸರು,…

Continue Reading →

ಜಿಂದಾಲ್: ಸಂಪುಟ ಉಪ ಸಮಿತಿ ಹೆಚ್‌ಕೆಪಿ ಸ್ವಾಗತ
Permalink

ಜಿಂದಾಲ್: ಸಂಪುಟ ಉಪ ಸಮಿತಿ ಹೆಚ್‌ಕೆಪಿ ಸ್ವಾಗತ

ಬೆಂಗಳೂರು, ಜೂ. ೧೫- ಜಿಂದಾಲ್ ಕಂಪನಿಗೆ ಭೂಮಿ ಪರಾಭಾರೆ ಮಾಡುವ ತೀರ್ಮಾನದ ಬಗ್ಗೆ ಪುನರ್ ಪರಿಶೀಲನೆ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚಿಸಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ ಹಾಗೂ ಶಾಸಕ ಹೆಚ್.ಕೆ ಪಾಟೀಲ್ ಹೇಳಿದರು. ಕಳೆದ…

Continue Reading →

ಹಸುಗಳ ನೀಡಿಕೆ: ವಂಚನೆ ತಡೆಗೆ ಚಿಪ್ ಅಳವಡಿಕೆ: ನಾಡಗೌಡ
Permalink

ಹಸುಗಳ ನೀಡಿಕೆ: ವಂಚನೆ ತಡೆಗೆ ಚಿಪ್ ಅಳವಡಿಕೆ: ನಾಡಗೌಡ

ಬೆಂಗಳೂರು, ಜೂ. ೧೫- ಅರ್ಹ ರೈತ ಫಲಾನುಭವಿಗಳಿಗೆ ಹಸುಗಳನ್ನು ವಿತರಿಸುವಾಗ ವಂಚನೆಯಾಗುತ್ತಿದೆ ಎಂಬ ಆರೋಪ ನಿವಾರಣೆಗಾಗಿ ಇನ್ನು ಮುಂದೆ ಹಸುಗಳಿಗೆ ಚಿಪ್ ಅಳವಡಿಸಲಾಗುವುದು ಎಂದು ಪಶುಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಅವರು ಇಂದಿಲ್ಲಿ ತಿಳಿಸಿದರು. ರೈತರು ಮತ್ತು ಅಧಿಕಾರಿಗಳು…

Continue Reading →

ನರೇಗಾ ಬಾಕಿ ಬಿಡುಗಡೆಗೆ ಸಿಎಂ ಆಗ್ರಹ
Permalink

ನರೇಗಾ ಬಾಕಿ ಬಿಡುಗಡೆಗೆ ಸಿಎಂ ಆಗ್ರಹ

ನವದೆಹಲಿ, ಜೂ. ೧೫- ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ರಾಜ್ಯಕ್ಕೆ ಬಿಡುಗಡೆಯಾಗಬೇಕಾಗಿರುವ ಬಾಕಿ ಮೊತ್ತ 2 ಸಾವಿರ ಕೋಟಿ ರೂ. ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದು…

Continue Reading →

ಇಮ್ರಾನ್ – ಮೋದಿ ಉಭಯ ಕುಶಲೋಪರಿ
Permalink

ಇಮ್ರಾನ್ – ಮೋದಿ ಉಭಯ ಕುಶಲೋಪರಿ

ಬಿಷ್ಕೆಕ್, ಜೂ. ೧೫- ಕೊನೆಗೂ ಪ್ರಧಾನಿ ನರೇಂದ್ರಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ಖಾನ್‌ರವರು ಪರಸ್ಪರ ಉಭಯ ಕುಶಲೋಪರಿ ವಿನಿಮಯ ಮಾಡಿಕೊಂಡಿದ್ದಾರೆ. ಶೃಂಗಸಭೆಯ ಮೊದಲನೇ ದಿನವಾದ ಗುರುವಾರ ನೋಡಿಯೂ ನೋಡದವರಂತೆ ಇದ್ದ ಇಬ್ಬರೂ ನಾಯಕರು 2ನೇ ದಿನವಾದ ಶುಕ್ರವಾರ ಶಾಂಘೈ…

Continue Reading →

2750 ವೈದ್ಯಕೀಯ ಸೀಟು ಹೆಚ್ಚಳ
Permalink

2750 ವೈದ್ಯಕೀಯ ಸೀಟು ಹೆಚ್ಚಳ

ನವದೆಹಲಿ, ಜೂ. ೧೪- ಪ್ರಸಕ್ತ ಸಾಲಿನಲ್ಲಿ 25 ನೂತನ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುತ್ತಿರುವುದರಿಂದ 2750 ಹೆಚ್ಚುವರಿ ವೈದ್ಯಕೀಯ ಸೀಟುಗಳ ಪ್ರವೇಶಕ್ಕೆ ಲಭ್ಯವಾಗಲಿವೆ. * ಪ್ರಸಕ್ತ ಸಾಲಿನಲ್ಲಿ 25 ಹೊಸ ವೈದ್ಯಕೀಯ ಕಾಲೇಜುಗಳ ಆರಂಭ. * 2,750 ಹೆಚ್ಚುವರಿ ವೈದ್ಯಕೀಯ…

Continue Reading →

ನಾಳೆ ಸಿಎಂ ನಿವಾಸಕ್ಕೆ ಬಿಜೆಪಿ ಮುತ್ತಿಗೆ
Permalink

ನಾಳೆ ಸಿಎಂ ನಿವಾಸಕ್ಕೆ ಬಿಜೆಪಿ ಮುತ್ತಿಗೆ

ಬೆಂಗಳೂರು, ಜೂ. ೧೫- ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡಿರುವುದನ್ನು ವಿರೋಧಿಸಿ ಹಾಗೂ ಬರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯತೆಯನ್ನು ಖಂಡಿಸಿ ಬಿಜೆಪಿ ನಡೆಸಿರುವ ಆಹೋರಾತ್ರಿ ಧರಣಿ 2ನೇ ದಿನವಾದ ಇಂದೂ ಸಹ ಮುಂದುವರೆದ್ದು ನಾಳೆ ಮಧ್ಯಾಹ್ನ ಮುಖ್ಯಮಂತ್ರಿ ನಿವಾಸಕ್ಕೆ…

Continue Reading →

ಸಚಿವ ಸ್ಥಾನ ಒಲ್ಲೆ ಎಂದಿದ್ದ ಶಾಸಕ ಮಹೇಶ್
Permalink

ಸಚಿವ ಸ್ಥಾನ ಒಲ್ಲೆ ಎಂದಿದ್ದ ಶಾಸಕ ಮಹೇಶ್

ಬೆಳಗಾವಿ, ಜೂ. ೧೫- ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ತಮಗೆ ನೀಡುವುದು ಬೇಡ ಎಂದಿದ್ದೆ ಹಾಗಾಗಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕುಮಠಳ್ಳಿ ತಿಳಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ…

Continue Reading →

ಅತೃಪ್ತ ಶಾಸಕರ ರಹಸ್ಯ ಸಭೆ
Permalink

ಅತೃಪ್ತ ಶಾಸಕರ ರಹಸ್ಯ ಸಭೆ

ಬೆಂಗಳೂರು, ಜೂ. ೧೫- ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ, ಅತೃಪ್ತಿಗಳು ಉಲ್ಬಣಗೊಂಡಿದ್ದು, ಒಳಗೊಳಗೆ ಅತೃಪ್ತ ಶಾಸಕರುಗಳು ತಮ್ಮ ಮುಂದಿನ ನಡೆಯ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಪಕ್ಷೇತರ ಶಾಸಕರಿಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿ…

Continue Reading →