ನಿರಂತರ ಉಚಿತ ಬಾಲ ಸಂಸ್ಕೃತ ಕೇಂದ್ರ
Permalink

 ನಿರಂತರ ಉಚಿತ ಬಾಲ ಸಂಸ್ಕೃತ ಕೇಂದ್ರ

ದಾವಣಗೆರೆ ಜ.13-ನಗರದ ದೇವರಾಜ ಅರಸ್ ಬಡಾವಣೆ ಸಿ ಬ್ಲಾಕ್ ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ.) ದಾವಣಗೆರೆ ಶ್ರೀ ಮಹಾಮಾಯೀ ವಿಶ್ವಯೋಗ ಮಂದಿರ ಹಾಗು ಯೋಗ ಚಿಕಿತ್ಸಾ ಕೇಂದ್ರದಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ 11 ಗಂಟೆಯಿಂದ 12:15ರ ವರೆಗೆ…

Continue Reading →

ಚಾಲಕರಿಗೆ ಜಾಗೃತಿ ಮೂಡಿಸಿದ ಪೊಲೀಸರು
Permalink

ಚಾಲಕರಿಗೆ ಜಾಗೃತಿ ಮೂಡಿಸಿದ ಪೊಲೀಸರು

ಹರಿಹರ, ಜ. 13 – ಅಪಘಾತಗಳ ಸಂಖ್ಯೆ ತಡೆಯುವ ನಿಟ್ಟಿನಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ಟಿ ರವಿ ಕುಮಾರ್ ಇವರು ಇಂದು ವಾಹನಗಳಿಗೆ ಕೆಂಪು ಬಣ್ಣದ ಸ್ಟಿಕರ್, ವಾಹನಗಳ ಚಾಲಕರಿಗೆ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾದರು…

Continue Reading →

ಲೋಕಕಲ್ಯಾಣರ್ಥವಾಗಿ ನಡೆದ ಪ್ರತ್ಯಂಗೀರಾದೇವಿ ಹೋಮ
Permalink

ಲೋಕಕಲ್ಯಾಣರ್ಥವಾಗಿ ನಡೆದ ಪ್ರತ್ಯಂಗೀರಾದೇವಿ ಹೋಮ

ದಾವಣಗೆರೆ, ಜ. 13- ಧರ್ಮ ಜಾಗರಣಾ ಸಮನ್ವಯ ಸಮಿತಿ ವತಿಯಿಂದ ಇಂದು ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಲೋಕಕಲ್ಯಾಣರ್ಥವಾಗಿ ಹಮ್ಮಿಕೊಂಡಿದ್ದ ಶ್ರೀ ಪ್ರತ್ಯಂಗೀರಾದೇವಿ ಹೋಮ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಸಹಸ್ರ ದಂಪತಿಗಳಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ…

Continue Reading →

 ಸವಿತಾ ಸಮಾಜದಿಂದ ಕ್ಷೌರಸೇವೆ
Permalink

 ಸವಿತಾ ಸಮಾಜದಿಂದ ಕ್ಷೌರಸೇವೆ

ದಾವಣಗೆರೆ, ಜ. 13 – ಸವಿತಾ ಸಮಾಜ ಸಂಘ ದಾವಣಗೆರೆ ಹಾಗೂ ಸವಿತಾ ಸಮಾಜ ಯುವಕರ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಗರದ ಬಾಡಾ ರಸ್ತೆಯಲ್ಲಿರುವ ಶ್ರೀಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳವರ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಅಂಧ…

Continue Reading →

 ಸಾವಯವ ಕೃಷಿ ಪದ್ದತಿ ಆರೋಗ್ಯಕ್ಕೆ ಉತ್ತಮ
Permalink

 ಸಾವಯವ ಕೃಷಿ ಪದ್ದತಿ ಆರೋಗ್ಯಕ್ಕೆ ಉತ್ತಮ

ದಾವಣಗೆರೆ, ಜ. 13 – ರಸಗೊಬ್ಬರ ಹಾಗೂ ಕೀಟನಾಶಕ ಬಳಕೆಯಿಂದ ಸಾವಯವ ಕೃಷಿ ಪದ್ದತಿ ಅವಸಾನದತ್ತ ಸಾಗಿದೆ ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು. ನಗರದ ಪಿಬಿ ರಸ್ತೆಯಲ್ಲಿರುವ ಶ್ರೀರೇಣುಕಾಮಂದಿರದಲ್ಲಿಂದು ಕೃಷಿ ಇಲಾಖೆ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಂತೀಯ…

Continue Reading →

ಜಿಲ್ಲೆಗೆ ಆಗಮಿಸಿದ ಬರ ಅಧ್ಯಯನ ತಂಡ
Permalink

ಜಿಲ್ಲೆಗೆ ಆಗಮಿಸಿದ ಬರ ಅಧ್ಯಯನ ತಂಡ

ಕುಡಿಯುವ ನೀರಿನ ಸರಬರಾಜಿಗೆ ಸೂಚನೆ ದಾವಣಗೆರೆ, ಜ.13 – ಜಿಲ್ಲೆಯಲ್ಲಿ 52 ಕೋಟಿ ರೂ ಬೆಳೆ ನಷ್ಟವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ರೈತರ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಲಾಗಿದೆ. ಈಗಾಗಲೇ ಬೆಳೆ ನಷ್ಟ ಪರಿಹಾರಕ್ಕೆ ವರದಿ…

Continue Reading →

 ಮಾದಕ ವಸ್ತುಗಳಿಗೆ ಬಲಿಯಾಗುತ್ತಿದೆ ಯುವ ಸಮೂಹ
Permalink

 ಮಾದಕ ವಸ್ತುಗಳಿಗೆ ಬಲಿಯಾಗುತ್ತಿದೆ ಯುವ ಸಮೂಹ

ದಾವಣಗೆರೆ.ಜ.12; ಯುವಸಮೂಹ ಮಾದಕ ವಸ್ತುಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜನರ ಆರೋಗ್ಯ ರಕ್ಷಣೆ ಮಾಡಬೇಕಾದ ವೈದ್ಯರೇ ಇಂದು ಗಾಂಜಾ ಹಾಗೂ ಮಾದಕ ವಸ್ತುಗಳಿಗೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳುತ್ತಿರುವುದು ವಿಷಾಧಕರ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್…

Continue Reading →

 ಅಂತರ್‍ರಾಜ್ಯ ಹೆದ್ದಾರಿ ದರೋಡೆಕೋರರ ಬಂಧನ
Permalink

 ಅಂತರ್‍ರಾಜ್ಯ ಹೆದ್ದಾರಿ ದರೋಡೆಕೋರರ ಬಂಧನ

ದುಬಾರಿ ಬೆಲೆಯ ಕಾರು-240 ಕೆಜಿ ಬೆಳ್ಳಿವಶ ದಾವಣಗೆರೆ.ಜ.12 : ಅಂತರ್‍ರಾಜ್ಯ ಹೆದ್ದಾರಿ ದರೋಡೆಕೋರರನ್ನು ಬಂಧಿಸಿರುವ ದಾವಣಗೆರೆ ಗ್ರಾಮಾಂತರ ಪೊಲೀಸರು ಸುಮಾರು 1ಕೋಟಿ ರೂ. ಮೌಲ್ಯದ ಬೆಳ್ಳಿ ಆಭರಣಗಳು, 2 ದುಬಾರಿ ಬೆಲೆಯ ಕಾರುಗಳು, 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ ಎಂದು…

Continue Reading →

ಮರೆಯಾಗುತ್ತಿರುವ ಕಾಯಕ ಸಂಸ್ಕೃತಿ; ಬಸವಪ್ರಭು ಶ್ರೀ
Permalink

ಮರೆಯಾಗುತ್ತಿರುವ ಕಾಯಕ ಸಂಸ್ಕೃತಿ; ಬಸವಪ್ರಭು ಶ್ರೀ

ದಾವಣಗೆರೆ.ಜ.12; ಗುಡಿ-ಗುಂಡಾರಗಳನ್ನು ನಿರ್ಮಿಸುದಕ್ಕಿಂತಲೂ ಶೌಚಾಲಯ ನಿರ್ಮಿಸುವುದು ಶ್ರೇಷ್ಠವಾದದು ಎಂದು ವಿರಕ್ತಮಠದ ಚರಮೂರ್ತಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ ವಿರಕ್ತಮಠದಿಂದ ಲಿಂ. ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ ಹಾಗೂ ಸಹಜ…

Continue Reading →

ಮಟನ್ ಮಾರುಕಟ್ಟೆಗೆ ಪೌರಾಯುಕ್ತರ ಭೇಟಿ
Permalink

ಮಟನ್ ಮಾರುಕಟ್ಟೆಗೆ ಪೌರಾಯುಕ್ತರ ಭೇಟಿ

ಹಿರಿಯೂರು.ಜ.12: ಇಲ್ಲಿನ ಮಟನ್ ಮಾರುಕಟ್ಟೆಗೆ ಪೌರಾಯುಕ್ತ ಹೆಚ್.ಮಹಾಂತೇಶ್ ರವರು ಭೇಟಿ ನೀಡಿ ಪರಿಶೀಲಿಸಿದರು. ಸುಮಾರು ಇಪ್ಪತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮಾರುಕಟ್ಟೆ ಕಟ್ಟಡ ಇದ್ದು ಹೊರಭಾಗದಲ್ಲಿ ಮಟನ್ ವ್ಯಪಾರ ವಹಿವಾಟು ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಅನಧಿಕೃತ ಅಂಗಡಿಗಳ…

Continue Reading →