ಹಿರಿಯೂರು : ವಿಶ್ವ ಓಝೋನ್ ದಿನಾಚರಣೆ
Permalink

ಹಿರಿಯೂರು : ವಿಶ್ವ ಓಝೋನ್ ದಿನಾಚರಣೆ

ಹಿರಿಯೂರು.ಸೆ.16: ಭೂಮಿಯ ಮೇಲೆ ಆಕಾಶದಲ್ಲಿರುವ ಓಝೋನ್ ಅನಿಲದ ಜೀವ ರಕ್ಷಕ ಪದರವನ್ನು ಸಂರಕ್ಷಿಸುವ ಕುರಿತು ಜಾಗತಿಕ ಮಟ್ಟದಲ್ಲಿ ಗಂಭೀರ ಚಿಂತನೆ ಅತ್ಯಗತ್ಯ ಎಂದು ಹಿರಿಯೂರು ತೋಟಗಾರಿಕೆ ಕಾಲೇಜಿನ ವಿಶ್ರಾಂತ ಡೀನ್ ಕೃಷಿ ವಿಜ್ಞಾನಿ ಡಾ|| ಬಿ.ಮಹಂತೇಶ್ ಹೇಳಿದರು. ನಗರದ…

Continue Reading →

ಸಹಕಾರ ಸಂಘದಲ್ಲಿ ರಾಜಕೀಯ ಬೇಡ : ಸಂಸದ ಬಿ.ಎನ್.ಚಂದ್ರಪ್ಪ
Permalink

ಸಹಕಾರ ಸಂಘದಲ್ಲಿ ರಾಜಕೀಯ ಬೇಡ : ಸಂಸದ ಬಿ.ಎನ್.ಚಂದ್ರಪ್ಪ

ಹಿರಿಯೂರು.ಸೆ.16: ಸಹಕಾರ ಸಂಘಗಳಲ್ಲಿ ರಾಜಕೀಯ ಬಳಸಬಾರದು ಆಗ ಸಂಘಗಳು ಅಭಿವೃದ್ಧಿಯಾಗುತ್ತವೆ ಎಂದು ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು, ನಗರದಲ್ಲಿ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನ ಸರ್ವ ಸದಸ್ಯರ ಸಭೆ ಹಾಗೂ ನೂತನ ವಾಣ ಜ್ಯ ಮಳಿಗೆಗಳ…

Continue Reading →

ನಿಷ್ಠೆಯಿಂದ ಕೆಲಸ ಮಾಡಿದಲ್ಲಿ ಮಾತ್ರ ಅಭಿವೃದ್ದಿ ಸಾಧ್ಯ
Permalink

ನಿಷ್ಠೆಯಿಂದ ಕೆಲಸ ಮಾಡಿದಲ್ಲಿ ಮಾತ್ರ ಅಭಿವೃದ್ದಿ ಸಾಧ್ಯ

ಹರಪನಹಳ್ಳಿ.ಸೆ.16; ಶಾಸಕಾಂಗ ರೂಪಿಸಿರುವ ಕೆಲಸಗಳನ್ನು ಕಾರ್ಯಾಂಗ ಕಾರ್ಯ ರೂಪಕ್ಕೆ ತರಬೇಕು. ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿದಲ್ಲಿ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು. ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿನ ರಾಜ್ಯ ಸರ್ಕಾರಿ ನೌಕರರ ಸಂಘದ…

Continue Reading →

ಕೂಲಿ ಹಣ ಪಾವತಿಸಲು ಒತ್ತಾಯ
Permalink

ಕೂಲಿ ಹಣ ಪಾವತಿಸಲು ಒತ್ತಾಯ

ಹರಪನಹಳ್ಳಿ.ಸೆ.16; 2017 ಮತ್ತು 2018ರಲ್ಲಿ ಎರಡು ವರ್ಷ ಕೆಲಸ ಮಾಡಿರುವ ಕೂಲಿ ಹಣ ಪಾವತಿಸುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕೂಲಿಕಾರರು ಹಾರಕನಾಳು ಗ್ರಾಮ ಪಂಚಾಯ್ತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಹಾರಕನಾಳು ಗ್ರಾ.ಪಂ…

Continue Reading →

 ಹಿಂದಿ ವ್ಯಾಕರಣ ಬದ್ದ ಭಾಷೆ
Permalink

 ಹಿಂದಿ ವ್ಯಾಕರಣ ಬದ್ದ ಭಾಷೆ

ಚಿತ್ರದುರ್ಗ.ಸೆ.16; ಇಲ್ಲಿನ ಸಂತ ಜೋಸೆಫರ ಕಾನ್ವೆಂಟ್ ಬಾಲಕೀಯರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಹಿಂದಿ ದಿವಸ್” ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ” ಹಿಂದಿಬಾಷೆಯಲ್ಲಿ ” ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ಕೋಮಲ್ ಎ ಜೈನ್, ಅದೀಬಾ ಫರ್ಹೀನ್,…

Continue Reading →

 ಹರಪನಹಳ್ಳಿ; ವಿವಿಧೆಡೆ ಗಣೇಶನ ಆರಾಧನೆ
Permalink

 ಹರಪನಹಳ್ಳಿ; ವಿವಿಧೆಡೆ ಗಣೇಶನ ಆರಾಧನೆ

ಹರಪನಹಳ್ಳಿ.ಸೆ.15; ಪಟ್ಟಣದಲ್ಲಿ 40 ಹಾಗೂ ಗ್ರಾಮೀಣ ಭಾಗದಲ್ಲಿ 248 ಸೇರಿ ಒಟ್ಟು 288 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ತಾಲೂಕಿನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಕೋಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳವತಿಯಿಂದ ತಿಪಟೂರು ಕಲಾವಿದರಿಂದ 3…

Continue Reading →

ತರಾಸು ರಂಗಮಂದಿರದಲ್ಲಿ ರಂಗಾಯಣದ 3 ನಾಟಕಗಳ ಪ್ರದರ್ಶನ
Permalink

ತರಾಸು ರಂಗಮಂದಿರದಲ್ಲಿ ರಂಗಾಯಣದ 3 ನಾಟಕಗಳ ಪ್ರದರ್ಶನ

ಚಿತ್ರದುರ್ಗ.ಸೆ.15; ರಂಗಜಂಗಮ ಬಿ.ವಿ.ಕಾರಂತರು ಸ್ಥಾಪಿಸಿದ ರಂಗಾಯಣ ಹೆಮ್ಮರವಾಗಿ ಬೆಳೆದಿದೆ. ಅವರ ದೂರದೃಷ್ಠಿಯ ಭವಿಷ್ಯತ್ತಿಗೆ ಕೈಗನ್ನಡಿಯಾಗಿದೆ. ಮೈಸೂರಿನಿಂದ ಬೆಳೆದ ರಂಗಾಯಣವು ಶಿವಮೊಗ್ಗ, ಧಾರವಾಡ, ಕಲಬುರ್ಗಿ, (ಕರಾವಳಿ ರಂಗಾಯಣ ನೆನೆಗುದಿಗಿದೆ) ವಿಸ್ತರಿಸಿಕೊಂಡು ಇಂದು ರಾಷ್ಟ್ರವ್ಯಾಪಿ ಹೆಸರು ಮಾಡಿದೆ. ನೀನಾಸಂ ಮತ್ತಿತರ ಮೂಲಗಳಿಂದ…

Continue Reading →

 ಜಗತ್ತಿಗೆ ಬೆಳಕು ನೀಡಿದ ಸರ್ ಎಂ ವಿ
Permalink

 ಜಗತ್ತಿಗೆ ಬೆಳಕು ನೀಡಿದ ಸರ್ ಎಂ ವಿ

ದಾವಣಗೆರೆ, ಸೆ. 15- ಅತ್ಯಂತ ಕಡುಬಡತನದಲ್ಲಿಯೂ ಕೂಡ ಸರ್ ಎಂ.ವಿಶ್ವೇಶ್ವರಯ್ಯ ಅವರು ಬೀದಿ ಬೆಳಕಿನಲ್ಲಿ ಓದಿ ಜಗತ್ತಿಗೆ ಬೆಳಕು ನೀಡಿದವರು ಎಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಹೇಳಿದರು. ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ತಮ್ಮ ಕಚೇರಿಯಲ್ಲಿ ನಡೆದ…

Continue Reading →

 ರಫೆಲ್ ಯದ್ದ ವಿಮಾನ ಖರೀದಿ ತನಿಖೆಗೆ ಆಗ್ರಹ-ಪ್ರತಿಭಟನೆ
Permalink

 ರಫೆಲ್ ಯದ್ದ ವಿಮಾನ ಖರೀದಿ ತನಿಖೆಗೆ ಆಗ್ರಹ-ಪ್ರತಿಭಟನೆ

ದಾವಣಗೆರೆ.ಸೆ.15;ರಫೆಲ್ ಯದ್ದ ವಿಮಾನ ಖರೀದಿ ಹಗರಣದ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿ ನಗರದಲ್ಲಿಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಯದೇವ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸುಳ್ಳುಗಳ ಮೂಲಕವೇ ಅಧಿಕಾರಕ್ಕೆ…

Continue Reading →

 ಮಕ್ಕಳ ಮುಂದಿನ ಭವಿಷ್ಯದ ರೂವಾರಿಗಳು ಶಿಕ್ಷಕರು
Permalink

 ಮಕ್ಕಳ ಮುಂದಿನ ಭವಿಷ್ಯದ ರೂವಾರಿಗಳು ಶಿಕ್ಷಕರು

ದಾವಣಗೆರೆ, ಸೆ. 15- ವಿದ್ಯಾರ್ಥಿಗಳ ಯಶಸ್ಸಿಗಾಗಿ ಯೋಚನೆ ಮಾಡುವವರು ಶಿಕ್ಷಕರು ಮಾತ್ರ ಎಂದು ಶ್ರೀಸತ್ಯಸಾಯಿ ವಿದ್ಯಾನಿಕೇತನ ಮುಖ್ಯೋಪಾಧ್ಯಾಯರಾದ ಜಗನ್ನಾಥ್ ನಾಡಿಗೇರ್ ಹೇಳಿದರು. ನಗರದ ಗಡಿಯಾರ ಕಂಬದ ಬಳಿ ಇರುವ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂದಿರದಲ್ಲಿಂದು ಖಾಸಗಿ ಅನುದಾನಿತ ಪ್ರಾಥಮಿಕ…

Continue Reading →