‘ಅಂಬೇಡ್ಕರ್ ಚಿಂತನೆಗಳು ಎಂದಿಗೂ ಪ್ರಸ್ತುತ’
Permalink

‘ಅಂಬೇಡ್ಕರ್ ಚಿಂತನೆಗಳು ಎಂದಿಗೂ ಪ್ರಸ್ತುತ’

ಹರಪನಹಳ್ಳಿ.ಏ.15; ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಇಂದಿಗೂ ಪ್ರಸ್ತುತ ಮತ್ತು ಪ್ರಭಾವಶಾಲಿಯಾಗಿದ್ದು, ಅವರೊಬ್ಬ ಶ್ರೇಷ್ಠ ಚಿಂತಕ. ಸಮಾಜದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಅವರಿಗಿದ್ದ ದೃಷ್ಟಿಕೋನ ಸಾರ್ವಕಾಲಿಕವಾದದ್ದು ಎಂದು ಪರ್ಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಶಶಿಧರ್ ಪೂಜಾರ್ ಹೇಳಿದರು.…

Continue Reading →

ಸ್ವಾಭಿಮಾನಿ ಸೇನೆಯಿಂದ ಅಂಬೇಡ್ಕರ್ ಜಯಂತಿ
Permalink

ಸ್ವಾಭಿಮಾನಿ ಸೇನೆಯಿಂದ ಅಂಬೇಡ್ಕರ್ ಜಯಂತಿ

ಹಿರಿಯೂರು.ಏ.15: ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 128ನೇ ಜಯಂತೋತ್ಸವ ಕಾರ್ಯಕ್ರಮವನ್ನು ಅಂಬೇಡ್ಕರ್ ಸ್ವಾಭಿಮಾನಿ ಸಏನೆ ಜಿಲ್ಲಾ ಸಮಿತಿ ಹಾಗೂ ತಾಲ್ಲೂಕು ಸಮಿತಿ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿರುವ ಡಾ.ಬಿಆರ್.ಅಮಬೇಡ್ಕರ್‍ರವರ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ…

Continue Reading →

ಸಂವಿಧಾನ ಬದಲಾಯಿಸುವವರ ಬಗ್ಗೆ ಎಚ್ಚರವಿರಲಿ
Permalink

ಸಂವಿಧಾನ ಬದಲಾಯಿಸುವವರ ಬಗ್ಗೆ ಎಚ್ಚರವಿರಲಿ

ದಾವಣಗೆರೆ.ಏ.15; ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್‍ರವರು ವಿಶ್ವದ ಮಹಾನ್ ಚಿಂತಕರಾಗಿದ್ದರು, ಕ್ರಿಯಾಶೀಲ ಸಾಮಾಜಿಕ ಪರಿವರ್ತಕರು, ಮಹಾನ್ ದಾರ್ಶನಿಕರು ಹಾಗೂ ಮಾನವತೆಯ ರಾಯಭಾರಿಯಾಗಿದ್ದರು ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಿ. ಬಸವರಾಜ ಅವರು ಅಂಬೇಡ್ಕರ್‍ರವರ ವ್ಯಕ್ತಿತ್ವವನ್ನು ಬಣಿ ್ಣಸಿದರು.…

Continue Reading →

ಅಗ್ನಿಶಾಮಕ ಸೇವಾ ಸಪ್ತಾಹ ರ್ಯಾಲಿ
Permalink

ಅಗ್ನಿಶಾಮಕ ಸೇವಾ ಸಪ್ತಾಹ ರ್ಯಾಲಿ

ದಾವಣಗೆರೆ.ಏ.15; ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ, ದಾವಣಗೆರೆ ವಲಯ ಹಾಗೂ ಅಗ್ನಿಶಾಮಕ ಮತ್ತು ತುರ್ತುಸೇವೆಗಳು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಅಗ್ನಿಶಾಮಕ ಸೇವಾ ಸಪ್ತಾಹ ರ್ಯಾಲಿ ನಡೆಯಿತು. ಸಪ್ತಾಹದ ಅಂಗವಾಗಿ ನಗರದ ಹೈಸ್ಕೂಲ್ ಮೈದಾನದಿಂದ ಹಮ್ಮಿಕೊಳ್ಳಲಾದ ರ್ಯಾಲಿಯನ್ನು ನಗರ ಡಿಸಿಎಸ್‍ಪಿ…

Continue Reading →

ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯ
Permalink

ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯ

ದಾವಣಗೆರೆ,ಏ,14; ಡಾ.ಬಿ.ಆರ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಜನಿಸದಿದ್ದರೆ ನಮ್ಮ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯುತ್ತಿರಲಿಲ್ಲ ಎಂದು ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಹೇಳಿದರು. ನಗರದ ಜಿಲ್ಲಾ ಜಾತ್ಯಾತೀತ ಜನತಾದಳದ ಕಛೇರಿಯಲ್ಲಿಂದು ಡಾ, ಬಿ ಆರ್ ಅಂಬೇಡ್ಕರ್…

Continue Reading →

 ಜಿಲ್ಲಾಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
Permalink

 ಜಿಲ್ಲಾಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ದಾವಣಗೆರೆ ಏ.14; ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಜಯಂತಿ ಆಚರಣೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಛಾಯಾಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿದೇರ್ಶಕರಾದ…

Continue Reading →

ನಿರಂತರ ಅಧ್ಯಯನ ಸಾಧನೆಗೆ ದಾರಿ
Permalink

ನಿರಂತರ ಅಧ್ಯಯನ ಸಾಧನೆಗೆ ದಾರಿ

ದಾವಣಗೆರೆ.ಏ.14; ಭಾರತವು ಚೀನಾವನ್ನು ಹಿಂದಿಕ್ಕಿ ಮುಂದೆ ಹೋಗುವ ಕಾಲ ಸಮೀಪಿಸಿದ್ದು ಇದರ ಸಾಕಾರಕ್ಕಾಗಿ ದೇಶದ ಯುವ ವಿದ್ಯಾರ್ಥಿಗಳು ಹಿಮಾಲಯದೆತ್ತರ ಗುರಿ ಹೊಂದಿ ಅದರ ಸಾಧನೆಗಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ತಿರುಚನಾಪಲ್ಲಿಯ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮೇನೇಜ್ ಮೆಂಟ್…

Continue Reading →

ಭ್ರಷ್ಠಾಚಾರ ಹುಟ್ಟು ಹಾಕಿದ್ದೆ ಜೆಡಿಎಸ್
Permalink

ಭ್ರಷ್ಠಾಚಾರ ಹುಟ್ಟು ಹಾಕಿದ್ದೆ ಜೆಡಿಎಸ್

ಶಿವಮೊಗ್ಗ.ಏ.14; ಭ್ರಷ್ಠಾಚಾರವನ್ನ ಹುಟ್ಟು ಹಾಕಿದ್ದೆ ಜೆಡಿಎಸ್ ಎಂದು ಬಿಜೆಪಿಯ ಮುಖಂಡ ಬಿ.ಸೋಮಶೇಖರ್ ಆರೋಪಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ 1996 ರಲ್ಲಿ ದೇವೇಗೌಡರು ಪ್ರಧಾನಿ ಆಗಿದ್ದಾಗ ವಿಧಾನಸಭಾ ಚುನಾವಣೆ ನಡೆಯಿತು. ಆಗ ಹಣವನ್ನ ನಂದಿನಿ ಹಾಲನ್ನ ಹಾಕುವ ಲಾರಿಗಳಲ್ಲಿ ಸಾಗಿಸಲಾಗುತ್ತಿತ್ತು. ಅದೇ…

Continue Reading →

ನಿಸ್ವಾರ್ಥಭಾವನೆಯಿಂದ ಪಕ್ಷಸಂಘಟನೆಗೆ ಶ್ರಮಿಸಲು ಕರೆ
Permalink

ನಿಸ್ವಾರ್ಥಭಾವನೆಯಿಂದ ಪಕ್ಷಸಂಘಟನೆಗೆ ಶ್ರಮಿಸಲು ಕರೆ

ಜಗಳೂರು.ಏ.14; ನಿಸ್ವಾರ್ಥ ನಾಯಕತ್ವದೊಂದಿಗೆ ಪಕ್ಷಸಂಘಟನೆ ಮಾಡಿದಲ್ಲಿ ಮಾತ್ರ ಪಕ್ಷ ಬೆಳವಣಿಗೆಯಾಗಲು ಸಾಧ್ಯ ಎಂದು ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಸಲಹೆ ನೀಡಿದರು. ಪಟ್ಟಣದ ಶಾದಿಮಹಲ್‍ನಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯರ್ತರ ಸಭೇಯನ್ನುದ್ದೇಶಿಸಿ ಅವರು ಮಾತನಾಡಿದರು. ಜಗಳೂರು ತಾಲೂಕಿನಲ್ಲಿ ಕಳೆದ ದಶಕಗಳಲ್ಲಿ ಇಬ್ಬರು…

Continue Reading →

ಯಾದವ ಸಮುದಾಯದ ನಿರ್ಧಾರ ಖಂಡನೀಯ:ತಿಪ್ಪೇಸ್ವಾಮಿ
Permalink

ಯಾದವ ಸಮುದಾಯದ ನಿರ್ಧಾರ ಖಂಡನೀಯ:ತಿಪ್ಪೇಸ್ವಾಮಿ

ಜಗಳೂರು.ಏ.14; ಯಾದವ ಸಮಾಜದ ಅಧ್ಯಕ್ಷರು ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಎಂದು ಕರೆನೀಡಿರುವುದು ಅಕ್ಷ್ಯಮ್ಯ ಅಪರಾಧ ಎಂದು ಸಮಾಜದ ಮಾಜಿ ಅದ್ಯಕ್ಷ ತಿಪ್ಪೇಸ್ವಾಮಿ ಗೌಡ ಹೇಳಿದರು. ಪಟ್ಟಣದ ಪತ್ರಿಕಾಭವನದಲ್ಲಿ ಯಾದವ ಸಮಾಜದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ…

Continue Reading →