ಲಿಂಗಾಯತ ಸಮಾಜ ಸಶಕ್ತವಾಗಬೇಕು-ಶೆಟ್ಟರ್
Permalink

ಲಿಂಗಾಯತ ಸಮಾಜ ಸಶಕ್ತವಾಗಬೇಕು-ಶೆಟ್ಟರ್

ನವಲಗುಂದ,ಆ6 :- ರಾಜ್ಯದಲ್ಲಿ ಲಿಂಗಾಯತ ಸಮುದಾಯವು ಬಹು ದೊಡ್ಡ ಸಂಖ್ಯೆಯಲ್ಲಿದೆ. ಉತ್ತರಕರ್ನಾಟಕದಿಂದ ದಕ್ಷಿಣದ ಮೈಸೂರು ಚಾಮರಾಜನಗರದವರೆಗೆ ಸಮಾಜ ಹರಡಿಕೊಂಡಿದೆ. ಮಹಾರಾಷ್ಟ್ರ, ಆಂದ್ರ, ತಮಿಳುನಾಡು ,ಕೇರಳ ಹೀಗೆ ಬಹಳಷ್ಟು ರಾಜ್ಯಗಳಲ್ಲಿ ಲಿಂಗಾಯತರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಇಂಥ ಸಮಾಜ ಸಂಘಟಿತವಾಗಬೇಕು. ಆರ್ಥಿಕ…

Continue Reading →

ದಲಿತರ ಹಕ್ಕುಗಳ ರಕ್ಷಣಾ ಮಹಾರ್ಯಾಲಿ
Permalink

ದಲಿತರ ಹಕ್ಕುಗಳ ರಕ್ಷಣಾ ಮಹಾರ್ಯಾಲಿ

ಹಿರಿಯೂರು.ಆ.5: ಬೆಂಗಳೂರಿನ ಪುರಭವನದ ಮುಂದೆ ಇದೇ 6ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ದಲಿತರ ಹಕ್ಕುಗಳ ರಕ್ಷಣಾ ಮಹಾರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಎಂ.ಡಿ.ಚಂದ್ರಶೇಖರ್ ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಿಂದ ಅಂಬೇಡ್ಕರ್…

Continue Reading →

ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕಂಶವುಳ್ಳ ಆಹಾರದ ಕೊರತೆ
Permalink

ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕಂಶವುಳ್ಳ ಆಹಾರದ ಕೊರತೆ

ಜಗಳೂರು,ಆ,5 : ಹುಳುಗಳಿರುವ ಅಕ್ಕಿಯನ್ನೇ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ವಿತರಣೆ ಯಾಗುತ್ತಿದೆ ಎಂದು ಸಾರ್ವಜನಿಕರು ಗಂಭಿರವಾಗಿ ಆರೋಪಿಸಿದ್ದಾರೆ ಅಪೌಷ್ಠಿಕತೆಯನ್ನು ನಿವಾರಣೆ ಮಾಡುವ ಸಲುವಾಗಿ ಪೌಷ್ಠಿಕಂಶವುಳ್ಳ ಆಹಾರ ಪದಾರ್ಥಗಳನ್ನು ಸರಕಾರವು ಅಂಗನವಾಡಿ ಕೇಂದ್ರಗಳ ಮೂಲಕ ಒದಗಿಸುತ್ತಿದೆ…

Continue Reading →

ಪೂರ್ವಭಾವಿ ಸಭೆ
Permalink

ಪೂರ್ವಭಾವಿ ಸಭೆ

ಹರಪನಹಳ್ಳಿ:ಆ,5; ಪಟ್ಟಣದ ವಿನಿವಿಧಾನಸೌಧ ಆವರಣದಲ್ಲಿ ಶನಿವಾರ ಸ್ವಾತಂತ್ರೋತ್ಸವ ಹಾಗೂ ದಿ.ದೇವರಾಜು ಅರಸು ಅವರ ಜಯಂತಿ ಅಚರಣೆ ಕುರಿತು ಉಪವಿಭಾಗಾಧಿಕಾರಿ ಜಿ.ನಜ್ಮಾ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಪ್ಲಾಸ್ಟಿಕ್ ಮಾರಾಟದಿಂದ ಪರಿಸರ ಹಾಳಾಗುವುದಲ್ಲದೇ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದಂತಾಗುತ್ತದೆ.…

Continue Reading →

ಉಚ್ಚಂಗಿದುರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
Permalink

ಉಚ್ಚಂಗಿದುರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಹರಪನಹಳ್ಳಿ:ಆ,5; ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ತಾಲೂಕು ಪಂಚಾಯಿತಿ ಸದಸ್ಯ ಕೆಂಚನಗೌಡ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುರುಡಿ ಗಂಗಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಚ್ಚಂಗಿದುರ್ಗದ ಕ್ಲಸ್ಟರ್ ಮಟ್ಟದ…

Continue Reading →

ನದಿಗಳು ಕಳೆದುಹೋಗುತ್ತಿವೆ, ಎಚ್ಚರಿಕೆ
Permalink

ನದಿಗಳು ಕಳೆದುಹೋಗುತ್ತಿವೆ, ಎಚ್ಚರಿಕೆ

ಚಿತ್ರದುರ್ಗ,ಆ,5; ನಾವು ಹಣ ಕಳೆದುಕೊಳ್ಳುತ್ತೇವೆ, ಬಂಗಾರ ಕಳೆದುಕೊಳ್ಳುತ್ತೇವೆ, ಆಸ್ತಿ ಅಡವು ಕಳೆದುಕೊಳ್ಳುತ್ತೇವೆ, ಎಂಬ ಮಾತು ಹಳೆಯದಾಯಿತು, ಈಗ ನಾವು ನದಿಗಳನ್ನೂ ಸಹ ಕಳೆದುಕೊಳ್ಳುತ್ತಿದ್ದೇವೆ. ಹರಿಯುತ್ತಿದ್ದ ನದಿಗಳು ಇಂದು ಮಾನವನ ದುರಾಸೆಯಿಂದ ಒಣಗಿ, ನೀರಿಲ್ಲದೆ, ಕಸ ಹಾಕುವ ಚರಂಡಿಯಂತೆ ಕಾಣುತ್ತಿವೆ,…

Continue Reading →

 ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗದ ಪ್ರೇರಣೆ ನೀಡಬೇಕು
Permalink

 ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗದ ಪ್ರೇರಣೆ ನೀಡಬೇಕು

ಚಿತ್ರದುರ್ಗ,ಆ,5; ಉತ್ತಮ ಶಿಕ್ಷಕನಾದವನು ತೋಟಗಾರನಿದ್ದಂತೆ. ವಿದ್ಯಾರ್ಥಿಗಳ ಅವಗುಣಗಳನ್ನು ಕಳೆ ಕೀಳುವಂತೆ ತೆಗೆದು ಸ್ವಯಂ ಉದ್ಯೋಗದಂತಹ ಹೂ ಅರಳಿಸಲು ಪ್ರೇರಣೆ ನೀಡಬೇಕೆಂದು ಡಾ.ಮಲ್ಲಿಕಾರ್ಜುನಪ್ಪ ಹೇಳಿದರು. ಅವರು ಎಸ್.ಜೆ.ಎಮ್.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗಶೀಲತಾಭಿವೃದ್ದಿ ವಿಭಾಗದ ವತಿಯಿಂದ ಏರ್ಪಡಿಸಿದ್ದ ಸ್ವಯಂ ಉದ್ಯೋಗ ಮತ್ತು…

Continue Reading →

 ಅಕ್ಟೋಬರ್ 13ರಿಂದ 22ರವರೆಗೆ  ಮುರುಘಾಮಠದಿಂದ ಶರಣಸಂಸ್ಕತಿ ಉತ್ಸವ
Permalink

 ಅಕ್ಟೋಬರ್ 13ರಿಂದ 22ರವರೆಗೆ ಮುರುಘಾಮಠದಿಂದ ಶರಣಸಂಸ್ಕತಿ ಉತ್ಸವ

ಚಿತ್ರದುರ್ಗ,ಆ,5 : ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಶ್ರೀಮುರುಘಾಮಠದ ವತಿಯಿಂದ ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿರುವ ಮಧ್ಯಕರ್ನಾಟಕದ ದಸರಾ ಮಹೋತ್ಸವ ಎಂದೇ ಹೆಸರಾಗಿರುವ ಶರಣಸಂಸ್ಕೃತಿ ಉತ್ಸವವನ್ನು ಈ ವರ್ಷ 13-10-2018ರಿಂದ 22-10-2018ರವರೆಗೆ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು…

Continue Reading →

 ಅನಧಿಕೃತ ಪ್ಲಾಸ್ಟಿಕ್ ಮಾರಾಟ-350 ಕೆಜಿ ವಶ
Permalink

 ಅನಧಿಕೃತ ಪ್ಲಾಸ್ಟಿಕ್ ಮಾರಾಟ-350 ಕೆಜಿ ವಶ

ದಾವಣಗೆರೆ, ಆ. 4- ಅನಧಿಕೃತವಾಗಿ ಪ್ಲಾಸ್ಟಿಕ್ ಸಂಗ್ರಹಣೆ ಮಾಡಿರುವ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 350 ಕೆಜಿಗೂ ಅಧಿಕ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಬಿಟಿಗಲ್ಲಿ, ಎಂಜಿ ರಸ್ತೆ, ಕೆಆರ್ ಮಾರುಕಟ್ಟೆ ರಸ್ತೆಗಳಲ್ಲಿರುವ…

Continue Reading →

 ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ ಜಾರಿಗೆ ಆಗ್ರಹ
Permalink

 ಬಿಸಿಯೂಟ ತಯಾರಕರಿಗೆ ಕನಿಷ್ಟ ವೇತನ ಜಾರಿಗೆ ಆಗ್ರಹ

ದಾವಣಗೆರೆ, ಆ. 4 – ಬಿಸಿಯೂಟ ತಯಾರಕರಿಗೆ ಸರ್ಕಾರ ಕನಿಷ್ಟ ವೇತನ ಜಾರಿಗೊಳಿಸಬೇಕೆಂದು ಆಗ್ರಹಿಸಿ ಅಕ್ಷರದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಾರ್ಯಕರ್ತರು ಜಯದೇವವೃತ್ತದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿ ನಂತರ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು. ಕಳೆದ 16…

Continue Reading →