ಆ.9ರಿಂದ 34ನೇ ವಾರ್ಷಿಕ ಸಮ್ಮೇಳನ’
Permalink

ಆ.9ರಿಂದ 34ನೇ ವಾರ್ಷಿಕ ಸಮ್ಮೇಳನ’

ದಾವಣಗೆರೆ, ಆ. 6- ಇಂಡಿಯನ್ ಸೋಸೈಟಿ ಆಫ್ ಅನಸ್ತೇಷಿಯಾಲಜಿ ದಾವಣಗೆರೆ ಶಾಖೆ, ಜೆಜೆಎಂ ವೈದ್ಯಕೀಯ ಕಾಲೇಜು ಅನಸ್ತೇಷಿಯಾ ವಿಭಾಗ ಹಾಗೂ ಎಸ್ಎಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ `ಇಂಡಿಯನ್ ಸೊಸೈಟಿ ಆಫ್…

Continue Reading →

 ದಾವಣಗೆರೆ ಉಪರಾಜಧಾನಿಯನ್ನಾಗಿ ಮಾಡಲು ಆಗ್ರಹ
Permalink

 ದಾವಣಗೆರೆ ಉಪರಾಜಧಾನಿಯನ್ನಾಗಿ ಮಾಡಲು ಆಗ್ರಹ

ದಾವಣಗೆರೆ, ಆ. 6 – ದಾವಣಗೆರೆ-ಹರಿಹರ ಅವಳಿ ನಗರಗಳನ್ನು ಉಪರಾಜಧಾನಿ ಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿ ದಾವಣಗೆರೆ 2ನೇ ರಾಜಧಾನಿ ಹೋರಾಟ ಸಮಿತಿಯ ಕಾರ್ಯಕರ್ತರು ಜಯದೇವ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು. ಕರ್ನಾಟಕದ ಭೂಪಟದಲ್ಲಿ ದಾವಣಗೆರೆ ನಗರವು ಮಧ್ಯಕೇಂದ್ರ ಬಿಂದುವಾಗಿದೆ. ನಗರವು…

Continue Reading →

ನಾಯಕ ಮಹಾಸಭಾ ವತಿಯಿಂದ ಪ್ರತಿಭಾ ಪುರಸ್ಕಾರ
Permalink

ನಾಯಕ ಮಹಾಸಭಾ ವತಿಯಿಂದ ಪ್ರತಿಭಾ ಪುರಸ್ಕಾರ

ಹಿರಿಯೂರು.ಆ.6: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮೈಸೂರು ರಸ್ತೆಯ ತುಳಸಿ ಕಲ್ಯಾಣ ಮಂಟಪದಲ್ಲಿ ರಾಜನಹಳ್ಳಿ…

Continue Reading →

ಪ್ರತಿಭೆಗಳಿಗೆ ಅವಕಾಶ ನೀಡಲು ಮೆಲ್ಲುಸಿರೆ ಸವಿಗಾನ
Permalink

ಪ್ರತಿಭೆಗಳಿಗೆ ಅವಕಾಶ ನೀಡಲು ಮೆಲ್ಲುಸಿರೆ ಸವಿಗಾನ

ಹಿರಿಯೂರು.ಆ.6: ಸಂಗೀತ ಹಾಡುಗಾರಿಕೆಯಲ್ಲಿ ಸಾಕಷ್ಟು ಪ್ರತಿಭೆಗಳಿದ್ದು ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ ಅಂಥವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಸಲುವಾಗಿ ಮೆಲ್ಲುಸಿರೇ ಸವಿಗಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮುರಾರ್ಜಿ ಕಲಾ ಬಳಗದ ಡಿ.ಓ.ಮುರಾರ್ಜಿ ಹೇಳಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನಲ್ಲಿ…

Continue Reading →

ಗಡಿ, ಭಾಷೆ ವಿಷಯದಲ್ಲಿ ರಾಜಕಾರಣ ಸಲ್ಲ: ಸ್ವಾಮೀಜಿ
Permalink

ಗಡಿ, ಭಾಷೆ ವಿಷಯದಲ್ಲಿ ರಾಜಕಾರಣ ಸಲ್ಲ: ಸ್ವಾಮೀಜಿ

ಹರಪನಹಳ್ಳಿ.ಆ.6; ಪ್ರತ್ಯೇಕ ರಾಜ್ಯದ ಕೂಗು ರಾಜಕಾರಣದ ಮನೋಭಾವನೆಯಿಂದ ಕೂಡಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಗಡಿ, ಭಾಷೆ ವಿಷಯದಲ್ಲಿ ರಾಜಕಾರಣ ಮಾಡುವುದು ಸಲ್ಲ ಎಂದು ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಸ್ವಾಮೀಜಿ ಹೇಳಿದರು. ಪಟ್ಟಣದ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಪ್ರತ್ಯೇಕ ರಾಜ್ಯದ…

Continue Reading →

 ಸ್ಕೇಟಿಂಗ್ ಆಟದಲ್ಲಿ ಚಿನ್ನದ ಪದಕಗಳಿಸಿದ ವಿನಾಯಕ
Permalink

 ಸ್ಕೇಟಿಂಗ್ ಆಟದಲ್ಲಿ ಚಿನ್ನದ ಪದಕಗಳಿಸಿದ ವಿನಾಯಕ

ಹರಪನಹಳ್ಳಿ.ಆ.6; ಹರಿಹರ ವಿದ್ಯಾದಾಯಿನಿ ಶಾಲೆಯಲ್ಲಿ 8ನೇ ತರಗತಿ ಅಭ್ಯಾಸ ಮಾಡುತ್ತಿರುವ ತಾಲೂಕಿನ ಮೈದೂರು ಗ್ರಾಮದ ವಕೀಲ ಬಿ.ರೇವನಗೌಡ ಹಾಗೂ ರೇಣುಕಮ್ಮ ಅವರ ಪುತ್ರ ಬಿ.ವಿನಾಯಕ ಅವರು, ಥೈಲಾಂಡ್ ದೇಶದಲ್ಲಿ ಜು.27ರಿಂದ 31ರವರೆಗೆ ವಿದ್ಯಾರ್ಥಿ ಒಲಂಪಿಕ್ಸ್ ಸಂಘದ ಆಯೋಜಿಸಿದ್ದ 4ನೇ…

Continue Reading →

ಸಮಾಜ ಎಚ್ಚರಿಸುವಲ್ಲಿ ಪತ್ರಕರ್ತರ ಕಾರ್ಯ ಪ್ರಮುಖ
Permalink

ಸಮಾಜ ಎಚ್ಚರಿಸುವಲ್ಲಿ ಪತ್ರಕರ್ತರ ಕಾರ್ಯ ಪ್ರಮುಖ

ಚಳ್ಳಕೆರೆ.ಆ.6; ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸುವ ಹಾಗೂ ಸಮಾಜವನ್ನು ಎಚ್ಚರಿಸುವಲ್ಲಿ ಪತ್ರಕರ್ತರು ಕಾರ್ಯ ಪ್ರಮುಖವಾಗಿದ್ದು ಇವರೂ ಸಹ ಸಮಾಜ ಸೇವಕರು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ತಾಲೂಕಿನ ನಾಯಕನಹಟ್ಟಿ ಪಟ್ಟಣದ ವಿದ್ಯಾವಿಕಾಸ್ ಶಾಲೆಯಲ್ಲಿ ನಡೆದ ಕರ್ನಾಟಕ ಪ್ರೆಸ್‍ಕ್ಲಬ್ ಚಳ್ಳಕೆರೆ…

Continue Reading →

ಮಾಡುವ ಕೆಲಸದಲ್ಲಿ ಶ್ರದ್ದೆಮುಖ್ಯ
Permalink

ಮಾಡುವ ಕೆಲಸದಲ್ಲಿ ಶ್ರದ್ದೆಮುಖ್ಯ

ಜಗಳೂರು.ಆ.6; ಪೆÇಲೀಸ್ ಇಲಾಖೆ ಸಿಬ್ಬಂದಿಗೆ ಧೈರ್ಯ,ಸ್ಥೈರ್ಯ, ವಿಧೇಯತೆಗಳಿದ್ದರೆ ಯಾವುದೇ ಸ್ಥಳದಲ್ಲಾಗಲಿ ಕೆಲಸದಲ್ಲಿ ಯಶಸ್ವಿಯಾಗಬಹುದಾಗಿದೆ ಎಂದು ವೃತ್ತ ನಿರೀಕ್ಷಕರಾದ ಬಿ.ಕೆ.ಲತಾ ಹೇಳಿದರು. ಪಟ್ಟಣದ ಆರಕ್ಷಕ ಉಪ ನಿರೀಕ್ಷಕರ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ವರ್ಗಾವಣೆಗೊಂಡ 9 ಸಿಬ್ಬಂದಿ ಬೀಳ್ಕೊಡಿಗೆ ಸಮಾರಂಭದಲ್ಲಿ ಅವರು ಮಾತನಾಡಿದರು.…

Continue Reading →

 ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸುವುದು ಮುಖ್ಯ
Permalink

 ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸುವುದು ಮುಖ್ಯ

ಹೊನ್ನಾಳಿ.ಆ.6; ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಅತ್ಯಗತ್ಯ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ತಾಲೂಕಿನ ಘಂಟಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡ…

Continue Reading →

ವೃತ್ತಿಯನ್ನು ಪ್ರೀತಿಸಿ
Permalink

ವೃತ್ತಿಯನ್ನು ಪ್ರೀತಿಸಿ

ಹೊನ್ನಾಳಿ.ಆ.6; ಸರಕಾರಿ ನೌಕರ ತನ್ನ ಮೂಲ ವೃತ್ತಿಯನ್ನು ಪ್ರೀತಿಸಿ ವೃತ್ತಿಯಲ್ಲಿ ತೃಪ್ತಿ ಕಾಣಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎನ್.ಎಸ್. ಕುಮಾರ್ ಹೇಳಿದರು. ಬಿಇಒ, ಬಿಆರ್‍ಸಿ ಕಚೇರಿ ಮತ್ತು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ…

Continue Reading →