ಮಹಾನಗರ ಪಾಲಿಕೆಯಲ್ಲಿ ಶ್ರದ್ದಾಂಜಲಿ ಸಭೆ
Permalink

ಮಹಾನಗರ ಪಾಲಿಕೆಯಲ್ಲಿ ಶ್ರದ್ದಾಂಜಲಿ ಸಭೆ

ದಾವಣಗೆರೆ ಜ 22- ಶಿವೈಕ್ಯರಾದ ತ್ರಿವಿಧ ದಾಸೋಹಿಗಳು,ಕರ್ನಾಟಕ ರತ್ನ ಪುರಸ್ಕ್ರತರೂ ಆದ ಡಾ. ಶಿವಕುಮಾರ ಮಹಾಸ್ವಾಮಿಗಳವರಿಗೆ ಮಹಾನಗರ ಪಾಲಿಕೆ ಹಾಗೂ ಸಂಘ ಸಂಸ್ಥೆಗಳು ಭಕ್ತಿ ಪೂರ್ವಕ ಶೃದ್ದಾಂಜಲಿ ಅರ್ಪಿಸಿದರು. ಮೇಯರ್ ಶೋಭಾ ಪಲ್ಲಾಗಟ್ಟೆ ಶೃದ್ದಾಂಜಲಿ ಸಭೆಯಲ್ಲಿ ಮಾತನಾಡಿ ಡಾ.ಶಿವಕುಮಾರ್…

Continue Reading →

ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಲು ಮನವಿ
Permalink

ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಲು ಮನವಿ

ಜಗಳೂರು.ಜ.22; ಪಟ್ಟಣದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ವತಿಯಿಂದ ಲಿಂಗೈಕ್ಯರಾದ ಸಿದ್ದಗಂಗಾ ಮಠದ ನಡೆದಾಡುವ ದೇವರು,ಶತಾಯುಷಿಗಳಾದ ಡಾ.ಶಿವಕುಮಾರ ಶಿವಾಚಾರ್ಯ ಶ್ರೀಗಳ ಸ್ಮರಣಾರ್ಥ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು . ನಿವೃತ್ತ ಉಪನ್ಯಾಸಕ ರಾಜಣ್ಣ…

Continue Reading →

ಮಾನವೀಯತೆ ಮೆರೆದ ಜಿ.ಪಂ ಪ್ರಭಾರಿ ಅಧ್ಯಕ್ಷೆ
Permalink

ಮಾನವೀಯತೆ ಮೆರೆದ ಜಿ.ಪಂ ಪ್ರಭಾರಿ ಅಧ್ಯಕ್ಷೆ

ಜಗಳೂರು.ಜ.22; ತಾಲ್ಲೂಕಿನ ಭರಮಸಮುದ್ರ ಸಮೀಪದ ಜಾಲಿ ನಗರದ ಬಳಿ ಅಪಘಾತಕ್ಕೀಡಾದ ಬಾಲಕನೋರ್ವನನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸುವ ಮೂಲಕ ದಾವಣಗೆರೆ ಜಿ.ಪಂ.ಪ್ರಭಾರಿ ಅಧ್ಯಕ್ಷರಾದ ಸವಿತಾಕಲ್ಲೇಶಪ್ಪ ಮಾನವೀಯತೆ ಮೆರೆಯುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತಾಲ್ಲೂಕಿನ ತಾಯಿದೋಣಿ ಗ್ರಾಮದ ಪ್ರಭಾಕರ…

Continue Reading →

ವಿಶ್ವಬಂಧು ಸೌಹಾರ್ದ ಸಹಕಾರಿ ಬ್ಯಾಂಕ್‍ಗೆ ಚಾಲನೆ
Permalink

ವಿಶ್ವಬಂಧು ಸೌಹಾರ್ದ ಸಹಕಾರಿ ಬ್ಯಾಂಕ್‍ಗೆ ಚಾಲನೆ

ಹರಪನಹಳ್ಳಿ.ಜ.22- ಪಟ್ಟಣದ ಹೊಸಪೇಟೆ ರಸ್ತೆಯ ನಂಜನಗೌಡ ಕಾಂಪ್ಲೆಕ್ಸ್‍ನಲ್ಲಿ ನಾಳೆ ಸಂಜೆ 4.30 ಸಮಯದಲ್ಲಿ ಸಾಣೇಹಳ್ಳಿ ಪೀಠಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ವಿಶ್ವಬಂಧು ಸೌಹಾರ್ದ ಸಹಕಾರಿ ಬ್ಯಾಂಕ್‍ಗೆ ಚಾಲನೆ ನೀಡಲಿದ್ದಾರೆ ಎಂದು ತಾಲೂಕು ಸಾಧು ಲಿಂಗಾಯತ ಸಮಾಜದ ತಾಲೂಕಾಧ್ಯಕ್ಷ…

Continue Reading →

ಸಮಾಜಕ್ಕೆ ಶ್ರೀಗಳ ಕೊಡುಗೆ ಅನನ್ಯ
Permalink

ಸಮಾಜಕ್ಕೆ ಶ್ರೀಗಳ ಕೊಡುಗೆ ಅನನ್ಯ

ಹರಪನಹಳ್ಳಿ.ಜ.22- ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ತುಮಕೂರಿನ ಸಿದ್ಧಗಂಗಾ ಮಠಾಧೀಶರು ಶಿವೈಕ್ಯರಾದ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಶ್ರೀಗಳ ಭಾವಚಿತ್ರ ಇಟ್ಟು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಿದ್ಧಗಂಗಾ ಮಠದ ವಿದ್ಯಾರ್ಥಿಯಾಗಿದ್ದ ಯುವ ಕಾಂಗ್ರೆಸ್…

Continue Reading →

ನಡೆದಾಡುವ ದೇವರು ಇನ್ನಿಲ್ಲ- ಸಂತಾಪ
Permalink

ನಡೆದಾಡುವ ದೇವರು ಇನ್ನಿಲ್ಲ- ಸಂತಾಪ

ದಾವಣಗೆರೆ, ಜ. 21 – ನಡೆದಾಡುವ ದೇವರು ತ್ರಿವಿದ ದಾಸೋಹಿಗಳಾದ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು ಭಕ್ತಕೋಟಿಯನ್ನು ಅಗಲಿದ್ದಾರೆ. ಅವರ ಅಗಲಿಕೆಯಿಂದ ತೀವ್ರ ನೋವುಂಟಾಗಿದೆ ಎಂದು ವಿರಕ್ತ ಮಠದ ಬಸವಪ್ರಭು ಶ್ರೀ ಸಂತಾಪ…

Continue Reading →

 ಅಡಿಕೆ ಕಳವು -ಆರುಮಂದಿ ಬಂಧನ-34 ಕ್ವಿಂಟಲ್ ಅಡಿಕೆ ವಶ
Permalink

 ಅಡಿಕೆ ಕಳವು -ಆರುಮಂದಿ ಬಂಧನ-34 ಕ್ವಿಂಟಲ್ ಅಡಿಕೆ ವಶ

ದಾವಣಗೆರೆ,ಜ. 21 – ಗ್ರಾಮೀಣ ಭಾಗದಲ್ಲಿ ಅಡಿಕೆ ಕಳವು ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸಿ 11.31.900 ರೂ ಬೆಲೆ ಬಾಳುವ 34 ಕ್ವಿಂಟಲ್ ಅಡಿಕೆ ಹಾಗೂ ಮಿನಿ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಟಿ.ಜೆ.ಉದೇಶ್…

Continue Reading →

 ಅರಣ್ಯಭೂಮಿ ಹಕ್ಕುಪತ್ರಕ್ಕಾಗಿ ರೈತರ ಪ್ರತಿಭಟನೆ
Permalink

 ಅರಣ್ಯಭೂಮಿ ಹಕ್ಕುಪತ್ರಕ್ಕಾಗಿ ರೈತರ ಪ್ರತಿಭಟನೆ

ದಾವಣಗೆರೆ, ಜ. 21- ಅರಣ್ಯಭೂಮಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಜಯದೇವವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು. ಜಿಲ್ಲೆಯ ಆಲೂರು, ಗುಡಾಳು, ಮ್ಯಾಸರಹಳ್ಳಿ, ಗುಮ್ಮನೂರು, ನೀರ್ಥಡಿ, ಹುಚ್ಚವ್ವನಹಳ್ಳಿ, ಬಾವಿಹಾಳ, ಕಾಡಜ್ಜಿ, ದಿಂಡದಹಳ್ಳಿ,…

Continue Reading →

ಸಿದ್ದಗಂಗಾ ಶ್ರೀಗೆ ಭಾರತರತ್ನ;ಶಾಲಾ ಮಕ್ಕಳಿಂದ ಪ್ರಧಾನಿಗೆ ವಿಶೇಷ ಪತ್ರ”
Permalink

ಸಿದ್ದಗಂಗಾ ಶ್ರೀಗೆ ಭಾರತರತ್ನ;ಶಾಲಾ ಮಕ್ಕಳಿಂದ ಪ್ರಧಾನಿಗೆ ವಿಶೇಷ ಪತ್ರ”

ಚನ್ನಗಿರಿ.ಜ.21; ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಕೇಂದ್ರ ಸರ್ಕಾರವು ಗೌರವ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ತಾಲ್ಲೂಕಿನ ಬಸವಪಟ್ಟಣದ ಬಾಪೂಜಿ ಶಾಲೆಯ ವಿಧ್ಯಾರ್ಥಿಗಳು ಪ್ರಧಾನ ಮಂತ್ರಿಗಳಿಗೆ ಸಾಮೂಹಿಕವಾಗಿ ಪತ್ರ ಬರೆದು ಮನವಿ ಮಾಡಲಾಯಿತು. ಈ ವೇಳೆ ಶಾಲಾ…

Continue Reading →

ಗುಣಮಟ್ಟ ಶಿಕ್ಷಣ ಗ್ರಾಮೀಣ ಮಕ್ಕಳಿಗೆ ಸಿಗಬೇಕು
Permalink

ಗುಣಮಟ್ಟ ಶಿಕ್ಷಣ ಗ್ರಾಮೀಣ ಮಕ್ಕಳಿಗೆ ಸಿಗಬೇಕು

ಚಳ್ಳಕೆರೆ.ಜ.21; ನಗರದಲ್ಲಿ ಸಿಗುವಂತಹ ಗುಣಮಟ್ಟ ಶಿಕ್ಷಣವನ್ನು ಹಳ್ಳಿ ಮಕ್ಕಳಿಗೆ ಸಿಗುವ ನೀಟ್ಟಿನಲ್ಲಿ ನನ್ನ ಕನಸ್ಸಿನ ವೇದ ಶಾಲೆಯನ್ನು ನಿರ್ಮಾಣ ಮಾಡಿ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ವೇದಶಾಲೆಯ ಅಧ್ಯಕ್ಷ ಡಿ.ಟಿ.ರವೀಂದ್ರ ತಿಳಿಸಿದರು. ತಾಲೂಕಿನ ಸಾಣೀಕೆರೆ ಗ್ರಾಮದ…

Continue Reading →