ವೇಗದ ಜಗತ್ತಿನ ಬೆಳವಣಿಗೆ ಭಯ ಉಂಟುಮಾಡುತ್ತಿದೆ
Permalink

ವೇಗದ ಜಗತ್ತಿನ ಬೆಳವಣಿಗೆ ಭಯ ಉಂಟುಮಾಡುತ್ತಿದೆ

ದಾವಣಗೆರೆ, ಸೆ. 21 – ಕೇವಲ ಮಾಹಿತಿ ಸಂಗ್ರಹಿಸುವುದು ಜ್ಞಾನವಲ್ಲ, ತಂತ್ರಜ್ಞಾನ ಜಗತ್ತೆ ನಿಬ್ಬೆರಾಗುವಂತೆ ಮಾಡಿದೆ. ಆದರೆ ಇವೆಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಭಯ ಉಂಟಾಗುತ್ತದೆ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಬಾಪೂಜಿ ಸಭಾಂಗಣದಲ್ಲಿಂದು ಡಾ.ಶಾಮನೂರು ಶಿವಶಂಕರಪ್ಪ…

Continue Reading →

 ರಕ್ತದಾನದಿಂದ ಆರೋಗ್ಯ ಸ್ಥಿತಿ ಉತ್ತಮ
Permalink

 ರಕ್ತದಾನದಿಂದ ಆರೋಗ್ಯ ಸ್ಥಿತಿ ಉತ್ತಮ

ಹರಿಹರ, ಸೆ. 21- ರಕ್ತದಾನ ಮಹಾದಾನ. ಇದರಿಂದ ಆರೋಗ್ಯಕ್ಕೆ ಒಳಿತೇ ಹೊರತು ಕೆಟ್ಟದ್ದಲ್ಲಾ ಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಎಲ್.ಹನುಮನಾಯ್ಕ್ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಇವರ ಸಹಯೋಗದಿಂದ ಆಯೋಜಿಸಿದ್ದ ಉಚಿತ ರಕ್ತದಾನ…

Continue Reading →

 ಹೆಚ್ಎ ಎಲ್ ಸಂಸ್ಥೆಗೆ ಪ್ರಧಾನಿಯಿಂದ ಅಪಮಾನ
Permalink

 ಹೆಚ್ಎ ಎಲ್ ಸಂಸ್ಥೆಗೆ ಪ್ರಧಾನಿಯಿಂದ ಅಪಮಾನ

ದಾವಣಗೆರೆ, ಸೆ. 21 – 78 ವರ್ಷಗಳ ಅನುಭವಿ ಹೆಚ್ ಎ ಎಲ್ ಸಂಸ್ಥೆಗೆ ಯುದ್ದವಿಮಾನ ತಯಾರಿಸುವ ಸಾಮರ್ಥ್ಯವಿಲ್ಲವೆಂದು ಹೇಳುವ ಮೂಲಕ ಪ್ರಧಾನಿಗಳು ಸಂಸ್ಥೆಗೂ ಹಾಗೂ ಅಲ್ಲಿ ಸೇವೆ ಸಲ್ಲಿಸುತ್ತಿರುವ 35 ಇಂಜಿನಿಯರ್ ಗಳಿಗೆ ಅಪಮಾನ ಮಾಡಿದ್ದಾರೆ ಎಂದು…

Continue Reading →

ಎಲ್ಲಾ ನಾಟಕಕ್ಕೂ ಮಾಜಿ ಸಿಎಂ ಸಿದ್ದರಾಮಯ್ಯ ಸೂತ್ರಧಾರಿ
Permalink

ಎಲ್ಲಾ ನಾಟಕಕ್ಕೂ ಮಾಜಿ ಸಿಎಂ ಸಿದ್ದರಾಮಯ್ಯ ಸೂತ್ರಧಾರಿ

ಶಿವಮೊಗ್ಗ, ಸೆ. 21 – ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗೂಂಡಾ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಕೆ.ಎಸ್,ಈಶ್ವರಪ್ಪ ಗುಡುಗಿದ್ದಾರೆ. ಶಿವಮೊಗ್ಗದಲ್ಲಿಂದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ನಂತರ ಮಾತನಾಡಿದ ಅವರು, ಕರ್ನಾಟಕ…

Continue Reading →

 ದಂಗೆ ಪದಪ್ರಯೋಗಕ್ಕೆ ಜಿಲ್ಲಾ ಬಿಜೆಪಿ ಆಕ್ರೋಶ-ಪ್ರತಿಭಟನೆ
Permalink

 ದಂಗೆ ಪದಪ್ರಯೋಗಕ್ಕೆ ಜಿಲ್ಲಾ ಬಿಜೆಪಿ ಆಕ್ರೋಶ-ಪ್ರತಿಭಟನೆ

ದಾವಣಗೆರೆ, ಸೆ. 21- ಮುಖ್ಯಮಂತ್ರಿಗಳ ದಂಗೆ ಶಬ್ದ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ದಾವಣಗೆರೆಯಲ್ಲಿಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಕೆಬಿ ಬಡಾವಣೆಯಲ್ಲಿರುವ ಪಕ್ಷದ ಕಚೇರಿಯಿಂದ ಗಾಂಧಿವೃತ್ತದವರೆಗೂ ಮೆರವಣಿಗೆ ಮೂಲಕ ತೆರಳಿ ಮುಖ್ಯಮಂತ್ರಿ…

Continue Reading →

ರಾಜ್ಯದಲ್ಲಿ ಕೆಟ್ಟ ವಾತಾವರಣ ಸೃಷ್ಟಿಸುತ್ತಿರುವ ಸಿಎಂ-ಜಿಲ್ಲಾ ಬಿಜೆಪಿ ಆರೋಪ
Permalink

ರಾಜ್ಯದಲ್ಲಿ ಕೆಟ್ಟ ವಾತಾವರಣ ಸೃಷ್ಟಿಸುತ್ತಿರುವ ಸಿಎಂ-ಜಿಲ್ಲಾ ಬಿಜೆಪಿ ಆರೋಪ

ದಾವಣಗೆರೆ, ಸೆ. 21- ಮುಖ್ಯಮಂತ್ರಿಗಳು ರಾಜ್ಯದಲ್ಲಿ ಅತ್ಯಂತ ಕೆಟ್ಟ ವಾತಾವರಣ ಸೃಷ್ಟಿಸುತ್ತಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ದ್ವೇಷ, ಅಸೂಯೆಯಿಂದ ಅಧಿಕಾರ ನಡೆಸುವುದಿಲ್ಲ ಎಂದು ಹೇಳಿ ಇದೀಗ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ…

Continue Reading →

ಬಿಗಿ ಭದ್ರತೆಯಲ್ಲಿ ಗಣೇಶನ ವಿಸರ್ಜನೆ
Permalink

ಬಿಗಿ ಭದ್ರತೆಯಲ್ಲಿ ಗಣೇಶನ ವಿಸರ್ಜನೆ

ಶಿವಮೊಗ್ಗ.ಸೆ.21; ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಇಂದು ನಡೆಯಲಿದ್ದು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ರಕ್ಷಣಾಧಿಕಾರಿ ಬಿಗಿ ಬಂದೋಬಸ್ತ್ ಕೈಗೊಂಡಿದೆ.ಇಂದು ಬೆಳಿಗ್ಗೆ 11 ಗಂಟೆಗೆ ಹೊಸಮನೆ ಬಡಾವಣೆಯಲ್ಲಿರುವ ಹಿಂದೂ ಮಹಾ ಸಭಾ ಗಣಪತಿಯ ಮೆರವಣಿಗೆ…

Continue Reading →

ಗುಡಿ ಕೈಗಾರಿಕೆಯ ತರಬೇತಿ
Permalink

ಗುಡಿ ಕೈಗಾರಿಕೆಯ ತರಬೇತಿ

ಹೊನ್ನಾಳಿ.ಸೆ.21; ಮಹಿಳೆಯರು ಗುಡಿ ಕೈಗಾರಿಕೆಯ ವಿವಿಧ ತರಬೇತಿಗಳನ್ನು ಪಡೆದು ಸ್ವಾವಲಂಬಿಗಳಾಗಬೇಕು ಎಂದು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಸ್ಫೂರ್ತಿ ನಗರ, ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ…

Continue Reading →

ಹಿರಿಯೂರು : ಬಾಗಿಲು ತೆರೆಯದ ಶೌಚಾಲಯ
Permalink

ಹಿರಿಯೂರು : ಬಾಗಿಲು ತೆರೆಯದ ಶೌಚಾಲಯ

ಹಿರಿಯೂರು.ಸೆ.21: ನಗರದ ನೆಹರು ಮೈದಾನದಲ್ಲಿ ಶೌಚಾಲಯದ ನಿರ್ಮಾಣ ಮಾಡಿದ್ದು ಅದು ಬಾಗಿಲು ತೆರೆಯದೇ ಮುಚ್ಚೇ ಇರುತ್ತದೆ. ನಗರದ ಹೃದಯಭಾಗದಲ್ಲಿರುವ ನೆಹರು ಮೈದಾನದಲ್ಲಿ ಪ್ರತೀದಿನ ಒಂದಿಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ, ಅಲ್ಲದೇ ಈ ಭಾಗವು ಪ್ರಧಾನ ರಸ್ತೆಗೆ ಹೊಂದಿಕೊಂಡಂತಿದೆ,…

Continue Reading →

 ಬನ್ನಿ ಮುಡಿಯುವ ಸ್ಥಳವನ್ನು ಪರಿಶೀಲನೆ
Permalink

 ಬನ್ನಿ ಮುಡಿಯುವ ಸ್ಥಳವನ್ನು ಪರಿಶೀಲನೆ

ಹರಿಹರ,ಸೆ,20- ತುಂಗಾಭದ್ರ ನದಿ ದಡದಲ್ಲಿರುವ ಜೋಡು ಬಸವೇಶ್ವರ ದೇವಸ್ಥಾನದಲ್ಲಿರುವ ಬನ್ನಿ ಮುಡಿಯುವ ಸ್ಥಳವನ್ನು ತಹಶಿಲ್ದಾರ್ ಮತ್ತು ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಶಂಕರ್ ಖಟಾವ್ಕರ್ ಮಾತನಾಡಿ ಪ್ರತಿ…

Continue Reading →