ಪರಿಸರ ಸಮತೋಲನ ಅಗತ್ಯ- ಹೊರಟ್ಟಿ
Permalink

ಪರಿಸರ ಸಮತೋಲನ ಅಗತ್ಯ- ಹೊರಟ್ಟಿ

ಧಾರವಾಡ,ಜೂ26- ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಾಯಕನ ಹುಲಿಕಟ್ಟಿಯಲ್ಲಿ ಧಾರವಾಡ ತಾಲೂಕ ಕನ್ನಡ ಸಾಹಿತ್ಯ ಪರಿಷತ್À ವತಿಯಿಂದ ವಿಶ್ವಯೋಗ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯಲ್ಲಿ ಓದುತ್ತಿರುವ ಪ್ರತಿಯೊಂದು ಮಗು ತಮ್ಮ ಜನ್ಮ  ದಿನಾಚರಣೆಯಂದು ಒಂದೊಂದು…

Continue Reading →

ಪರಿಸರ ಪ್ರೇಮಿಗಳಾಗಲು ಕರೆ
Permalink

ಪರಿಸರ ಪ್ರೇಮಿಗಳಾಗಲು ಕರೆ

ಧಾರವಾಡ,ಜೂ.26-ಕನ್ನಡ ನಾಡು ನದಿವನಗಳ ನಾಡು, ರಸಋಷಿಗಳ ನೆಲೆನಾಡು, ಹರಿಹರ ರಾಘವಾಂಕರಿಗೂ ತಮ್ಮ ಕಾವ್ಯಗಳಲ್ಲಿ ಪರಿಸರ ಪ್ರೇಮ ಬಿಂಬಿಸಿದ ಈ ನಾಡಿಗೆ ತನ್ನದೇ ಆದ ಇತಿಹಾಸವಿದೆ. ನಾವೆಲ್ಲರೂ ಪರಿಸರ ಪ್ರೇಮಿಗಳಾಗಿ ಈ ನಾಡಿದನ ಪಾವಿತ್ರ್ಯತೆ ಕಾಯ್ದುಕೊಂಡು ಹೋಗಬೇಕೆಂದು ಸಮಾಜ ಸೇವಕ…

Continue Reading →

ಹು-ಧಾ ಅವಳಿನಗರದಲ್ಲಿ ಸಂಭ್ರಮದ ರಂಜಾನ್
Permalink

ಹು-ಧಾ ಅವಳಿನಗರದಲ್ಲಿ ಸಂಭ್ರಮದ ರಂಜಾನ್

ಹುಬ್ಬಳ್ಳಿ, ಜೂ 26: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿಂದು ರಂಜಾನ್ ಹಬ್ಬವನ್ನು ಸಂಭ್ರಮಗಳಿಂದ ಆಚರಿಸಲಾಯಿತು. ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಗಳಲ್ಲಿ ಪಾಲ್ಗೊಂಡು ಪುರಸ್ಕಾರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಗರದ ಹೊಸ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ,…

Continue Reading →

ರೈತರ ಸಾಲ ಮನ್ನಾ ಫ್ಯಾಶನ್, ಉದ್ದಿಮೆಗಳದ್ದು ಗಿಫ್ಟೇ? ಮಹೇಶ
Permalink

ರೈತರ ಸಾಲ ಮನ್ನಾ ಫ್ಯಾಶನ್, ಉದ್ದಿಮೆಗಳದ್ದು ಗಿಫ್ಟೇ? ಮಹೇಶ

ಲಕ್ಷ್ಮೇಶ್ವರ, ಜೂ 26: ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ರೈತರ ಸಾಲ ಮನ್ನಾ ಕುರಿತು ಆಡಿರುವ ಮಾತಿಗೆ ದೇಶದ ರೈತರ ಕ್ಷಮೆಯಾಚಿಸಬೇಕೆಂದು ಶಿರಹಟ್ಟಿ ತಾಲೂಕಾ ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಹೇಳಿದ್ದಾರೆ.…

Continue Reading →

ಪ್ರಾರ್ಥನೆ
Permalink

ಪ್ರಾರ್ಥನೆ

ಧಾರವಾಡ ಸಮೀಪದ ಮುಗದದಲ್ಲಿ ರಂಜಾನ್ ನಿಮಿತ್ತ ನಡೆದ ನಡೆದ ಸಾಮೂಹಿಕ ಪ್ರಾರ್ಥನೆಯ ದೃಶ್ಯ.

Continue Reading →

ಉದ್ಯೋಗ ಸೃಷ್ಟಿಸಿಕೊಂಡು ನಿರುದ್ಯೋಗ ಹೋಗಲಾಡಿಸಿ : ಶಿವಳ್ಳಿ
Permalink

ಉದ್ಯೋಗ ಸೃಷ್ಟಿಸಿಕೊಂಡು ನಿರುದ್ಯೋಗ ಹೋಗಲಾಡಿಸಿ : ಶಿವಳ್ಳಿ

ಕುಂದಗೋಳ,ಜೂ.26-ಇಡೀ ವಿಶ್ವದಲ್ಲಿ ಭಾರತ ಹಾಗೂ ಚೀನಾ ಜನಸಂಖ್ಯೆಯಲ್ಲಿ ಮುಂದಿದ್ದು, ಚೀನಾ ಈಗಾಗಲೇ ಉದ್ಯೋಗ ಸೃಷ್ಟಿಸಿಕೊಳ್ಳುವಲ್ಲಿ ಮುನ್ನುಗ್ಗಿದ್ದು ಅದರಂತೆ ನ್ಮಮ ನಿರುದ್ಯೋಗಿಗಳೂ ಉದ್ಯೋಗ ಸೃಷ್ಟಿಸಿಕೊಳ್ಳುವ ಮೂಲಕ ದೇಶವನ್ನು ಆರ್ಥಿಕವಾಗಿ ಬಲಿಷ್ಟವಾಗಿಸಲು ನಮ್ಮ ಸರ್ಕಾರದಿಂದ ನಡೆಯುವ ಉದ್ಯೋಗ ತರಬೇತಿಗಳನ್ನು ನಿರುದ್ಯೋಗಿಗಳು ಸದುಪಯೋಗಪಡಿಸಿಕೊಳ್ಳಬೇಕು…

Continue Reading →

ಸಂಸ್ಕಾರ ಯುತ ವಿದ್ಯೆಯೇ ಭೂಷಣ : ಹೆಸರೂರ
Permalink

ಸಂಸ್ಕಾರ ಯುತ ವಿದ್ಯೆಯೇ ಭೂಷಣ : ಹೆಸರೂರ

ಕುಂದಗೋಳ, ಜೂ.26: ವಿದ್ಯಗೆ ವಿನಯವೇ ಭೂಷಣವಾಗಿದ್ದು, ಸರಳ-ಸಜ್ಜನಿಕೆಯಲ್ಲಿ ಸುತ್ತಲಿನ ಸಮಾಜದ ಪರಿಸರದಲ್ಲಿ ವಿದ್ಯಾರ್ಥಿಗಳನ್ನು ಒಳ್ಳೆಯ ಸಂಸ್ಕಾರ ನೀಡುವದರೊಂದಿಗೆ ಬೆಳೆಸಿದಾಗ ಮಾತ್ರ ವಿದ್ಯಾರ್ಥಿಗಳು ಉತ್ತಮ ನಡತೆಯ ನಾಗರಿಕರಾಗುತ್ತಾರೆ ಎಂದು ರಾಜ್ಯ ಬಣಜಿಗ ಸಮಾಜದ ರಾಜ್ಯಧ್ಯಕ್ಷರಾದ ಶಿವಬಸಪ್ಪ ಹೆಸರೂರ ಹೇಳಿದರು. ಅವರು…

Continue Reading →

ಹಲ್ಲೆ ನಡೆಸಿ ಚಿನ್ನಾಭರಣ ಲೂಟಿ
Permalink

ಹಲ್ಲೆ ನಡೆಸಿ ಚಿನ್ನಾಭರಣ ಲೂಟಿ

ಹುಬ್ಬಳ್ಳಿ, ಜೂ 26: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿದ ಅಪರಿಚಿತರು ಅವರ ಬಳಿ ಇದ್ದ 1.26 ಲಕ್ಷ ರೂ. ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಗರದ ಮುಖ್ಯ ಅಂಚೆ ಕಚೇರಿ ಬಳಿ ಜರುಗಿದೆ. ನೇಕಾರ ನಗರ…

Continue Reading →

ಕೀಲಿ ಮುರಿದು ಚಿನ್ನಾಭರಣ ಕಳ್ಳತನ
Permalink

ಕೀಲಿ ಮುರಿದು ಚಿನ್ನಾಭರಣ ಕಳ್ಳತನ

ಹುಬ್ಬಳ್ಳಿ, ಜೂ 26: ಮನೆ ಕೀಲಿ ಮುರಿದು ಒಳನುಗ್ಗಿದ ಕಳ್ಳರು 86 ಸಾವಿರ ರೂ. ಮೌಲ್ಯದ ಚನ್ನಾಭರಣ ಕದ್ದು ಪರಾರಿಯಾದ ಘಟನೆ ನಗರದ ಅರವಿಂದ ನಗರದಲ್ಲಿ ಜರುಗಿದೆ. ಶ್ರೀಕಾಂತ ವಿಠಲ್‍ರಾವ್ ಕೊಲ್ಲಾಪುರ ಎಂಬುವರ ಮನೆಯಲ್ಲಿಯೇ ಈ ಕಳ್ಳತನ ನಡೆದಿದೆ.…

Continue Reading →

Permalink

ಹುಬ್ಬಳ್ಳಿ, ಹಳೇಹುಬ್ಬಳ್ಳಿ ಹಾಗೂ ಧಾರವಾಡ ಈದ್ಗಾ ಮೈದಾನದಲ್ಲಿಂದು ರಂಜಾನ್ ಪ್ರಯುಕ್ತ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Continue Reading →