ಚಂದ್ರನ ಕತ್ತಲು ಭಾಗಕ್ಕೆ ಚೀನಾ ನೌಕೆ
Permalink

ಚಂದ್ರನ ಕತ್ತಲು ಭಾಗಕ್ಕೆ ಚೀನಾ ನೌಕೆ

ಉತ್ತನೂರು ವೆಂಕಟೇಶ್ ಚೀನಾದ ಚಾಂಗ್-೪ ಬಾಹ್ಯಾಕಾಶ ನೌಕೆ ನಮಗೆ ಕಾಣದ ಚಂದ್ರ ಮತ್ತೊಂದು ಮಗ್ಗುಲಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಹೊಸ ಇತಿಹಾಸ ಬರೆದಿದೆ. ಈವರೆವಿಗೆ ಅಮೆರಿಕಾ ರಷ್ಯಾಗಳು  ಭೂಮಿಗೆ ಅಭಿಮುಖವಾಗಿರುವ ಚಂದ್ರನ ಭಾಗದಲ್ಲಿ ತಮ್ಮ ಬಾಹ್ಯಾಕಾಶ ನೌಕೆಗಳನ್ನು ಇಳಿಸಿವೆಯಾದರೂ…

Continue Reading →

ಬಾಹ್ಯಾಕಾಶ ನಿಲ್ದಾಣಕ್ಕೆ 20 ವರ್ಷ
Permalink

ಬಾಹ್ಯಾಕಾಶ ನಿಲ್ದಾಣಕ್ಕೆ 20 ವರ್ಷ

ಬಾಹ್ಯಾಕಾಶದ ಶೂನ್ಯ ಗುರುತ್ವಾಕರ್ಷಣೆಯಲ್ಲಿ ಪ್ರಯೋಗಗಳನ್ನು ನಡೆಸುವ ಸ್ಥಳವೇ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಇದು 20 ವರ್ಷಗಳನ್ನು ಈಗ ಮುಗಿಸಿದೆ. ನಿಲ್ದಾಣವೆಂದರೇ ಒಂದೇ ಜಾಗದಲ್ಲಿ ನೆಲೆಗೊಂಡಿರುವುದಿಲ್ಲ. ಸದಾ ಭೂಮಿಯ ಸುತ್ತ ಸುತ್ತುತ್ತಲೇ ಇರುತ್ತದೆ. ಬಾಹ್ಯಾಕಾಶದಲ್ಲಿ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ,…

Continue Reading →

ಶನಿಗ್ರಹದ ಉಂಗುರಗಳು  ಕರಗಿ ಹೋಗುತ್ತಿವೆ
Permalink

ಶನಿಗ್ರಹದ ಉಂಗುರಗಳು ಕರಗಿ ಹೋಗುತ್ತಿವೆ

ಉತ್ತನೂರು ವೆಂಕಟೇಶ್ ಶನಿಗ್ರಹಕ್ಕೆ ಭೂಷಣ ಪ್ರಾಯವಾಗಿರುವ ಮತ್ತು ಗ್ರಹಕ್ಕೆ ವಿಷೇಷ ಆಕರ್ಷಣೆಯನ್ನು ತಂದುಕೊಟ್ಟಿರುವ ಅದರ ಸುತ್ತಲಿನ ವಿಶೇಷ ಉಂಗುರಗಳು ಕ್ರಮೇಣ ಕರಗಿ ಹೋಗುತ್ತಿವೆ ಎಂದು ನಾಸಾದ ಹೊಸ ಅಧ್ಯಯನ ವರದಿ ಹೇಳಿದೆ. ಶನಿಗ್ರಹದ ಸುತ್ತಲೂ ಆವರಿಸಿರುವ ವಿಶೇಷ ಆಕರ್ಷಣೀಯವಾಗಿರುವ…

Continue Reading →

ಬೆನ್ನು ಕ್ಷುದ್ರಗ್ರಹದಲ್ಲಿ ನೀರಿನ ಕಣಗಳ ಪತ್ತೆ
Permalink

ಬೆನ್ನು ಕ್ಷುದ್ರಗ್ರಹದಲ್ಲಿ ನೀರಿನ ಕಣಗಳ ಪತ್ತೆ

ಉತ್ತನೂರು ವೆಂಕಟೇಶ್ ನಾಸಾದ ಓರಿಸಿಸ್-ರೆಕ್ಸ್ ಬಾಹ್ಯಾಕಾಶ ನೌಕೆ ಭೂಮಿಗೆ ಕಳುಹಿಸಿರುವ  ಬೆನ್ನು ಕ್ಷುದ್ರ ಗ್ರಹದ ಮಾದರಿಗಳ ಅಧ್ಯಯನ ನಡೆಸಿರುವ ವಿಜ್ಞಾನಿಗಳ ತಂಡ ಆ ಗ್ರಹದಲ್ಲಿ ನೀರಿನ ಅಂಶಗಳು ಇರುವುದನ್ನು ಪತ್ತೆ ಹಚ್ಚಿದೆ. ೨೦೧೬ ರಲ್ಲಿ ನಾಸಾ ಉಡಾವಣೆ ಮಾಡಿದ…

Continue Reading →

ಚಂದ್ರನ  ಕತ್ತಲು  ಬದಿಯ ಶೋಧನೆಗೆ  ಚೀನಾ  ನೌಕೆ
Permalink

ಚಂದ್ರನ ಕತ್ತಲು ಬದಿಯ ಶೋಧನೆಗೆ ಚೀನಾ ನೌಕೆ

ಉತ್ತನೂರು ವೆಂಕಟೇಶ್ ಚಂದ್ರನ ಹಿಂಬದಿಯ ನಿಗೂಢ ಭಾಗದ ಶೋಧನೆಗೆ ಚೀನಾ ಚಾಂಗ್- ಎ-೪ ಹೆಸರಿನ ಬಾಹ್ಯಾಕಾಶ ನೌಕೆಯನ್ನು ನಿನ್ನೆ ಡಿಸೆಂಬರ್ ೮ ರಂದು ಉಡಾವಣೆ ಮಾಡಿದೆ. ಕತ್ತಲಿನಿಂದ ಕೂಡಿರುವ ಚಂದ್ರನ ಇನ್ನೊಂದು ಬದಿಯ ಶೋಧನೆ ಇದುವರೆವಿಗೂ ನಡೆದಿಲ್ಲ. ಹೀಗಾಗಿ…

Continue Reading →

ಹುರಿಕೇನ್  ಚಂಡ ಮಾರುತ ದ್ವೀಪವೇ ನಾಪತ್ತೆ
Permalink

ಹುರಿಕೇನ್ ಚಂಡ ಮಾರುತ ದ್ವೀಪವೇ ನಾಪತ್ತೆ

ಉತ್ತನೂರು ವೆಂಕಟೇಶ್ ಹವಾಯಿ ದ್ವೀಪಗಳ ಪೂರ್ವದಂಚಿನ ದ್ವೀಪವನ್ನು ಸಮೂಹದ ದ್ವೀಪವೊಂದು ಹುರಿಕೇನ್ ದಂತಹ ಪ್ರಬಲ ಚಂಡ ಮಾರುತದಿಂದಾಗಿ ಅಸ್ತಿತ್ವವನ್ನೇ ಕಳೆದುಕೊಂಡು ಈ ಭೂಭಾಗದಿಂದಲೇ ನಾಪತ್ತೆಯಾಗುತ್ತಿದೆ. ಹುರಿಕೇನ್ ಚಂಡಮಾರುತದಿಂದ ಎದ್ದ ಬಿರುಗಾಳಿ ಮತ್ತು ಅಲೆಗಳ ಕಾರಣ ಹವಾಯಿ ದ್ವೀಪಗಳ ಪೂರ್ವದ…

Continue Reading →