ಇ೧
ಇ೧ ಚಿತ್ರ ತೆರೆಗೆ ಬಂದಿದೆ. ಕಥೆ ಚಿತ್ರದ ಭಾಗ-೨ರ ಕೊನೆಯಿಂದ ಆರಂಭಗೊಳ್ಳುತ್ತದೆ ಎನ್ನುವ ಹುಳವನ್ನೂ ಬಿಡುತ್ತಾರೆ ನಿರ್ದೇಶಕ ಕಮ್ ನಾಯಕ ರಮೇಶ್ ಬಿಡುತ್ತಾರೆ. ನಾಯಕ ನಾಲಿಗೆ ಕತ್ತರಿಸಿಕೊಳ್ಳುವುದು ಸೇರಿದಂತೆ ಕೆಲವೆಡೆ ರಕ್ತಸಿಕ್ತ ದೃಶ್ಯಗಳಿರುವುದರಿಂದ ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿದೆ.

ಇ೧ ತೆರೆ ಕಾಣುತ್ತಿರುವ ಅವರ ಮೊದಲ ಚಿತ್ರವೂ ಹೌದು. ಇದಕ್ಕೆ ಮುನ್ನ ನಾಲ್ಕು ಚಿತ್ರಗಳನ್ನು ಕೈಗೆತ್ತಿಕೊಂಡರೂ ಮಧ್ಯದಲ್ಲಿಯೇ ನಿಂತಿವೆ. ಇ೧ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಎಂ.ಬಿ. ರವಿ,ಚಿತ್ರದ ಹಂಚಿಕೆ ಮಾಡುತ್ತಿರುವ ರಂಗನಾಥ್ ಸುಮಾರು ೫೯ ಚಿತ್ರ ಮಂದಿರಗಳಲ್ಲಿ ತೆರೆಗೆ ತರುತ್ತಿದ್ದಾರೆ. ತಾರಾಗಣದಲ್ಲಿ ರಮೇಶ್, ಸಂಹಿತ ಷಾ, ಮೋಹನ್ ಶೆಟ್ಟಿ, ಸಿಂಧು, ಪಲ್ಲವಿ, ಚಂದ್ರಿಕ ಮುಂತಾದವರಿದ್ದಾರೆ.

Leave a Comment