ದೇಶವ್ಯಾಪಿ ಹರಡಿರುವ ಕೋರೊನಾ ಮಹಾಮಾರಿಯ ಮಟ್ಟ ಹಾಕಲು ಪಣ ತೊಟ್ಟಿರುವ ಪ್ರದಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ರಾತ್ರಿ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಕುಟುಂಬ ಸಮೇತವಾಗಿ ದೀಪ ಬೆಳಗಿಸಿದರು.

Leave a Comment