@fil = D:\04-05\5GULPH1.UXT>\NEWS

ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ, ದೇಶದ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನರಾಮ ಅವರ 113ನೇ ಜಯಂತಿ ಅಂಗವಾಗಿ ನಗರದ ಇಂದಿರಾ ಸ್ಮಾರಕ ಭವನದ ಎದುರುಗಡೆ ಇರುವ ಅವರ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಶರತ್ ಬಿ. ಅವರು ಮಾಲಾರ್ಪಣೆ ಮಾಡಿದರು. ನಗರ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಇದ್ದರು.-ಸಂಜೆವಾಣಿ ಚಿತ್ರ

Leave a Comment