ಕಲಬುರಗಿ: 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ನಿರ್ಮಾಣಕ್ಕೆ ಇಂದು ಭೂಮಿಪೂಜೆ ನೆರವೇರಿಸಲಾಯಿತು. ,ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ,ಬಿ.ಜಿ ಪಾಟೀಲ,ಬಸವರಾಜ ಮತ್ತಿಮೂಡ, ತಿಪ್ಪಣ್ಣಪ್ಪ ಕಮಕನೂರ, ಡಾ ಅವಿನಾಶ ಜಾಧವ, ಎಂ ವೈ ಪಾಟೀಲ,ಕನೀಜ ಫಾತಿಮಾ, ಜಿಪಂ ಉಪಾಧ್ಯಕ್ಷೆ ಶೋಭಾ ಸಿರಸಗಿ,ಜಿಲ್ಲಾಧಿಕಾರಿ ಶರತ್ ಬಿ, ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ ಕಸಾಪ ಜಿಲ್ಲಾಧ್ಯಕ್ಷವೀರಭದ್ರ ಸಿಂಪಿ ಸೇರಿದಂತೆ ಹಲವರಿದ್ದರು..ಸಂಜೆವಾಣಿ ಚಿತ್ರ..

Leave a Comment