ಅಫಜಲಪುರ: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೆಗೌಡ ಅವರು ಸುಕ್ಷೇತ್ರ ಗಾಣಗಾಪುರದ ಶ್ರೀದತ್ತ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದತ್ತನ ದರ್ಶನ ಪಡೆದರು. ದೇವಸ್ಥಾನದ ಮುಖ್ಯ ಅರ್ಚಕ , ಎಪಿಎಂಸಿ ನಿರ್ದೇಶಕ ನಂದಕುಮಾರ ಭಟ್ ಪೂಜಾರಿ ಸೇರಿದಂತೆ ಮತ್ತಿತರರು ಇದ್ದರು.

Leave a Comment