328 ಕ್ಕೇರಿದ ಕೋವಿಡ್ ಸಂಖ್ಯೆ

ಧಾರವಾಡ,ಜೂ30- ಜಿಲ್ಲೆಯಲ್ಲಿ ನಿನ್ನೆ  17 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .ಒಟ್ಟು ಪ್ರಕರಣಗಳ ಸಂಖ್ಯೆ 328 ಕ್ಕೆ ಏರಿದ್ದು, ಇದುವರೆಗೆ 179 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 143 ಪ್ರಕರಣಗಳು ಸಕ್ರಿಯವಾಗಿವೆ. ಆರು ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
312 – ಪಿ- 13465  (55 ವರ್ಷ,ಮಹಿಳೆ) ಹಳೆಹುಬ್ಬಳ್ಳಿ ಬೀರಬಂದ್ ಓಣಿ ನಿವಾಸಿ,  313 ಪಿ- 13466  (27 ವರ್ಷ ಪುರುಷ ) ಹುಬ್ಬಳ್ಳಿ ಮಿಷನ್ ಕಾಂಪೌಂಡ್ ,ನೂರಾನಿ ಮಾರುಕಟ್ಟೆ ಹತ್ತಿರದ ನಿವಾಸಿ, 314 ಪಿ-13467 (42  ವರ್ಷ,ಪುರುಷ ) ಹುಬ್ಬಳ್ಳಿ ಸದಾಶಿವ ನಗರ ,ಬಾಣತಿಕಟ್ಟಾ ನಿವಾಸಿ, 315 ಪಿ -13468 ( 44 ವರ್ಷ,ಪುರುಷ),  316 ಪಿ -13469 (40  ವರ್ಷ,ಮಹಿಳೆ ) ಇವರಿಬ್ಬರೂ ಬಳ್ಳಾರಿ ಜಿಲ್ಲೆಯ ನಿವಾಸಿಗಳು, 317 ಪಿ -13470 (43 ವರ್ಷ,ಪುರುಷ) ಹುಬ್ಬಳ್ಳಿ ಆರ್ ಎನ್ ಶೆಟ್ಟಿ ರಸ್ತೆ, ನಾಗಲಿಂಗನಗರ ನಿವಾಸಿ,  318 ಪಿ -13471 (25 ವರ್ಷ ಮಹಿಳೆ) ಹುಬ್ಬಳ್ಳಿ ಮಿಷನ್ ಕಾಂಪೌಂಡ್ ನಿವಾಸಿ,  319 ಪಿ -13472 (25 ವರ್ಷ,ಪುರುಷ) ಹುಬ್ಬಳ್ಳಿ ಮಿಲ್ಲತ್ ನಗರ 3 ನೇ ಕ್ರಾಸ್ ನಿವಾಸಿ,  320 ಪಿ -13473  (36 ವರ್ಷ,ಪುರುಷ) ಹುಬ್ಬಳ್ಳಿ ಆನಂದ ನಗರ 2 ನೇ ಕ್ರಾಸ್ ನಿವಾಸಿ,  321 ಪಿ -13474 (18 ವರ್ಷ,ಪುರುಷ) ನವಲಗುಂದ ತಾಲೂಕು ಹಾಲಕುಸುಗಲ್ ನಿವಾಸಿ, 322 ಪಿ -13475 (46 ವರ್ಷ,ಪುರುಷ)ಧಾರವಾಡ ಮದಿಹಾಳ , ಆದಿಶಕ್ತಿ ಕಾಲನಿ ನಿವಾಸಿ,
323 ಪಿ -13476 (9 ವರ್ಷ, ಪುರುಷ)ಧಾರವಾಡ ಸಾರಸ್ವತಪೂರ ನಿವಾಸಿ, 324 ಪಿ -13477  (66 ವರ್ಷ,ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ಗಾಂಧಿನಗರ ನಿವಾಸಿ.  325 ಪಿ -13478 (47 ವರ್ಷ ಪುರುಷ) ಹಾವೇರಿ ಜಿಲ್ಲೆಯ ವ್ಯಕ್ತಿ,  326 ಪಿ -13479 (45 ವರ್ಷ,ಪುರುಷ)  327 ಪಿ -13480 (35 ವರ್ಷ ಪುರುಷ) ಇವರಿಬ್ಬರೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು,  328 ಪಿ -13481 (55 ವರ್ಷ,ಪುರುಷ) ಹಾವೇರಿ ಜಿಲ್ಲೆಯ ಶಿಗ್ಗಾಂವ ನಿವಾಸಿ ಇವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

Share

Leave a Comment