ದಾವಣಗೆರೆ ಸಮೀಪದ ಆವರಗೆರೆ ರಸ್ತೆಯಲ್ಲಿ ವಾಹನಗಳು ಅತೀ ವೇಗವಾಗಿ ಸಂಚರಿಸಿ ಹೆಚ್ಚು ಅಪಘಾತವಾಗುತ್ತಿದ್ದನ್ನು ತಡೆಗಟ್ಟುವ ಸಲುವಾಗಿ ಪೊಲೀಸ್ ಇಲಾಖೆ ಹಂಪ್ಸ್ ಹಾಕಿ ಸಾರ್ವಜನಿಕರ ಪ್ರಶಂಸಗೆ ಪಾತ್ರರಾಗಿದ್ದಾರೆ.

Leave a Comment