ಕಲಬುರಗಿ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್ ಮೀನಾ ಅಧ್ಯಕ್ಷತೆಯಲ್ಲಿ ಇಂದು  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೆಸ್ಕಾಂ ವಿದ್ಯುತ್ ದರಪರಿಷ್ಕರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಸಾರ್ವಜನಿಕ ಅಹವಾಲು ವಿಚಾರಣೆ ಸಭೆ ಜರುಗಿತು. ಆಯೋಗದ ಸದಸ್ಯರಾದ ಎಚ್ ಡಿ ಅರುಣಕುಮಾರ,ಎಚ್ ಎಂ ಮಂಜುನಾಥ ಉಪಸ್ಥಿತರಿದ್ದರು..ಸಂಜೆವಾಣಿ ಚಿತ್ರ..

Leave a Comment