ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಕಪಕ್ಷೀಯವಾಗಿ ಎರಡು ವರ್ಷದ ಹಿಂದೆ ಕೈಗೊಂಡ ನೋಟು ಅಮಾನ್ಯೀಕರಣ ತೀರ್ಮಾನವನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು. ಈರಣ್ಣ ಝಳಕಿ, ಅಮರ್, ಶಕೀಲ ಸರಡಗಿ, ಪ್ರಶಾಂತ ಪಾಟೀಲ, ಶಿವಾನಂದ ಹೊನಗುಂಟಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.-ಸಂಜೆವಾಣಿ ಚಿತ್ರ

Leave a Comment