ಕರ್ನಾಟಕ ರಾಜ್ಯ ಸಾಂಬಾರ್ ಪದಾರ್ಥಗಳ ಅಭಿವೃದ್ದಿ ಮಂಡಳಿ ಹುಬ್ಬಳ್ಳಿ ಮತ್ತು ಭಾರತ ಸರಕಾರ ಕೊಚ್ಚಿನ ರವರ ಸಹಯೋಗದಲ್ಲಿ ಸಾಂಬಾರು ಪಧಾರ್ಥಗಳ ಕರಿದಿದಾರರ ಮತ್ತು ಮಾರಟಗಾರರ ಸಮಾವೇಶವನ್ನು   ಜಿಪಂ ಅದ್ಯಕ್ಷರಾದ ಚೈತ್ರಾ ಗುರುಪಾದ ಶಿರೂರುಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷರಾದ ಶಶಿಕಾಲ ಕವಳಿ ಶಿದ್ರಾಮಪ್ಪ ಎಪಿಎಮ್ಸಿ ಅದ್ಯಕ್ಷರಾದ ಕಿತ್ತೂರು ಸುರೇಶ್ ಪಾಟೀಲ ಬಸವನಗೌಡ ಪಾಟೀಲ್ ಮುಂತಾದವರು ಉಪಸ್ತಿತರಿದ್ದರು

Leave a Comment