ಉಪರಾಷ್ಟ್ರಪತಿ ವೆಂಕಯ್ಯನಾಯ್ಡುಗೆ ಕೆಮರೋಸ್ ನ ಅತ್ಯುನ್ನತ ಪ್ರಶಸ್ತಿ

 

ಮೊರೋನಿ: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಕೊಮೊರೀಸ್ ಸರ್ಕಾರದ ಅತ್ಯುನ್ನತ ಪ್ರಶಸ್ತಿ ‘ದಿ ಆರ್ಡರ್ ಆಫ್ ಗ್ರೀನ್ ಕ್ರೆಸೆಂಟ್’ ನೀಡಿ ಗೌರವಿಸಲಾಗಿದೆ.
ಕೊಮೊರೋಸ್ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಶುಕ್ರವಾರ ಕೊಮೊರೋಸ್ ಒಕ್ಕೂಟದ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದರು

Leave a Comment