ಹೊಸ ವರ್ಷದ ಶುಭಾಶಯಗಳು

ಹುಬ್ಬಳ್ಳಿ ಜ ೧ – ಹೊಸ ವರ್ಷ ಎಲ್ಲರ ಬಾಳಲ್ಲಿ ಸುಖ, ಸಮೃದ್ಧಿ, ನೆಮ್ಮದಿ ತರಲಿ ಎಂದು ಸಚಿವರಾದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ್, ಕುಸುಮಾವತಿ ಶಿವಳ್ಳಿ, ಅಮೃತ ದೇಸಾಯಿ,  ಬಸವರಾಜ ಮಲಕಾರಿ, ಅಲ್ತಾಫ್ ನವಾಜ್ ಎಂ.ಕಿತ್ತೂರ, ಗುರುನಾಥ ಉಳ್ಳಿಕಾಶಿ, ಅಲ್ತಾಫ್ ಹಳ್ಳೂರ,  ಶಂಕ್ರಣ್ಣ ಮುನವಳ್ಳಿ, ಗಜಾನನ ಅಣ್ವೇಕರ್,  ದಾನಪ್ಪ ಕಬ್ಬೇರ್, ರಾಬರ್ಟ್‌ ದದ್ದಾಪುರಿ, ಶರಣಪ್ಪ ಕೊಟಗಿ, ತಾರಾದೇವಿ ವಾಲಿ, ವಿಶ್ವನಾಥ ಸೋಮಾಪುರ, ಡಿ.ಕೆ.ಚವ್ಹಾಣ,  ತಿಪ್ಪಣ್ಣ ಮಜ್ಜಗಿ,  ಆನಂದ ಸಿಂಗನಾಥ, ಶಂಕ್ರಪ್ಪ ಛಬ್ಬಿ, ಸಚಿನ್ ಕಾಟವೆ, ಸಂತೋಷ  ಸರ್ವದೆ ಸೇರಿದಂತೆ ಇನ್ನಿತರರು ಶುಭ ಕೋರಿದ್ದಾರೆ.

Leave a Comment