ಹೊಸ ವರ್ಷದಲ್ಲಿ ಪ್ರಸ್ತ ಬಿಡುಗಡೆ.

ಅಭಿಜ್ಞಾ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ “ಪ್ರಸ್ತ” ಚಿತ್ರ ಹೊಸ ವರ್ಷದಲ್ಲಿ ಅಂದರೆ ಜನವರಿ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.. ಗ್ರಾಮೀಣ ಪರಿಸರದಲ್ಲಿ ನಡೆಯುವ ತ್ರಿಕೋನ ಪ್ರೇಮಕಥಾನಕ ಹೊಂದಿ. ಇದು ಡಬಲ್ ಮೀನಿಂಗ್ ಯಾವುದೇ ಹಾಟ್ ದೃಶ್ಯಗಳಿರುವ ಚಿತ್ರವಲ್ಲ. ಜನರಿಗೆ ಒಂದು ಸಂದೇಶ ಹೇಳುವ ಚಿತ್ರವಾಗಿದೆ.

ಚಿತ್ರಕ್ಕೆ ರವಿ ಶತಬಿಷ್ ನಿರ್ದೇಶನ ಮಾಡಿದ್ದಾರೆ. ಮೋಹನ್ ಎಂ.ಎಸ್.ಎಸ್., ಸಂಗಮೇಶ್ ಛಾಯಾಗ್ರಹಣ, ಆಶ್ ಬೆಲ್ಲ್ ಸಂಗೀತ, ಶಿವರಾಜ್ ಗುಬ್ಬಿ, ತಾರಾಗಭದಲ್ಲಿ ವಿಶ್, ವರ್ಷ, ಯಾದ್ವಿಕ್, ಸುಧಾಕರ್ ಕಾಳೇನಹಳ್ಳಿ, ಚಂದ್ರ, ಮಂಜುಳ, ಕಿಶೋರ್, ದೇವೇಗೌಡ, ಲೋಕೇಶ, ಮಧು, ಚಲುವರಾಜ್ ಇನ್ನೂ ಮುಂತಾದವರಿದ್ದಾರೆ.

Leave a Comment