ಹೂವಿನ ಹಾರ ಹಾಕಿ ಸನ್ಮಾನ

ಹು.ಧಾ.ಪೂರ್ವ ವಿಧಾನ ಸಭೆ  ಶಾಸಕರಾದ,   ಪ್ರಸಾದ ಅಬ್ಬಯ್ಯ ಅವರು ಡಾ.ಬಾಬು ಚಗಜೀವನರಾವ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ(ಲಿಡ್ಕರ) ದ.ನೂತನ ಅಧ್ಯಕ್ಷ ರಾಗಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಆಗಮಿಸಿದಾಗ .ಹು.ಧಾ.ಮ.ಜಿಲ್ಲಾ ಅಧ್ಯಕ್ಷರಾದ  ಅಲ್ತಾಫ್ ಹಳ್ಳೂರ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಪಾಲಿಕೆಯ ಹಿರಿಯ ಸದಸ್ಯರಾದ   ಅಲ್ತಾಫ್ ನವಾಜ ಎಮ್ ಕಿತ್ತೂರ, ಅವರು ಶ್ಯಾಲು ಮತ್ತು ಹೂವಿನ  ಹಾರ ಹಾಕಿ ಸನ್ಮಾನಿಸಿದರು ಈ ಸಂಧರ್ಭದಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕ .ಗಣೇಶ ಟಗರಗುಂಟಿ ಸದಾನಂದ ಡಂಗನವರ, ಮಹೇಂದ್ರ ಸಿಂಘೆ, ಧಶರಥ ವಾಲಿ, ಮಂಜುನಾಥ ಚಿಂತಗಿಂಜಲ, ಪ್ರಕಾಶ ಕ್ಯಾರಕಟ್ಟಿ,ನಿರಂಜನ ಹಿರೇಮಠ , ವಿಜ್ಜನಗೌಡ ಪಾಟೀಲ, ಅನಿಲ ಎನ್.ಬೇವಿನಕಟ್ಟಿ, ಫೈರೋಜ ಕೂಣ್ಣೂರ, ಮೆಹಬೂಬ ಕೂಳೂರ, ಇಲಿಯಾಜ ಮನಿಯಾರ,ಯುಸಫ್ ಬಂಗಲ್ಲೆವಾಲೆ, ನಜೀರ್ ಹೂನ್ಯಾಳ. ಮತ್ತಿತರ  ಮುಖಂಡರು ಉಪಸ್ಥಿತರಿದ್ದರು

Leave a Comment