ಹಿಮಾಲಯ ಸೊಬಗನ್ನು ಪರಿಚಯಿಸಲು ಅಣಿಯಾದ ರಣವೀರ್

ಹಿಮಾಲಯ ಅಂದ್ರೆ ಸಾಕು ಅಲ್ಲಿನ ಹಿಮಚ್ವಾದಿತ ಬೆಟ್ಡ,ಗುಡ್ಡಗಳು ರಮಣೀಯ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುವುದೇ ಬಲು ಚೆನ್ನ. ಅದರ ಸೊಬಗು ನಿಜಕ್ಕೂ ವೈಭವೋಪೇತ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅಲ್ಲಿನ ಜೀವನ ಶೈಲಿ ಹೊರಗಿನವರಿಗೆ ತಿಳಿದಿರುವುದು ವಿರಳ. ಇಂತಹ ಸುಂದರ ತಾಣದ ಬಗ್ಗೆ ಹೋಸ್ಟ್ ಮತ್ತು ಸ್ಟೋರಿ ಟೆಲ್ಲರ್ ಆಗಿ ರಣವೀರ್ ಬ್ರಾರ್ ನಿಮ್ಮ ಮುಂದೆ ಬಿಚ್ಚಿಡಲು ಅಣಿಯಾಗಿದ್ದಾರೆ.
ಅಲ್ಲಿನ ಸಂಸ್ಕೃತಿಗಳು ಮತ್ತು ಜೀವನ ವಿಧಾನ ಪದಗಳ ಆಚೆಗೂ ವಿನೀತರನ್ನಾಗಿಸುವುದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಶಿಖರಗಳೊಂದಿಗೆ ಸ್ಪೂರ್ತಿ ಪಡೆದ ನಿರೂಪಕ ರಣ್‌ವೀರ್‌ನಂತವರು ಮಾತ್ರ. ತಿಳಿದಿರುವ ಹೇಳಲಾಗದ ಕತೆಗಳು ಹಾಗೂ ಅಲ್ಲಿನ ತಿನಿಸುಗಳ ಪ್ರಯಾಣ ಅನಾವರಣಗೊಳಿಸಲು
ಮುಂದಾಗಿದ್ದಾರೆ. ಅತ್ಯಂತ ಉತ್ಸಾಹ, ಅವಿಷ್ಕಾರ ಮತ್ತು ತಮ್ಮ ಪ್ರಯಾಣದ ಅಹ್ಲಾದಕರ ಅನುಭವವನ್ನು ಎಳೆಎಳೆಯಾಗಿ ವೀಕ್ಷಕರ ಮುಂದೆ ಬಿಚ್ಚಿಡುವುದೆ ಹೊಸ ಕಾರ್ಯಕ್ರಮ ಹಿಮಾಲಯಸ್-ದಿ ಅಫ್ ಬೀಟ್ ಅಡ್ವೆಂಚರ್‌ನಲ್ಲಿ ಹೇಳಲು ಹೊರಟಿರುವುದು.
ಹಿಮಾಲಯ ಶ್ರೇಣಿಯ ಆವಿಷ್ಕಾರವಾಗಿರುವ ಈ ಸ್ವಯಂ ಆವಿಷ್ಕಾರ ದಲ್ಲಿ ರಣವೀರ್ ಹಿಮಾಲಯದ ರಾಜ್ಯಗಳಾದ ಲಡಾಖ್, ಹಿಮಾಚಲ ಪ್ರದೇಶ ಉತ್ತರಾಖಂಡಗಳಲ್ಲಿ ವೀಕ್ಷಕರ ಗಮನ ಸೆಳೆಯುವುದೇ ಈ ಕಾರ್ಯಕ್ರಮದ ಹೈಲೈಟ್. ಪ್ರತಿ ತಾಣದ ಅನನ್ಯತೆ ಅಲ್ಲಿನ ದೃಶ್ಯ, ಸ್ಥಳ, ಶಾಸ್ತ್ರ, ಸಂಸ್ಕೃತಿಗಳು ಅತ್ಯಂತ ಮುಖ್ಯವಾಗಿ ಜನರ ಆಚಾರ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.
ಹಿಮಾಲಯ ತಪ್ಪಲಿನ ಜೀವನ ಕುರಿತು ದೃಶ್ಯ ಪ್ರಯಾಣ ರೂಪಿಸಿರುವುದಲ್ಲದೆ ರಣ್‌ವೀರ್ ಮೈನವಿರೇಳಿಸುವ ಸಾಹಸದ ಮುಖೇನ ನಿರೂಪಕ ಉತ್ಸಾಹವನ್ನು ಹೆಚ್ಚಿಸುತ್ತಾರೆ. ಬ್ರಾರ್ ಹಿದೆಂದೂ ಕಾಣದಂತಹ ಶೈಲಿಯಲ್ಲಿ ಮಿಂಚುತ್ತಾರೆ. ಅದರಲ್ಲೂ ನೀಡಬಹುದಾದ ಎಲ್ಲವನ್ನು ಪರ್ವತಗಳು ಪಡೆಯವ ರೀತಿಯಲ್ಲಿ ಭಾಸವಾಗುವಂತೆ ಮಾಡಲು ಪ್ತಯತ್ನಿಸಿದ್ದಾರೆ. ವಿಶಿಷ್ಟ ಪ್ರದೇಶ, ಅಲ್ಲಿ ಬೆಳೆಯುವ ಆಹಾರದಿಂದ ವಿಸ್ಮಿತದಿಂದ ಪ್ರಭಾವಿತರಾಗಿ ಹಲವರ ಕಣ್ಣನ್ನು ತೆರೆಸುತ್ತಾರೆ ನಿರೂಪಕ ಬ್ರಾರ್ ಹೈಕಿಂಗ್, ಡ್ರೈವಿಂಗ್,ಬೋಟಿಂಗ್, ರೈಡಿಂಗ್ ಮತ್ತು ಟ್ರೆಕ್ಕಿಂಗ್ ಸೇರಿದಂತೆ ಪ್ರತಿಯೊಂದು ರೀತಿಯ ಸಾರಿಗೆ ಬಳಸಿರುವುದು ಹಿಮಾಲಯ ತಾಣದ ಪ್ರಯಾಣ ಅವಿಸ್ಮರಣೀಯವಾಗಿಸಿದೆ.
ಈ ಶೋಗೆ ಸ್ಥಳೀಯರ ಸ್ಪರ್ಶ ಸಿಕ್ಕಿರುವುದು ಮತ್ತೊಂದು ಹೈಲೈಟ್. ಪ್ರತಿಯೊಬ್ಬರಿಗೂ ಒಂದು ಕಥೆಯಿದ್ದು ಅದು ಅತ್ಯಂತ ವಿಶಿಷ್ಟವಾಗಿರುತ್ತದೆ. ಹಿಮಾಲಯದ ಇಡೀ ಅನುಭವವನ್ನು ೧೨ ಎಪಿಸೋಡ್‌ಗಳಲ್ಲಿ ಅನಾವರಣಗೊಳಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಎಂದಿಗೂ ಬಳಸದ ಪಶ್ಕ್ರಿನಾ ಪಾಲಕರು ಅದು ಆಹಾರ ಮಲಾನದಲ್ಲಿರುವ ಆರ್ಯ ಸಮುದಾಯದ ಪವಿತ್ರ ಮನೆಗಳು ಮತ್ತು ತಾಣಗಳಿಗೆ ಆಹಾರ ತಂದುಕೊಡುತ್ತದೆ ಎಂದು ನಂಬಿದ್ದಾರೆ. ಇದು ಈ ಕಾರ್ಯಕ್ರಮ ದ ವಿಶೇಷತೆಗಳಲ್ಲೊಂದು. ಕತೆಗಳನ್ನು ಹೇಳುವ ಮೂಲಕವೆ ಎಪಿಸೋಡ್‌ಗಳನ್ನು ನಿರೂಪಣೆ ಮಾಡುವುದರಿಂದ. ಅವರ ಭಾವನೆಗಳು ದಟ್ಟವಾಗಿ ವಿಶಿಷ್ಟ ಅನುಭವ ತಂದುಕೊಡುತ್ತವೆ.
ರಣವೀರ್, ಧರ್ಮಶಾಲಾದಲ್ಲಿ ತನ್ನ ನಿವಾಸದಲ್ಲಿ ವಾಸವಾಗಿರುವ ತೆಂಜನ್ ತ್ಸುಂಡ್ಯೂ (ಕವಿ, ಲೇಖಕ ಮತ್ತು ಚಳವಳಿಗಾರ)ರನ್ನೂ ಭೇಟಿಯಾಗುತ್ತಾರೆ. ಅವರ ಕವನಗಳು ಟರ್ಕಿಷ್ ಬ್ಲಾಕ್ ಟೀಯಿಂದ ಟಿಬೆಟ್‌ನ ಮೈ ಜುಮ್ಮೆನ್ನಿಸುವ ಹೋರಾಟದಲ್ಲಿ ತ್ಸುಂಡ್ಯೂ ಭಾಗವಹಿಸಿದ ವಾಸ್ತವ ಮತ್ತು ಪ್ರಸ್ತುತ ಕುರಿತು ನೆನಪುಗಳ ಛಾಯಾಚಿತ್ರಗಳು,ಲೇಖನಗಳು ಮತ್ತು ಚಿತ್ರಗಳನ್ನು ಆಸ್ವಾದಿಸಲು ವೀಕ್ಷಕರಿಗೆ ಅವಕಾಶವಿದೆ.
ಪರಿಸರ ವ್ಯವಸ್ಥೆಯನ್ನು ಅವಿಷ್ಕರಿಸುವ ರಣ್‌ವೀರ್ ರೋಚಕ ಚಟುವಟಿಕೆಗಳಿಗೆ ಧುಮಕುತ್ತಾರೆ. ಜತೆಗೆ ಸ್ಥಳೀಯ ಅಳವಡಿಕೆ ಹಾಗೂ ಹಿಂದೆಂದೂ ಕಾಣದ ತಿನಿಸುಗಳನ್ನು ಸಿದ್ಧಪಡಿಸಿ ಸುಂದರ ಕಠಿಣವಾದ ಬದಿಯನ್ನು ಅವಿಷ್ಕರಿಸುವ ಬ್ರಾರ್ ಅವರ ಪ್ರಯಾಣ ಮಲಾನ ಭಂಗಿ ಗಿಡಗಳು,ಪ್ರವಾಸಿಗರು ತಪ್ಪಿಸಿಕೊಳ್ಳುವ ಕಸೋಲ್ ಮತ್ತು ದುಬಾರಿ ಫಂಗಸ್ ಆಗಿದ್ದು ಕಾಮೋತ್ತೇಜಕ ಎಂದಿರುವ ಕೀಡಜಡಿಯನ್ನು ಅವಿಷ್ಕರಿಸಿದ್ದಾರೆ.
ಅತ್ಯುತ್ತಮ ಗುಣಮಟ್ಟದ ಒರಿಜಿನಲ್ಸ್ ಗೆ ಮತ್ತು ನಮ್ಮ ಗ್ರಾಹಕರಿಗೆ ಪ್ರೀಮಿಯಂ ಅನುಭವ ಪೂರೈಸಲು ಖ್ಯಾತಿ ಪಡೆದಿದೆ. ಹಿಮಾಲಯಗಳೊಂದಿಗೆ ನಾವು ಸ್ಪೂರ್ತಿದಾಯಕ ಟ್ರಿಪ್ ನೀಡಲು ಅಫ್ ಬೀಟ್ ಬರಲು ಬಯಸಿದ್ದೇವೆ ಎನ್ನುತ್ತಾರೆ ಎಲ್ ಎಫ್ ನ ಬ್ಯುಸಿನೆಸ್ ಹೆಡ್ ಅಮಿತ್ ನಾಯರ್.
ಸಮಾಜದ ವಿವಿಧ ವಲಯಗಳ ಸ್ಥಳೀಯರೊಂದಿಗೆ ಮೊದಲ ಬಾರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಸಾಹಸಗಳಿಂದ ಈ ಪರ್ವತಗಳಲ್ಲಿ ಜೀವನ ಮಾಡುವ ವಿಧಾನ ವೀಕ್ಷಣೆಗೆ ಈ ಕಾಂiiಕ್ರಮ ಉತ್ತಮ ವೇದಿಕೆಯಾಗಿದೆ. ಈ ಕಾರ್ಯಕ್ರಮದ ಮೂಲಕ ನೆನಪುಗಳು, ಕಲಿಕೆ ಮತ್ತು ಬಾಂಧವ್ಯಗಳನ್ನು ಕೊಂಡೊಯ್ಯುತ್ತೇನೆ ಎನ್ನುತ್ತಾರೆ ರಣ್‌ವೀರ್ ಬ್ರಾರ್.
ಹಿಮಾಲಯದ ಸುಂದರ ತಾಣ, ನಯನ ಮನೋಹರ ಪ್ರದೇಶವನ್ನು ಕಣ್ಣಿಗೆ ಕಟ್ಟಿಕೊಡುವುದರ ಜತೆಗೆ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯಲಿದೆ. ಝೂಮ್ ಕಾರ್ ಮತ್ತು ವಿಶೇಷ ಪಾಲುದಾರರಾದ ಒಪ್ಪೊ ಮತ್ತು ಲೋಟಸ್ ಪ್ರವೈಟ್ ಗ್ಲೊ ಹೊಂದಿರುವ ಈ ಎಪಿಸೋಡ್ ಸೆ.೧೭ರಂದು ಎಲ್ ಎಫ್ ಎಸ್ ಡಿ ಮತ್ತು ಎಚ್ ಡಿಯಲ್ಲಿ ಪ್ರಸಾರವಾಗಲಿದೆ.

Leave a Comment