ಹಾವು ಕಚ್ಚಿ ವ್ಯಕ್ತಿ ಸಾವು

ಮುಂಡಗೋಡ  ನ ೧೦ –  ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ನಾಗರ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ನಂದಿ ಕಟ್ಟಾ ಗ್ರಾಮದಲ್ಲಿ ಶನಿವಾರದಂದು ನಡೆದಿದೆ.
ಶಿವಾಜಿ ಕಂಬಾರ ಎಂಬಾತ  ಹಾವು ಕಚ್ಚಿ ಸಾವನ್ನಪ್ಪಿದ  ದುರ್ದೈವಿ.
ಎಂದಿನಂತೆ ತಮ್ಮ  ಜಮೀನಿನಲ್ಲಿ  ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿದೆ ಎನ್ನಲಾಗಿದ್ದು, ಹಾವು ಕಚ್ಚಿದ ಬಗ್ಗೆ ಆತನಿಗೆ ಗೊತ್ತಾಗದೇ ಇರುವುದರಿಂದ ಆತ ಕೆಲಸದಲ್ಲಿ ಮಗ್ನಾರಾಗಿದ್ದ ಕೆಲ ಸಮಯದ ನಂತರ ದೇಹದಲ್ಲಿ ವಿಷ ಹರಡುತ್ತಿದ್ದಂತೆ ಆತನ ಬಾಯಲ್ಲಿ  ನೊರಸ   ಬರುತ್ತಿದ್ದಂತೆ ಅಲ್ಲಿಯೇ ಇರುವ  ಜನರು ತಕ್ಷಣ

Leave a Comment