ಹಾವು ಕಚ್ಚಿ ರೈತ ಸಾವು

 

ಬೀದರ,ಸೆ.10- ವಿಷಪುರಿತ ಹಾವು ಕಚ್ಚಿದ ಪರಿಣಾಮ ರೈತನೊಬ್ಬ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಾವಗಿ ಗ್ರಾಮದಲ್ಲಿ ನಡೆದಿದೆ.

ಹಾವು ಕಚ್ಚಿ ಶ್ರೀಕಾಂತ ಮಾಣಿಕಪ್ಪಾ (45) ಸಾ.ಬಾವಗಿ ಎಂಬ ರೈತ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ..

Leave a Comment