ಹಾರ್ದಿಕ

ನಗರಕ್ಕಿಂದು ಆಗಮಿಸಿದ ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿಯವರನ್ನು ಹು.ಧಾ.ಮೇಯರ್ ಡಿ.ಕೆ.ಚವ್ಹಾಣ ವಿಮಾನ ನಿಲ್ದಾಣದಲ್ಲಿ ಹಾರ್ದಿಕವಾಗಿ ಬರಮಾಡಿಕೊಂಡರು. ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಬಿಜೆಪಿ ಧುರೀಣರಾದ ಮಹೇಶ ಟೆಂಗಿನಕಾಯಿ, ಶಂಕ್ರಪ್ಪ ಛಬ್ಬಿ ಮತ್ತಿತರರು ಉಪಸ್ಥಿತರಿದ್ದರು.

Leave a Comment