ಹಂಪಿಯಲ್ಲಿ ಚಿರತೆ ಸೆರೆಗೆ ಭೋನ್

ಹೊಸಪೇಟೆ, ಸೆ.8: ಹಂಪಿಯ ವಿಜಯ ವಿಠಲ ದೇವಸ್ಥಾನದ ಸಮೀಪದ ಕುದುರೆ ಗೊಂಬೆ ಮಂಟಪಟದ ಹತ್ತಿರ ಚಿ ರ ತೆ ಸೆರೆಗೆ ಅರಣ್ಯ ಇಲಾಖೆಯಿಂದ ಬೋನ್ ಇರಿಸಲಾಗಿದೆ.

ಹಂಪಿಯಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿರುವುದರಿಂದ ಪ್ರವಾಸಿಗರು ಆತಂಕಕ್ಕೊಳಗಾಗಿದ್ದರು. ಹಳೆ ಶಿವ ದೇವಸ್ಥಾನ, ಕುದುರೆ ಮಂಟಪದ ಪರಿಸರದಲ್ಲಿ ಮೇಯುತ್ತಿದ್ದ ದನ, ಕರುಗಳ ಮೇಲೆ ಕಳೆದೆರೆಡು ವಾರಗಳಲ್ಲಿ ಮೂರು ಸಲ ಚಿರತೆ ದಾಳಿ ನಡೆಸಿದೆ. ಅದರ ಸೆರೆಗೆ ಚಿರತೆ ಇಡಲಾಗಿದೆ.

Leave a Comment