ಸ್ವಾಗತ

ನಗರಕ್ಕೆ ಆಗಮಿಸಿದ ರಾಜ್ಯ ಆಹಾರ ಖಾತೆ ಸಚಿವ ಜಮೀರ ಅಹ್ಮದರನ್ನು ಹು-ಧಾ.ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ  ರಜತ್ ಉಳ್ಳಾಗಡ್ಡಿಮಠ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಲ್ತಾಫ ಹಳ್ಳೂರ,  ಡಾ. ಮಹೇಶ ನಾಲವಾಡ ಹಾಗೂ ಇತರರು ಉಪಸ್ಥಿತರಿದ್ದರು.

Leave a Comment