ಸ್ಯಾನಿಟರಿ ಪ್ಯಾ‌ಡ್

ರಾಜ್ಯ ಮಹಿಳಾ ಕಾಂಗ್ರೆಸ್ ಕೋ ಆಡಿನೇಟರ್‌ ಹಾಗೂ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸುನೀತಾ ಹುರಕಡ್ಲಿ ಅವರ ನೇತೃತ್ವದಲ್ಲಿ ಹಳೇ ಹುಬ್ಬಳ್ಳಿಯ ಬಾಣತಿ ಕಟ್ಟಾ.ಬೇರಬಂದ ಓಣಿ ಹಾಗೂ ಸುತ್ತಮುತ್ತಲಿನ ಕೊಳಚೆ ಪ್ರದೇಶಗಳಲ್ಲಿರುವ ಬಾನಂತಿಯರಿಗೆ ಹಾಗೂ ಬಡ ಮಹಿಳೆಯರಿಗೆ ಸ್ಯಾನಿಟರಿ ಪ್ಯಾ‌ಡ್ ಹಾಗೂ ಸ್ಯಾನಿಟೈಜರ್ ವಿತರಿಸಲಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ  ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ  ನವೀದ್ ಮುಲ್ಲಾ. ಕಾಂಗ್ರೆಸ್ ಕಾರ್ಯಕರ್ತೆ  ಕಾಂಚನಾ ಘಾಟಗೆ.ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ  ಮುಶ್ತಾಕ ಮುದಗಲ್  ಅಬ್ಬು ಬಿಜಾಪುರ ಹಾಗೂ  ಖಲೀಲ್ ಗಂಜಿಗಟ್ಟಿ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

Share

Leave a Comment