ಸ್ಪೀಕರ್‌ಗೆ ತುರ್ತು ರಾಜ್ಯಪಾಲರಿಂದ ಸಂದೇಶ’

ಬೆಂಗಳೂರು: ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯಪಾಲರು ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೆ ಸಂದೇಶ ಕಳುಹಿಕೊಟ್ಟಿದ್ದಾರೆ. ಈ ಬಗ್ಗೆ ಇಂದು ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸದನದ ಸದ್ಯಸರಿಗೆ ಮಾಹಿತಿ ನೀಡಿದರು.

ಇದೇ ವೇಳೆ ರಾಜ್ಯಪಾಲರ ಈ ಸಂದೇಶಕ್ಕೆ ಅಡಳಿತ ಪಕ್ಷದವರು ವ್ಯಾಪಾಕ ಖಂಡನೆ ವ್ಯಕ್ತಪಡಿಸಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಇದೇ ವೇಳ ಸಚಿವ ಕೃಷ್ಣ ಭೈರೇಗೌಡರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಭಾನಿಯಮಗಳನ್ನು ಹೇಳುತ್ತಿದ್ದ ಹಾಗೇ ವಿರೋಧ ಪಕ್ಷದವರಿಂದ ವ್ಯಾಪಕ ವಿರೋಧ ಕೇಳಿ ಬಂದಿದ್ದು, ಸದ್ಯ ಸದನ ನಡೆಯುತ್ತಿದೆ.

Leave a Comment