ಸ್ಪರ್ಧೆ

ಮೂರುಸಾವಿರಮಠ ವಿದ್ಯಾವರ್ಧಕ ಸಂಘ ಹಾಗೂ ಜಿಲ್ಲಾ ದೇಹದಾಡ್ರ್ಯ ಅಸೋಶಿಯನ್ಸ್ ವತಿಯಿಂದ ವಿದ್ಯಾವರ್ದಕ ಸಂಘದ ಸುವರ್ಣ ಮಹೋತ್ಸವದ ನೆನಪಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ದೇಹದಾಡ್ರ್ಯ ಸ್ಪರ್ಧೆಯ ಮುಜಗಂ ಶ್ರೀ ಟೈಟಲ್‍ನ್ನು ವಾ.ಕ.ರ.ಸಾ. ಸಂಸ್ಥೆಯ ಅಧ್ಯಕ್ಷರಾದ ಸದಾನಂದ ವಿ. ಡಂಗನವರ ರವರು ಅನಾವರಣಗೊಳಿಸಿದರು.  ಈ ಸಂದರ್ಭದಲ್ಲಿ ಎ.ಎಮ್ ಪೋಲಿಸ್‍ಪಾಟೀಲ್, ಡಿ.ಎಮ್ ಸಾಲಿಮಠ, ಶರೀಫ ಮುಲ್ಲಾ, ಎಸ್.ಬಿ ಹಿರೇಮಠ ಹಾಗೂ ಎಮ್.ಸಿ ಹೋಗಾರ ಉಪಸ್ಥಿತರಿದ್ದರು.

Leave a Comment